ಪ್ರಿಯಕರನಿಗೆ ಬೇರೆ ಹುಡುಗಿಯ ಜೊತೆ ಮದುವೆ. ಮದುವೆಯ ಮೊದಲ ರಾತ್ರಿ ತನ್ನ ಜೊತೆ ಮ ಲಗುವಂತೆ ಕರೆದ ಎರಡು ಮಕ್ಕಳ ತಾಯಿ !! ನಂತರ ನಡೆದಿದ್ದು ನಿಜಕ್ಕೂ ದು ರಂತ !!!

Sateesh and radha : ಪ್ರಿಯಕರಿಗೆ ಬೇರೆ ಹುಡುಗಿಯ ಜೊತೆಗೆ ಮದುವೆ, ಇಬ್ಬರೂ ಮಕ್ಕಳ ತಾಯಿಯಾಗಿದ್ದ ಈ ರಾಧಾ ಪ್ರಿಯಕರನನ್ನು ಮಧ್ಯರಾತ್ರಿ ಕರೆಸಿದ್ದಳು, ಮುಂದೇನಾಯ್ತು ಗೊತ್ತಾ?.. ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುವ ಘಟನೆಗಳನ್ನು ನೋಡಿದಾಗ ಅಚ್ಚರಿಯ ಜೊತೆಗೆ ಮನುಷ್ಯನ ಮನಸ್ಥಿತಿಯೂ ಎತ್ತ ಸಾಗಿದೆ ಎಂದೇನಿಸುತ್ತದೆ.

ಹೌದು, ಪುದುಕೊಟ್ಟೈ ಜಿಲ್ಲೆಯ ಅರಿಮಲಂ ಸಮೀಪದ ಕರಾಯಪಟ್ಟಿ ಗ್ರಾಮದ ಸತೀಶ್‌ಕುಮಾರ್ ಎಂಬ ಯುವಕ ಸ್ವಂತ ಟ್ರಕ್ ವ್ಯಾಪಾರ ನಡೆಸುತ್ತಿದ್ದನು. ಈ ಯುವಕನು ಊರಿನ ರಾಧಾ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಈ ರಾಧಾ ಅವರಿಗೆ 19 ವರ್ಷದ ಮಗಳು ಮತ್ತು 16 ವರ್ಷದ ಮಗ ಇದ್ದರು. 2021 ಜೂನ್ 13 ರಂದು ಸತೀಶ್ ಕುಮಾರ್ ಹಾಗೂ ಮತ್ತೊಬ್ಬ ಮಹಿಳೆ ವಿವಾಹವಾಗಬೇಕಿತ್ತು.

ಹೀಗಾಗಿ ಕಳೆದ ಒಂದು ತಿಂಗಳಿಂದ ಸತೀಶ್ ಕುಮಾರ್ ರಾಧಾ ಜೊತೆಗೆ ಮಾತನಾಡಿಲ್ಲ. ಇತ್ತ ರಾಧಾ ಅವರು ಮದುವೆಯ ಮೊದಲ ದಿನದಂದು ರಾತ್ರಿಯ ವೇಳೆ ಸತೀಶ್‌ಕುಮಾರ್ ಅವರನ್ನು ಸೆಲ್ ಫೋನ್‌ನಲ್ಲಿ ಸಂಪರ್ಕಿಸಿ, ನಿಮ್ಮೊಂದಿಗೆ ಮಾತನಾಡಲು ನನ್ನ ಮನೆಗೆ ಬನ್ನಿ ಎಂದು ಕರೆದಿದ್ದಳು. ಹೀಗಿರುವಾಗ ಸತೀಶ್ ಕುಮಾರ್ ಮಧ್ಯರಾತ್ರಿ ರಾಧಾಳ ಮನೆಗೆ ಹೋಗಿದ್ದರು. ಅಲ್ಲೇ ನಿದ್ದೆಗೆ ಸತೀಶ್ ಕುಮಾರ್ ಜಾರಿದ್ದರು.

