ಎಂಟು ತಿಂಗಳ ಹಿಂದೆ ಪ್ರೀತಿಸಿದ ಮದುವೆಯಾದ ಯುವತಿ ರಾತ್ರಿ ಕೊಣೆ. ಗೆ ಹೋಗಿ ಮಲಗಿದವಳು ಮರು ದಿನ ಬೆಳಿಗ್ಗೆ ಉಸಿರೆ ನಿಂತು ಹೋಗಿದ್ದು ಯಾಕಾಗಿ? ಅಸಲಿ ಕಾರಣ ತಿಳಿದ್ರೆ ಬೆಚ್ಚಿ ಬೀಳ್ತಿರಾ!

ಬದುಕಿನಲ್ಲಿ ಅಂದುಕೊಳ್ಳಲಾಗದ ಘಟನೆಗಳು ಕೆಲವೊಮ್ಮೆ ಘಟಿಸಿ ಬಿಡುತ್ತದೆ. ಹೀಗಾದಾಗ ಮುಂದೇನು ಎನ್ನುವುದು ಯೋಚಿಸುತ್ತ ಕೊನೆಗೆ ಜೀವವನ್ನು ಕಳೆದುಕೊಳ್ಳುವವರೇ ಹೆಚ್ಚು. ಪ್ರೀತಿಸಿದ ಮದುವೆಯಾಗಿ ಎಂಟು ತಿಂಗಳಾಗಿದೆಯಷ್ಟೇ. ಆದರೆ ಈ ಯುವತಿಗೆ ಜೀವನವೇ ಸಾಕು ಎನ್ನುವಂತಾಗಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಎಂಟು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಮಲೆನಾಡಿನ ಯುವತಿಯೊಬ್ಬಳು ನೇ-ಣು ಬಿಗಿದು ಕೊಂಡು ಆ-ತ್ಮಹತ್ಯೆಗೆ ಮಾಡಿಕೊಂಡ ದು-ರ್ಘಟನೆಯು ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ತನ್ನ ಜೀವವನ್ನು ಕಳೆದುಕೊಂಡ ಯುವತಿಯು 24 ವರ್ಷದ ಶಮಿತಾ ಬಿ.ಯು (Shamitha B U) ಎನ್ನಲಾಗಿದೆ.

ಈಕೆಯ ಪತಿಯು ವಿದ್ಯಾರ್ಥ್ (Vidhyarth ) ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ವೃತ್ತಿ ಮಾಡುತ್ತಿದ್ದಾರೆ.ಪತಿ ಕೆಲಸವು ನೈಟ್ ಶಿಫ್ಟ್ ಆಗಿತ್ತು. ಹೀಗಾಗಿ ರಾತ್ರಿ ವೇಳೆಯಲ್ಲಿ ಕೆಲಸಕ್ಕೆ ತೆರಳಿದ್ದಾರೆ. ಈ ಸಮಯದಲ್ಲಿ ಶಮಿತಾಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಹೌದು, ರಾತ್ರಿ ಅತ್ತೆ ಮಾವನಿಗೆ ತಿಳಿಸಿ ಶರ್ಮಿತಾ ರಾತ್ರಿ ಊಟ ಮಾಡಿ ಮಲಗಲು ತೆರಳಿದ್ದಾಳೆ.

ಆದರೆ ಬೆಳಗ್ಗೆ ಏಳುವಷ್ಟರಲ್ಲಿ ಶಮಿತಾಳ ಉಸಿರೆ ನಿಂತು ಹೋಗಿದೆ.ಬೆಳಗ್ಗೆ ಕೋಣೆಯ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಕುಟುಂಬದವರು, ಕೆಲಸದವರು ಕಿಟಕಿಯಿಂದ ನೋಡಿದಾಗ ಶಮಿತಾಳು ಜೀವ ಕಳೆದುಕೊಂಡಿರುವುದು ತಿಳಿದು ಬಂದಿದೆ. ಆ ಬಳಿಕ ಯುವತಿಯ ಪೋಷಕರು ಆಗಮಿಸಿದ್ದು ಬಾಗಿಲು ತೆರೆದಿದ್ದಾರೆ. ಆದರೆ ಶಮಿತಾಳ ಮೃ-ತದೇಹದ ಬಳಿ ಡೆ-ತ್ ನೋಟ್ ಸಿಕ್ಕಿದ್ದು ಇದರಲ್ಲಿ, ಆರೋಗ್ಯ ಸಮಸ್ಯೆಯಿಂದ ಆ-ತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಘಟನೆಯ ಬಳಿಕ, ಮೃತದೇಹವನ್ನು ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆ (Teerthahali Jayachamarajendra) ಯಲ್ಲಿ ಮ-ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಗುಂಬೆ ಪೊಲೀಸ್ ಠಾಣೆ (Agumbe Police Station) ಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಶಮಿತಾ ಹಾಗೂ ವಿದ್ಯಾರ್ಥ್ ಪ್ರೀತಿಸಿ ಮದುವೆಯಾಗಿದ್ದರುದ್ದರು. ಆದರೆ, ಬಾಳಿ ಬದುಕಬೇಕಾಗಿದ್ದ ಈ ಶಮಿತಾಳು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *