ಶನಿಯ ನೇರ ಸಂಚಾರದಿಂದ ಈ ರಾಶಿಯರಿಗೆ ಲಾಭವೋ ಲಾಭ, ಇಲ್ಲಿದೆ ನೋಡಿ!!

ರಾಶಿ ಚಕ್ರದಲ್ಲಿ ಗ್ರಹಗಳ ಬದಲಾವಣೆಯು ರಾಶಿಗಳ ಮೇಲೆ ಪರಿಣಾಮಗಳು ಬೀರುತ್ತವೆ. ಕಳೆದ ಕೆಲವು ದಿನಗಳಲ್ಲಿ ಶನಿಯ ನೇರ ಸಂಚಾರ ನಡೆಯಲಿದ್ದು, ರಾಹು-ಕೇತು (Rahuketu Sanchar) ಸಂಚಾರ ಹಾಗೂ ಗ್ರಹಣವು ನಡೆಯಲಿದೆ.

ಮುಂದಿನ ತಿಂಗಳು ಅಕ್ಟೋಬರ್ 29 ರಂದು ಚಂದ್ರಗ್ರಹಣ ನಡೆಯಲಿದ್ದು, ಅಕ್ಟೋಬರ್ 30 ರಂದು ರಾಹು ಮತ್ತು ಕೇತುವಿನ ರಾಶಿಯಲ್ಲಿ ಬದಲಾವಣೆಯಾಗುತ್ತದೆ. ಈ ವೇಳೆಯಲ್ಲಿ ರಾಹು ಮೀನ ಮತ್ತು ಕೇತು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಗ್ರಹಗಳ ಬದಲಾವಣೆಯಿಂದ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಯಾವೆಲ್ಲಾ ರಾಶಿಗಳಿಗೆ ಏನೆಲ್ಲಾ ಫಲಗಳಿವೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಧನು ರಾಶಿ : ಈ ರಾಶಿಯವರಿಗೆ ಗ್ರಹಗಳ ಸಂಚಾರದಿಂದ ಅದೃಷ್ಟ ಬರಲಿದ್ದು, ಈ ಸಮಯದಲ್ಲಿ ಅನಿರೀಕ್ಷಿತವಾಗಿ ಹಣವು ಹರಿದು ಬರಲಿದೆ. ವಿದ್ಯಾರ್ಥಿಗಳಿಗೆ ಉದ್ಯೋಗವು ಅರಸಿ ಬರಲಿದ್ದು ಸದ್ಯದಲ್ಲೇ ಸಿಹಿಸುದ್ದಿಯನ್ನು ಕೇಳಲಿದ್ದಾರೆ.

ಕಟಕ ರಾಶಿ : ಗ್ರಹಗಳ ಪ್ರಮುಖ ಸಂಚಾರದಿಂದ ಈ ರಾಶಿಯವರಿಗೆ ಅದೃಷ್ಟವು ಒದಗಿ ಬರಲಿದೆ. ಈ ಸಮಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಲಭಿಸಲಿದೆ. ಈಗಾಗಲೇ ಅರ್ಧಕ್ಕೆ ನಿಂತಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.

ಸಿಂಹ ರಾಶಿ : ಈ ಗ್ರಹಗಳ ಸಂಚಾರದಿಂದ ಜೀವನದಲ್ಲಿ ಬದಲಾವಣೆಗಳನ್ನು ಕಾಣಲಿದ್ದಾರೆ. ಹಣ ಹೂಡಿಕೆಯ ಮಾಡುವುದರಿಂದ ಲಾಭವನ್ನು ಪಡೆಯಲಿದ್ದಾರೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಕಷ್ಟಗಳು ಪರಿಹಾರವಾಗಲಿದ್ದು ಸುಖ ಜೀವನವನ್ನು ನಡೆಸುತ್ತಾರೆ.

ಮಿಥುನ ರಾಶಿ : ಗ್ರಹಗಳ ಸಂಚಾರವು ಈ ರಾಶಿಯವರಿಗೆ ಧನಾತ್ಮಕ ಪರಿಣಾಮಗಳು ಬರಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನು ಪಡೆಯಲಿದ್ದು, ಆದಾಯವು ಸಹ ಹೆಚ್ಚಾಗಲಿದ್ದು, ವಿದ್ಯಾರ್ಥಿಗಳು ಶುಭ ಸುದ್ದಿಯನ್ನು ಕೇಳಲಿದ್ದಾರೆ.

Leave a Reply

Your email address will not be published. Required fields are marked *