ಮದುವೆ ಸಂಬಂಧಗಳು ನಿಂತಿರುವುದೇ ನಂಬಿಕೆಯ ಮೇಲೆ. ಹೀಗಾಗಿ ಮದುವೆ ಎನ್ನುವುದು ಪ್ರತಿಯೊಬ್ಬರ ತಿರುವಿನ ಘಟ್ಟ. ಒಮ್ಮೆ ಮದುವೆಯಾದ ಮೇಲೆ ಬೇಡ ಎಂದು ಆ ಬಂಧವನ್ನು ಬೇಡ ಎನ್ನಲು ಸಾಧ್ಯವಿಲ್ಲ. ಏನೇ ಆದರೂ ಹೊಂದಾಣಿಕೆ ಮಾಡಿಕೊಂಡು ಸಂಬಂಧದಲ್ಲಿ ಇರಬೇಕಾಗುತ್ತದೆ. ಹೆಚ್ಚಿನವರು ಮದುವೆ ಎಂದು ಬಂದಾಗ ಹೆಚ್ಚು ಜಾಗರೂಕರಾಗಿರುತ್ತಾರೆ. ಹುಡುಗ ಹುಡುಗಿಯ ಬಗ್ಗೆ ಸಂಪೂರ್ಣವಾಗಿ ನೋಡಿಕೊಂಡೇ ಮದುವೆಯಾಗುತ್ತಾರೆ.
ಕೆಲವೊಮ್ಮೆ ವೈವಾಹಿಕ ಜೀವನದಲ್ಲಿ ನಡೆಯುವ ಕೆಲವೊಂದು ಘಟನೆಗಳು ಎಲ್ಲರನ್ನು ಬೆಚ್ಚಿ ಬೀಳಿಸುತ್ತವೆ.ಈ ಹಿಂದೆ ಮಧುರವಾಡ ಎನ್‌ಆರ್‌ಐ ಕೊ-ಲೆ ಪ್ರಕರಣ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ವಿಶಾಪಪಟ್ಟಣ ಪೀಂ ಪಾಲದಲ್ಲಿ ಎನ್ನಾರೈ ಸತೀಶ್ ಹ-ತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದರು. ತನಿಖೆಯಲ್ಲಿ ಅವನ ಹೆಂಡತಿ ರಮ್ಯಾ, ಅವಳ ಸ್ನೇಹಿತನು ಈ ಕೊ-ಲೆಗೆ ಸೂತ್ರಧಾರಿಗಳಾಗಿದ್ದರು ಎನ್ನುವುದು ಬೆಳಕಿಗೆ ಬಂದಿತ್ತು.
ಹೌದು, ವಿಶಾಖನಗರದ ಎಂ ಪಾಲ್‌ನಲ್ಲಿ ಸತೀಶ್ ಗತವಾರಂ ರಸ್ತೆಪೈ ಹೆಂಡತಿ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಈತನು ವಾಕಿಂಗ್ ಗೆ ಹೋಗಿದ್ದಾಗ ಈ ರೀತಿಯ ಕೃ-ತ್ಯ ಮಾಡಲಾಗಿತ್ತು. ಕೊನೆಗೆ ಪತ್ನಿ ರಮ್ಯಾ ಪೊಲೀಸರಿಗೆ ದೂ-ರು ನೀಡಿದ್ದರು. ಹಿಂದೆ ದುಬೈನಲ್ಲಿ ಸ್ನೇಹಿತ ಸುಧಾಕರ್ ರೆಡ್ಡಿ ಜೊತೆ ಸತೀಶ್ ಕೆಲವು ವ್ಯಾಪಾರಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಕೆಲವು ವಹಿವಾಟುಗಳ ವ್ಯತ್ಯಾಸವು ಸತೀಶ್ ಅವರದ್ದು ಇಂಡಿಯಾದಲ್ಲಿಯೇ ಇತ್ತು. ಈ ವಿಚಾರವಾಗಿ ಇಬ್ಬರ ಮಧ್ಯೆ ಫೋನ್‌ನಲ್ಲಿ ಆಗಾಗ್ಗೆ ವಾ-ಗ್ವಾದಗಳು ನಡೆಯುತ್ತಿತ್ತು. ಸತೀಶ್ ಕೊ-ಲೆಯಾದ ವೇಳೆ ಆತನ ಸ್ನೇಹಿತ ಸುಧಾಕರ್ ರೆಡ್ಡಿ ಅ-ನುಮಾನ ಉಂಟೆಂದು ರಮ್ಯಾ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಪೊಲೀಸರ ವಿಚಾರಣೆಯಲ್ಲಿ ಸುಧಾಕರ್ ರೆಡ್ಡಿ ಪತ್ತೆಯಾಗಲೇ ಇಲ್ಲ.
ತದನಂತರದಲ್ಲಿ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದಾಗ ಸತೀಶ್ ಪತ್ನಿ ರಮ್ಯಾ ನಡವಳಿಕೆಯ ಮೇಲೆ ಅನುಮಾನ ಬಂದಿತ್ತು. ರಮ್ಯಾಳನ್ನು ತನಿಖೆ ನಡೆಸಿದ್ದ ವೇಳೆ ಓದುತ್ತಿದ್ದ ವೇಳೆ ಫಾರ್ಮಾ ಉದ್ಯೋಗಿಯೊಂದಿಗಿನ ಸಂಬಂಧವು ಮುಂದುವರೆದಿತ್ತು. ಇಬ್ಬರಿಗೂ ಮದುವೆಯಾದರೂ ತಾವಿಬ್ಬರು ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದರು.
ಆದರೆ ಅದಕ್ಕೆ ಅಡ್ಡಿಯಾಗಿದ್ದವರು ರಮ್ಯಾ ಪತಿ ಸತೀಶ್. ಹೀಗಾಗಿ ಸತೀಶ್‌ನನ್ನು ಕಥೆ ಮು-ಗಿಸಿ ವ್ಯಾಪಾರದ ಭಿನ್ನಾಭಿಪ್ರಾಯಗಳಿಂದ ಸುಧಾರಕ್ ರೆಡ್ಡಿಯೇ ಈ ಕೃತ್ಯ ಮಾಡಿದ್ದನು ಎನ್ನುವುದನ್ನು ಬಿಂಬಿಸಲು ಪ್ರಯತ್ನಿಸಿದ್ದರು. ಆದರೆ ಪೊಲೀಸರ ವಿಚಾರಣೆಯಲ್ಲಿ ಅಸಲಿ ಸತ್ಯ ಹೊರ ಬಿದ್ದಿದ್ದು ರಮ್ಯಾ ಹಾಗೂ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.