ಹೆಣ್ಣಿನ ಗಂಡಿರಲಿ ಇಬ್ಬರೂ ಕೂಡ ಸಮಾನರು. ಆದರೆ ಪುರುಷ ಪ್ರಧಾನ ವ್ಯವಸ್ಥೆಯಲ್ಲೂ ಗಂಡಿನ ಮೇಲೆಯೂ ದೌ-ರ್ಜನ್ಯವು ನಡೆಯುತ್ತಲೇ ಇರುತ್ತದೆ. ಆದರೆ ಇಂತಹ ಘಟನೆಗಳು ಬೆಳಕಿಗೆ ಬರುವಾಗ ತಡವಾಗುತ್ತದೆ. ಹೌದು, ಪತ್ನಿಯನ್ನು ತೊರೆದು ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ ವಂ-ಚಕನಿಗೆ ಮಹಿಳೆಯನ್ನು ಚಾ-ಕುವಿನಿಂದ ಇ-ರಿದು ಜೀವ ತೆಗೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು.
ಸತೀಶ್ ಕುಮಾರ್ (ವಯಸ್ಸು 35) ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನ ಅರುಗುಲೈ ಗ್ರಾಮದ ನಿವಾಸಿ. ಅರಳವಯಮೊಳಿ ಸರ್ಕಾರಿ ಇಎಸ್‌ಐ ಆಸ್ಪತ್ರೆಯ ಉದ್ಯೋಗಿಯಾಗಿದ್ದನು. ಇತ್ತ ಮನವಲಕುರಿಚಿ ಗ್ರಾಮಕ್ಕೆ ಸೇರಿದ ಶೀಬಾ ಎನ್ನುವ ಮಹಿಳೆ ಖಾಸಗಿ ಕಾಲೇಜು ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಳು. ಈಕೆಗೆ ಮದುವೆಯಾಗಿದ್ದು ಮಕ್ಕಳಿದ್ದರು.
ಶೀಬಾಗೆ ಸತೀಶ್ ಕುಮಾರ್ ಪರಿಚಯವಾದ ಕೂಡಲೇ ಇವರಿಬ್ಬರ ನಡುವೆ ಸಂಬಂಧ ಬೆಳೆದಿತ್ತು. ಕೊನೆಗೆ ಈ ಶೀಬಾ ಪತಿಯಿಂದ ವಿ-ಚ್ಛೇದನ ಪಡೆದು ಸತೀಶ್ ಕುಮಾರ್ ಜೊತೆಗೆ ಜೀವನ ಸಾಗಿಸುತ್ತಿದ್ದಳು. ಆದರೆ ಈ ಸತೀಶ್ ಕುಮಾರ್ ಅವರು ಚೆನ್ನೈನ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಮಹಿಳೆಯನ್ನು ಮದುವೆಯಾಗಿದ್ದನು ಇತ್ತ ಸತೀಶ್ ಕುಮಾರ್ ಬೇರೆ ಮಹಿಳೆಯನ್ನು ಮದುವೆಯಾದ ಬಳಿಕ ಶೀಬಾಳನ್ನು ತ್ಯಜಿಸಿದ್ದನು.
ಸತೀಶ್ ಕುಮಾರ್ ಎಂಬಾತನನ್ನು ಮದುವೆಯಾಗಿರುವ ಸಂಗತಿ ಬೆಳಕಿಗೆ ಬಂದಿತ್ತು. ಇದಾದ ನಂತರ ಸತೀಶ್ ನನ್ನು ಕೊ-ಲ್ಲಲು ಪ್ಲಾನ್ ಮಾಡಿದ್ದ ಶೀಬಾ, ನಿನ್ನನ್ನು ಕೊನೆಯ ಬಾರಿ ನೋಡಬೇಕೆಂದುಕೊಂಡಿದ್ದಾಳೆ. ಇನ್ನು ಮುಂದೆ ನಿನ್ನನ್ನು ಡಿಸ್ಟರ್ಬ್ ಮಾಡುವುದಿಲ್ಲ ಎಂದು ಕೇಳಿದ್ದಳು. ಈ ಸತೀಶ್ ಕೂಡ ಅರಳವಯಮೊಳಿ ಫಾರ್ಮಸಿಗೆ ಬರುವಂತೆ ಹೇಳಿದ್ದನು. ಶೀಬಾ ಅಡುಗೆ ಮಾಡಿ ತಂದಿದ್ದ ಆಹಾರವನ್ನು ಸತೀಶ್ ಕುಮಾರ್ ಗೆ ಬಡಿಸಿದ್ದಳು.
ಇದನ್ನು ತಿಂದ ಸತೀಶ್ ಅವರ ದೇಹದೊಳಗೆ ಸಂಕಟವಾಗಿದ್ದು, ಆತನಿಗೆ ಆಹಾರದಲ್ಲಿ ವಿ-ಷ ಬೆರೆಸಿರುವುದು ದೃ-ಢಪಟ್ಟಿತ್ತು. ಈ ವೇಳೆ ಸತೀಶನನ್ನು ಶೀಬಾ ಚಾ-ಕುವಿನಿಂದ ಇ-ರಿದಿದ್ದಳು. ಅಂದಹಾಗೆ, 40 ಬಾರಿ ಚಾ-ಕುವಿನಿಂದ ಇ-ರಿದ ಶೀಬಾ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಸತ್ಯಾಂಶ ಬಯಲಾಗಿತ್ತು.
ಆ ಬಳಿಕ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಅರಳವಾಯಿ ಮೊಝಿ ಪೊಲೀಸ್ ಇಲಾಖೆ ಶೀಬಾಳನ್ನು ಬಂಧಿಸಿ ಜೈಲಿಗೆ ಹಾಕಿತ್ತು. ಒಟ್ಟಿನಲ್ಲಿ ದೇವರಂತಹ ಗಂಡನನ್ನು ಬಿಟ್ಟು ಪ್ರಿಯಕರನನ್ನು ನಂಬಿ ಮದುವೆ ಮಾಡಿಕೊಂಡ ಈ ಶೀಬಾ ಪೊಲೀಸರ ಅತಿಥಿಯಾಗಿರುವುದು ನಿಜಕ್ಕೂ ವಿಪರ್ಯಾಸ.