ಆಂಟಿ ಎಂದು ಕರೆದವನಿಗೆ ಜಾಕೆಟ್ ಬಿಚ್ಚಿ ತನ್ನ ರಿಯಲ್ ಬ್ಯೂಟಿ ತೋರಿಸಿ ಬಾಯಿ ಮುಚ್ಚಿಸಿದ ಶಿಲ್ಪಾ ಶೆಟ್ಟಿ! ಇಲ್ಲಿದೆ ನೋಡಿ ಶಿಲ್ಪಾ ಶೆಟ್ಟಿಯ ಹೊಸ ಬೋಲ್ಡ್ ಲುಕ್ !!

Shilpa shetty latest bold look : ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವತಾರ ಕಂಡು ನೆಟ್ಟಿಗರು ಗರಂ ಆಗಿದ್ದೇಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ: ಕರಾವಳಿ ಕರ್ನಾಟಕದ ಬೆಡಗಿ ಶಿಲ್ಪಾಶೆಟ್ಟಿ ಬಾಲಿವುಡ್‍ನಲ್ಲಿ ಟಾಪ್ ನಟಿ ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡ ಕೆಲವು ಚಿತ್ರರಂಗದಲ್ಲೂ ಕಾಣಿಸಿಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿರುವ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿಯವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ಸ್ ಗಳಿದ್ದಾರೆ. ಫಿಟ್ನೆಸ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದು,

ಆಗಾಗ ಫೋಟೋ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ, ನೆಟ್ಟಿಗರು ಹುಬ್ಬೆರಿಸುವಂತೆ ಮಾಡಿಬಿಡುತ್ತಾರೆ. ಅಷ್ಟೇ ಅಲ್ಲದೇ ಫಿಟ್ನೆಸ್ ಸಲಹೆಗಳನ್ನು ನೀಡುತ್ತಾ, ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವುದು ದೊಡ್ಡ ವಿಷಯವೇನಲ್ಲ. ಈ ಹಿಂದೆ ಯೋಗ ದಿನದ ಪ್ರಯುಕ್ತ ಯೋಗಾಸನ ಮಾಡಿ, ಯೋಗದ ಮಹತ್ವದ ತಿಳಿಸಿ, ಆಸನಗಳ ವಿಡಿಯೋವನ್ನು ಶೇರ್ ಮಾಡುವ ಮೂಲಕ ಸುದ್ದಿಯಾಗಿದ್ದರು.

ಅದರ ಜೊತೆಗೆ ಆಹಾರ ಕ್ರಮಗಳ ಕುರಿತು ಹೆಚ್ಚು ಗಮನ ಹರಿಸುವ ಶಿಲ್ಪಾ ಶೆಟ್ಟಿ, ಇನ್ನು ಫಿಟ್ನೆಸ್ ಕುರಿತು ‘ದ ಗ್ರೇಟ್ ಇಂಡಿಯನ್ ಡಯೆಟ್’ ಎನ್ನುವ ಪುಸ್ತಕವನ್ನು ಬರೆಯುವ ಮೂಲಕ ತಮ್ಮ ಫಿಟ್ನೆಸ್ ಬಗ್ಗೆ ಮಾಹಿತಿಯನ್ನು ಬಿಚ್ಚಿಕೊಟ್ಟಿದ್ದರು.ಶುಕ್ರವಾರ ರಾತ್ರಿ ಮುಂಬೈನಲ್ಲಿ ನಡೆದ ʼಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್‌ʼ ಕಾರ್ಯಕ್ರಮದಲ್ಲಿ ಹಲವು ನಟಿಯರು ತಮ್ಮ ಸ್ಟೈಲಿಶ್ ಲುಕ್ ನಿಂದಲೇ ಗಮನ ಸೆಳೆದಿದ್ದಾರೆ.

ಮಲೈಕಾ ಅರೋರಾ, ರೋಹಿಣಿ ಅಯ್ಯರ್, ಹಿನಾ ಖಾನ್ ಸೇರಿದಂತೆ ಅನೇಕ ನಟಿಯರು ಗ್ಲಾಮರಸ್ ಲುಕ್ ನಿಂದಲೇ ಫ್ಯಾನ್ಸ್ ಗಳಿಗೆ ಶಾಕ್ ಆಗುವಂತೆ ಮಾಡಿದ್ದಾರೆ. ಅದರಲ್ಲಿ ಬಾಲಿವುಡ್ ಶಿಲ್ಪಾ ಶೆಟ್ಟಿ ಕೂಡಾ ತಮ್ಮದೇ ಸ್ಟೈಲ್‌ನಲ್ಲಿ ಮಿಂಚಿದ್ದು, ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಳಿ ಜಂಪ್‌ಸೂಟ್‌ನಲ್ಲಿ ಜಾಕೆಟ್ ಮತ್ತು ಶೀರ್ ಪ್ಯಾನೆಲಿಂಗ್ ತೊಟ್ಟು ಆಕರ್ಷಕವಾಗಿ ಕಾಣಿಸಿದ್ದರು.

ಬಿಳಿ ಬ್ಲೇಜರ್ ತೊಟ್ಟಿದ್ದ ಶಿಲ್ಪಾರನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದರು. ನೆಟ್ಟಿಗರು ಸೂಪರ್‌ ಆಂತ ಕಾಮೆಂಟ್‌ ಮಾಡಿದ್ದು, ಇನ್ನು ಕೆಲವರು ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಅವತಾರ ನೋಡಿ ಗರಂ ಆಗಿದ್ದಾರೆ. ಅದಲ್ಲದೇ ಟ್ರೋಲ್ ಕೂಡ ಮಾಡುತ್ತಿದ್ದು, ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ.

ಸದ್ಯಕ್ಕೆ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿ ಅವರ ಮುಂಬರುವ ವೆಬ್ ಸರಣಿ ‘ಇಂಡಿಯನ್ ಪೋಲಿಸ್ ಫೋರ್ಸ್’ ನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಶಿಲ್ಪಾ ಶೆಟ್ಟಿ ಫ್ಯಾನ್ಸ್ ವೆಬ್ ಸೀರಿಸ್ ನೋಡಲು ಕಾತುರರಾಗಿದ್ದಾರೆ.

Leave a Reply

Your email address will not be published. Required fields are marked *