24 ವರ್ಷದ ಶಾಲಾ ಶಿಕ್ಷಕಿಯನ್ನು ಕಾರಿನಲ್ಲಿ ಕತ್ತು ಹಿ’ಸುಕಿ ಕೊ ಲೆ ಮಾಡಿದ ಗಂಡ ಗೊತ್ತಾ!!ತನಿಖೆ ಯಲ್ಲಿ ಹೊರ ಬಿತ್ತು ಶಾಲಾ ಶಿಕ್ಷಕಿಯ ಅಸಲಿ ಮುಖ!!

ಗಂಡ ಹೆಂಡಿರ ನಡುವೆ ಜ-ಗಳಗಳು ಸರ್ವೇ ಸಾಮಾನ್ಯ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿರ ನಡುವೆ ಅ-ನೈತಿಕ ಸಂಬಂಧದಿಂದಾಗಿ ಬದುಕನ್ನು ಹಾ-ಳು ಮಾಡಿಕೊಳ್ಳುತ್ತಿದ್ದಾರೆ. ಗಂಡನಿಗೆ ಗೊತ್ತಿಲ್ಲದಂತೆ ಹೆಂಡತಿ, ಹೆಂಡತಿಗೆ ಗೊತ್ತಿಲ್ಲದಂತೆ ಗಂಡ ಮೂರನೇ ವ್ಯಕ್ತಿಯ ಸಹವಾಸಕ್ಕೆ ಬೀಳುತ್ತಿದ್ದು, ಇದು ಬೇಡದ ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ.

ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ವಿವಾಹತ್ತೇರ ಸಂಬಂಧದಿಂದಾಗಿ ಗೋವಿಂದ ಸಾಹು (Govinda Sahu) ಎನ್ನುವ ವ್ಯಕ್ತಿಯು ಪತ್ನಿ ಮಮಿತಾ ಮೆಹರ್ (Mamita Meher) ಅವರ ಕಥೆ ಮುಗಿಸಿದ ಘಟನೆಯೊಂದು ನಡೆದಿತ್ತು. ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದ ಡಿಐಜಿ (ಉತ್ತರ ವಲಯ) ದೀಪಕ್ ಕುಮಾರ್ (Deepak Kumar), ಮೃ-ತ ಶಿಕ್ಷಕಿಯ ಈ ಹ-ತ್ಯೆಗೆ ಸಂಬಂಧ ಪಟ್ಟಂತೆ ಪ್ರಮುಖ ಆ-ರೋಪಿ ಗೋವಿಂದ್ ಸಾಹುರವರು ತ-ನಿಖೆಯ ಬಳಿಕ ಅವರು ವಿ-ವಾಹೇತರ ಸಂಬಂಧಗಳನ್ನು ಹೊಂದಿದ್ದರು ಎಂದು ತಿಳಿಸಿದ್ದರು.

ಹೌದು, ಕಾಳಹಂಡಿ ಜಿಲ್ಲೆ (Kalahandi District) ಯ ಮಹಾಲಿಂಗ್ ಎಂಬುವವರು ಸನ್‌ಶೈನ್ ಮಾಡೆಲ್ ಸ್ಕೂಲ್‌ನ ಶಾಲಾ ನಿರ್ವಹಣಾ ಸಮಿತಿಯ (ಎಸ್‌ಎಂಸಿ) ಅಧ್ಯಕ್ಷರಾಗಿದ್ದು, ಇವರು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾಹಿತಿಯನ್ನು ಬಹಿರಂಗಪಡಿಸುವಂತೆ ಬೆ-ದರಿಕೆ ಹಾಕಿದ್ದರಿಂದ, ನಂತರದ ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದರು.

ಮಾಧ್ಯಮದ ಮುಂದೆ ಮಾತನಾಡಿದ್ದ ಡಿಐಜಿ (ಉತ್ತರ ವಲಯ) ದೀಪಕ್ ಕುಮಾರ್ ಅವರು, ಅಕ್ಟೋಬರ್ 8 ರಂದು ತನ್ನ ಕಾರಿನೊಳಗೆ ಅವಳನ್ನು ಕ-ತ್ತು ಹಿ-ಸುಕಿ ಕಥೆ ಮುಗಿಸಿದ್ದನು. ಆ ಬಳಿಕ ಸಾಹು ಶ-ವವನ್ನು ಶಾಲೆಯ ನಿರ್ಮಾಣ ಹಂತದಲ್ಲಿರುವ ಕ್ರೀಡಾಂಗಣಕ್ಕೆ ವಿಲೇವಾರಿ ಮಾಡಲು ಕೊಂಡೊಯ್ದನು. ಆರೋಪಿಗಳು ಶ-ವವನ್ನು ಹೂಳುವ ಮುನ್ನ ರಟ್ಟು ಹಾಗೂ ಟೈರ್‌ನಿಂದ ಸು-ಟ್ಟು ಹಾಕಿದ್ದು ಮರುದಿನ ಬೆಳಗ್ಗೆ ಹೊಂ-ಡವನ್ನು ಮುಚ್ಚಿದ್ದರು.

ಈ ಮಮಿತಾ ಮೆಹರ್ ಅವರ ವಿರುದ್ಧ ದ್ವೇ-ಷವನ್ನು ಇಟ್ಟುಕೊಂಡಿದ್ದ ಆತನು ಅವನು ಅವಳ ಕಥೆ ಮುಗಿಸಲು ನಿರ್ಧರಿಸಿದ್ದನು. ಈ ಘಟನೆಯ ಬಳಿಕ ಸಾಕ್ಷ್ಯಾಧಾರಗಳನ್ನು ಪಡೆದ ಬಳಿಕ, ಆರೋಪಿಗಳನ್ನು ಹಿಡಿಯಲು ಒಂಬತ್ತು ತಂಡಗಳನ್ನು ರಚಿಸಲಾಗಿದ್ದು, ಕೆಲವು ಸ್ಥಳಗಳಿಗೆ ದಾಳಿ ನಡೆಸಿದೆ. ಅದಲ್ಲದೇ ಈಗಾಗಲೇ ಅ-ಪರಾಧಕ್ಕೆ ಬಳಸಿದ ವಾಹನದ ಚಾಲಕನನ್ನು ವ-ಶಕ್ಕೆ ಪಡೆಯಲಾಗಿದೆ.

ಈ ಅ-ಪರಾಧದಲ್ಲಿ ಅವನು ಭಾಗಿಯಾಗಿರುವ ಬಗ್ಗೆ ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದಿದ್ದರು. ಇದಕ್ಕೂ ಮುನ್ನ ಆರೋಪಿಯನ್ನು ಬೊಂಗಮುಂಡ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಆತನನ್ನು ವ-ಶಕ್ಕೆ ತೆಗೆದುಕೊಳ್ಳುವಂತೆ ಬಲಂಗೀರ್ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *