ಆ ಲೀಕ್ ಆದ ವಿಡಿಯೋದಲ್ಲಿ ಇರೋದು ನಾನೇ ಎಂದು ಒಪ್ಪಿಕೊಂಡ ಟಿಕ್ ಟಾಕ್ ಕ್ವೀನ್ ಶಿಲ್ಪಾ ಗೌಡ! ಮನಸ್ಸಿನ ನೋವು ಹೊರಹಾಕಿ ಹೇಳಿದ್ದೇನು ನೋಡಿ!!

Shilpa gowda video : ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು ಇಂದು ಸಿಕ್ಕಾಪಟ್ಟೆ ಫೇಮಸ್ ಆಗಿರುವವರು ನಮ್ಮ ಸುತ್ತ ಮುತ್ತಲಲ್ಲಿಯೇ ಸಾಕಷ್ಟು ಜನರಿದ್ದಾರೆ ಹೌದು, ಅದೃಷ್ಟ ಯಾವಾಗ ಬೇಕಾದರೂ ಎಲ್ಲಿಯೂ ಕೂಡ ಬದಲಾಗಿ ಬಿಡಬಹುದು. ಈ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದೇ ಒಂದು ವಿಡಿಯೋದಿಂದ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡವರು ಇದ್ದಾರೆ.

ಸೋಶಿಯಲ್ ಮೀಡಿಯಾಗಳನ್ನು ಬಳಸದೇ ಇರುವವರು ತುಂಬಾನೇ ಕಡಿಮೆ. ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಲು ಕಷ್ಟ ಪಡಬೇಕಾಗಿಲ್ಲ. ಹೌದು ಸೋಶಿಯಲ್ ಮೀಡಿಯಾಗಳು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶಗಳನ್ನು ಮಾಡಿಕೊಟ್ಟಿದೆ. ಹೌದು, ಈ ಸಾಮಾಜಿಕ ಜಾಲತಾಣಗಳು ಅನೇಕರಿಗೆ ತಮ್ಮ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಹೌದು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿಗಳಾಗಿ ಇದ್ದಾರೆ.

ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ಕೆಲವೊಮ್ಮೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಆಗಿದ್ದಾರೆ. ಟಿಕ್ ಟಾಕ್ ಸ್ಟಾರ್ ಆಗಿರುವ ಶಿಲ್ಪಾ ಗೌಡ ಸಿಕ್ಕಾಪಟ್ಟೆ ಫೇಮಸ್. ಅಂದಹಾಗೆ, ಟಿಕ್​ ಟಾಕ್​ ನಿಂದ ರಾತ್ರೋ ರಾತ್ರಿ ಫೇಮಸ್​ ಆಗಿ, ಈಗ ಇನ್ಸ್ಟಾಗ್ರಾಂ, ಮೋಜ್​, ಜೋಶ್​ ಇತರೆ ಆ್ಯಪ್​ಗಳಲ್ಲಿ ಲಕ್ಷ ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ ಶಿಲ್ಪಾಗೌಡ.

ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್​ ಹೊಂದಿರುವ ಶಿಲ್ಪಾ ಸೋಶಿಯಲ್​ ಮೀಡಿಯಾ ಇನ್ ಫ್ಲುಯೆನ್ಸರ್​ ಆಗಿ ಕೆಲವೊಂದು ಬ್ರಾಂಡ್​ಗಳನ್ನು ಪ್ರೊಮೋಟ್​ ಮಾಡಿ ಅದರಿಂದ ಹಣ ಸಂಪಾದಿಸುತ್ತಾರೆ.ಅದರ ಜೊತೆಗೆ ಕೆಲವೊಂದು ಆ್ಯಪ್​ಗಳಿಗೆ ಟೈಯಪ್​ ಆಗಿ, ಅದರಲ್ಲಿ ಲೈವ್​ ಬಂದು ವಿಡಿಯೋಸ್​ ಅಪ್ಲೋಡ್​ ಮಾಡಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾರೆ.

ಈ ಹಿಂದೆ ಟ್ಯಾಂಗೋ ಎನ್ನುವ ಆ್ಯಪ್​ ಜೊತೆ ಟೈಯಪ್ ಆಗಿರುವ ಶಿಲ್ಪ ಅದರಲ್ಲಿ ಲೈವ್​ಗೆ ಬಂದು ಸಖತ್​ ಸೆಕ್ಸಿಯಾಗಿ ಡ್ಯಾನ್​ ಮಾಡಿದ್ದಳು. ಈ ಆ್ಯಪ್ ನಲ್ಲಿ ಕನ್ನಡಿಗರು ಕಡಿಮೆಯಾಗಿರುವ ಕಾರಣ ಆ ಧೈರ್ಯದ ಮೇಲೆ ಫುಲ್​ ಕಾಂಫಿಡೆನ್ಸ್​ ನಿಂದ ಎಲ್ಲಾ ತೋರಿಸಿದ ಶಿಲ್ವ ಟ್ರೋಲರ್ಸ್​ಗಳ ಕೈಗೆ ಸಿಕ್ಕಿಬಿದಿದ್ದಳು. ಮೊದಲಿಗೆ ಆ ವಿಡಿಯೋದಲ್ಲಿ ಇರೋದು ನಾನಲ್ಲ ಅಂತಿದ್ದ ಶಿಲ್ಪಗೆ, ಟ್ರೋಲರ್ಸ್​ ಅದು ನೀನೇ ಅಂತ ಸಾಕ್ಷಿ ಸಮೇತ ಪ್ರೂವ್ ಕೂಡ ಮಾಡಿದ್ದರು.

ಶಿಲ್ವ ಗೌಡ ಹಾಕಿಸಿದ್ದ ಟ್ಯಾಟು, ಕಟ್ಟಿಕೊಂಡಿದ್ದ ತಾಯತದಿಂದ ಇದು ಶಿಲ್ಪಾನೇ ಎನ್ನುವುದು ಕ್ಲೀಯರ್​ ಆಗಿತ್ತು. ಸಖತ್ ಟ್ರೋಲ್ ಆಗಿದ್ದ ಶಿಲ್ಪಾ ಇದಕ್ಕೆಲ್ಲಾ​ ತಲೆ ಕೆಡಿಸಿಕೊಳ್ಳದೇ, ನೀವು ಏನಾದ್ರೂ ಟ್ರೋಲ್​ ಮಾಡಿಕೊಳ್ಳಿ ನಾನು ತಲೆ ಕೆಡಿಸಿಕೊಳ್ಳೋಲ್ಲ ಅಂತ ತಿರುಗೇಟು ಕೊಟ್ಟಿದ್ದಳು. ಆದರೆ ಇತ್ತೀಚೆಗಷ್ಟೇ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಭಾಗಿಯಾಗಿದ್ದ ಟಿಕ್ ಟಾಕ್ ಸ್ಟಾರ್ ಶಿಲ್ಪಾ ಗೌಡರಿಗೆ ಸಂದರ್ಶಕಿ ಆ ವಿಡಿಯೋಗೆ ಬಗ್ಗೆ ಪ್ರಶ್ನೆಕೇಳಿದ್ದಾರೆ.

ಆ ವಿಡಿಯೋದಲ್ಲಿ ಇದ್ದದ್ದು ನೀವೇನಾ ಎಂದಿದ್ದಕ್ಕೆ, ಆ ವಿಡಿಯೋದಲ್ಲಿ ಇದ್ದದ್ದು ನಾನೇ. ಆದರೆ ಆ ಸಮಯದಲ್ಲಿ ನಾನು ಮೈ ಮೇಲೆ ಪ್ರಜ್ಞೆಯಿಲ್ಲದೇ ಆ ರೀತಿಯಾಗಿ ವರ್ತಿಸಿದೆ ಎಂದಿದ್ದಾರೆ. ನಾನು ಮಾಡಿರುವುದು ತಪ್ಪು, ನಾನು ಅಂತಹ ಹುಡುಗಿಯೂ ಅಲ್ಲ, ಹತ್ತಿರದವರಿಗೆ ನಾನು ಹೇಗೆ ಅಂತ ಗೊತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾಳೆ. ಹಾಗಾದರೆ ಟಿಕ್ ಟಾಕ್ ಸ್ಟಾರ್ ಶಿಲ್ಪಾ ಗೌಡ ವಾಹಿನಿಯ ಸಂದರ್ಶನದಲ್ಲಿ ವಿಡಿಯೋಗೆ ಸಂಬಂಧಪಟ್ಟಂತೆ ಏನು ಉತ್ತರ ನೀಡಿದ್ದಾರೆ ಎಂದು ಈ ವಿಡಿಯೋದಲ್ಲಿ ನೋಡಿ.

Leave a Reply

Your email address will not be published. Required fields are marked *