ಮನೆಯಲ್ಲಿ ಈ ಮಂತ್ರ ಪಠಿಸಿದರೆ ಕಳ್ಳತನವಾಗುವುದಿಲ್ಲ!! ಕಳ್ಳರು ಕೊ’ಲೆ’ಗಾರರು ನಿಮ್ಮ ಮನೆ ಹತ್ರ ಸುಳಿಯುವುದಿಲ್ಲ!!

ಮನುಷ್ಯನು ಎಷ್ಟು ಸ್ವಾರ್ಥಿ (Selfiness) ಯಾಗಿದ್ದಾನೆ. ಹೀಗಾಗಿ ತನ್ನ ಸಂತೋಷಕ್ಕಾಗಿ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ಮಟ್ಟಿಗೆ ಮನುಷ್ಯನ ಮನಸ್ಥಿತಿಯು ಬಂದು ತಲುಪಿದೆ. ಹೀಗಾಗಿ ತಾನು ಮಾಡುತ್ತಿರುವುದು ಒಳ್ಳೆಯದಾ, ಕೆಟ್ಟದ್ದಾ ಎಂದು ಯೋಚನೆ ಮಾಡುವುದನ್ನು ಕನಿಷ್ಠ ಪ್ರಜ್ಞೆಯು ಮನುಷ್ಯನಿಗೆ ಇಲ್ಲ.

ತಾನು ಬದುಕುವುದ್ದಕ್ಕಾಗಿ ಇನ್ನೊಬ್ಬರ ಬದುಕನ್ನು ಹಾಳು ಮಾಡುವ ಮಟ್ಟಿಗೆ ಬಂದು ತಲುಪಿದ್ದಾನೆ ಎಂದರೆ ನೀವೇ ಯೋಚಿಸುವುದು ಒಳ್ಳೆಯದು. ಆದರೆ ಇತ್ತೀಚೆಗಿನ ದಿನಗಳಲ್ಲಿ ಮನೆ ಕ-ಳ್ಳತನ (Robbery) ಸೇರಿದಂತೆ ಹೀಗೆ ನಾನಾ ರೀತಿಯ ಪ್ರ-ಕರಣಗಳು ನಡೆಯುತ್ತಿರುತ್ತದೆ. ಆದರೆ ಮನೆಯಲ್ಲಿ ಯಾವುದೇ ಕಳ್ಳಕಾಕರು ನುಗ್ಗಬಾರದು ಎಂದರೆ ಅದಕ್ಕೆ ಸುಲಭ ಮಾರ್ಗವು ಇದೆ. ಮನೆಯಲ್ಲಿ ಕಳ್ಳತನ ಆಗಬಾರದು ಎಂದರೆ ಈ ಮಂತ್ರವನ್ನು ಪಠಿಸಬೇಕು.

Astrology mahesh bhat

Say this mantra to protect your house and family

ಜ್ಯೋತಿಷಿಯೊಬ್ಬರು ಹೇಳುವಂತೆ ಕಾರ್ತವೀರ್ಯಾರ್ಜುನ ಶ್ಲೋಕ ಪಠಿಸಿದರೆ ಮನೆಯಲ್ಲಿ ಕಳ್ಳ-ತನವಾಗುವುದಿಲ್ಲವಂತೆ. ಹಾಗಾದ್ರೆ ಆ ಮಂತ್ರ ಯಾವುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್ | ತಸ್ಯ ಸ್ಮರಣ ಮಾತ್ರೇಣ ಗತಂ ನಷ್ಟಂ ಚ ಲಭ್ಯತೇ || ೧ ||

ಕಾರ್ತವೀರ್ಯಃ ಖಲದ್ವೇಷೀ ಕೃತವೀರ್ಯಸುತೋ ಬಲೀ |ಸಹಸ್ರಬಾಹುಃ ಶತ್ರುಘ್ನೋ ರಕ್ತವಾಸಾ ಧನುರ್ಧರಃ || ೨ ||ರಕ್ತಗಂಧೋ ರಕ್ತಮಾಲ್ಯೋ ರಾಜಾ ಸ್ಮರ್ತುರಭೀಷ್ಟದಃ | ದ್ವಾದಶೈತಾನಿ ನಾಮಾನಿ ಕಾರ್ತವೀರ್ಯಸ್ಯ ಯಃ ಪಠೇತ್ || ೩ ||ಸಂಪದಸ್ತತ್ರ ಜಾಯಂತೇ ಜನಸ್ತತ್ರ ವಶಂ ಗತಃ | ಆನಯತ್ಯಾಶು ದೂರಸ್ಥಂ ಕ್ಷೇಮಲಾಭಯುತಂ ಪ್ರಿಯಮ್ || ೪ ||

ಸಹಸ್ರಬಾಹುಂ ಮಹಿತಂ ಸಶರಂ ಸಚಾಪಂ ರಕ್ತಾಂಬರಂ ವಿವಿಧ ರಕ್ತಕಿರೀಟಭೂಷಮ್ | ಚೋರಾದಿದುಷ್ಟಭಯನಾಶನಮಿಷ್ಟದಂ ತಂ ಧ್ಯಾಯೇನ್ಮಹಾಬಲವಿಜೃಂಭಿತಕಾರ್ತವೀರ್ಯಮ್ || ೫ ||ಯಸ್ಯ ಸ್ಮರಣಮಾತ್ರೇಣ ಸರ್ವದುಃಖಕ್ಷಯೋ ಭವೇತ್ | ಯನ್ನಾಮಾನಿ ಮಹಾವೀರ್ಯಶ್ಚಾರ್ಜುನಃ ಕೃತವೀರ್ಯವಾನ್ || ೬ ||

ಹೈಹಯಾಧಿಪತೇಃ ಸ್ತೋತ್ರಂ ಸಹಸ್ರಾವೃತ್ತಿಕಾರಿತಮ್ | ವಾಂಚಿತಾರ್ಥಪ್ರದಂ ನೄಣಾಂ ಸ್ವರಾಜ್ಯಂ ಸುಕೃತಂ ಯದಿ || ೭ || ಇತಿ ಕಾರ್ತವೀರ್ಯಾರ್ಜುನ ದ್ವಾದಶನಾಮ ಸ್ತೋತ್ರಮ್ |ಓಂ ಕರ್ಲಿನಿ ಸ್ವಾಹಾ ಓಂ ಕಪಾಲಿನಿ ಸ್ವಾಹಾ ಹ್ರೀಂ ಹ್ರೀಂ ಹ್ರೀಂ ಚೋರ್ ಬಂಧ ಥಂ ಥಂ ಲ್ ನೋಟ್​ ನ್ ಥಂ ಪರಾಕರ್ಷ ಮಂತ್ರ ಪಥ ಲಿ ನಿ ಸ್ವಾಹಾ ಹ್ರೀಂ ಹ್ರೀಂ ಹ್ರೀಂ ಚೋರ ಠಂ ಠಂ.

Leave a Reply

Your email address will not be published. Required fields are marked *