ಏಕಾಏಕಿ ಎಚ್ಚೆತ್ತುಕೊಂಡ ರಾಧಾ, ಆರಾಮವಾಗಿ ಮಲಗಿದ್ದ ಸತೀಶ್ ಕುಮಾರ್ ಮೇಲೆ ಸೀಮೆಎಣ್ಣೆ ಸು-ರಿದು ಬೆಂ-ಕಿ ಹಚ್ಚಿದ್ದಳು. ತಕ್ಷಣ ಸತೀಶ್ ಕುಮಾರ್ ಅವರ ದೇಹಕ್ಕೆ ಬೆಂ-ಕಿ ಹೊತ್ತಿಕೊಂಡಿದ್ದು, ನೋವು ಸಹಿಸಲಾಗದೆ ಚೀರುತ್ತಾ ಹೊರ ಓಡಿ ಬಂದಿದ್ದರು. ಇದನ್ನು ನೋಡಿದ ನೆರೆಹೊರೆಯವರು ಸತೀಶ್‌ಕುಮಾರ್‌ ದೇಹಕ್ಕೆ ಹತ್ತಿಕೊಂಡಿದ್ದ ಬೆಂ- ಕಿ ನಂದಿಸಿ ಆಂಬುಲೆನ್ಸ್ ಮೂಲಕ ಪುದುಕೊಟ್ಟೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು.

ಸತೀಶ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಘಟನೆಯ ಬಳಿಕ ಸತೀಶ್ ಕುಮಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಧಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಅದೇ ಗ್ರಾಮದ ಸತೀಶ್‌ಕುಮಾರ್ ಮತ್ತು ಜಯಕುಮಾರ್ ಅವರ ಪತ್ನಿ ರಾಧಾ ಅವರು ಹಲವು ವರ್ಷಗಳಿಂದ ಸಂಬಂಧ ಇತ್ತು ಎಂದು ತನಿಖೆಯಿಂದ ತಿಳಿದುಬಂದಿತ್ತು.

ಈ ವಿಷಯ ತಿಳಿದ ರಾಧಾ ಪತಿ ಜಯಕುಮಾರ್ ಈಗಾಗಲೇ ನೇಣು ಬಿಗಿದುಕೊಂಡು ಆ-ತ್ಮಹ-ತ್ಯೆ ಮಾಡಿಕೊಂಡಿದ್ದರು. ನಂತರವೂ ಈ ಇಬ್ಬರ ಸಂಬಂಧ ಮುಂದುವರಿದಿತ್ತು. ಈ ನಡುವೆ ಸತೀಶ್ ಕುಮಾರ್ ಜೂನ್ 13 ರಂದು ಬೇರೊಬ್ಬ ಮಹಿಳೆಯನ್ನು ಮದುವೆಯಾಗಬೇಕಿತ್ತು.

ಈತ ಇನ್ನು ಮುಂದೆ ಮುಂದೆ ನಮಗೆ ಸಿಗುವುದಿಲ್ಲ ಎಂಬ ಹ-ತಾಶೆಯಿಂದ ಹಾಗೂ ಸತೀಶ್ ಕುಮಾರ್ ನಿಂದಾಗಿ ಪತಿಯನ್ನು ಕಳೆದುಕೊಂಡೆ ಎಂಬ ನೋವಿನಿಂದ ಸತೀಶ್ ಕುಮಾರ್ ಮೈಮೇಲೆ ಸೀಮೆಎಣ್ಣೆ ಸು-ರಿದು ಬೆಂ-ಕಿ ಹಚ್ಚಿರುವುದು ಬಯಲಾಗಿತ್ತು. ಒಟ್ಟಿನಲ್ಲಿ ಈ ಮಹಿಳೆಯೂ ಆತುರದಿಂದ ಈ ರೀತಿ ನಿರ್ಧಾರ ತೆಗೆದುಕೊಂಡದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *