ವೇ-ಶ್ಯಾವಾಟಿಕೆಯ ಕಿಂಗ್ ಪಿ-ನ್ ಆಗಿರುವ ಸ್ಯಾಂಟ್ರೋ ರವಿಯ ಲೀಲೆಗಳು ಒಂದಲ್ಲ ಎರಡಲ್ಲ ಹೇಳಬಹುದು. ಹೌದು, ಹುಡುಗಿಯರ ಪೂ’ರೈಕೆಗೆ ‘ಕಾರ್’ ಕೋಡ್‌ವರ್ಡ್‌ಗಳನ್ನು ಹಾಕಿರುವ ಈ ಸ್ಯಾಂಟ್ರೋ ರವಿ ಎಲ್ಲಾ ಹುಡುಗಿಯರನ್ನು ಅಡ್ಡಹೆಸರುಗಳಿಂದ ಕರೆಯುತ್ತಿದ್ದನು ಎನ್ನುವ ವಿಚಾರ ಕೇಳಿದರೆ ಅಚ್ಚರಿಯಾಗುತ್ತದೆ. ಆದರೆ ಇದೀಗ ತಲೆಮರೆಸಿಕೊಂಡಿದ್ದ ಕಿರಾತಕ ಸ್ಯಾಂಟ್ರೋ ರವಿಯನ್ನು ಮೈಸೂರಿನ ಪೋಲಿಸರು ಗುಜರಾತ್ ನಲ್ಲಿ ಅ’ರೆಸ್ಟ್ ಮಾಡಿದ್ದು, ಈತನ ಬಗ್ಗೆ ಹೇಳಲು ಹೊರಟರೆ ಸಾಕಷ್ಟು ವಿಚಾರಗಳು ಹೊರಬರುತ್ತಲೇ ಇರುತ್ತದೆ.
ಈ ಹಿಂದೆ, ಸ್ಯಾಂಟ್ರೋ ರವಿ ವಾಟ್ಸಾಪ್ ಸ್ಟೇಟಸ್ ನಲ್ಲಿ ಫೋಟೋ ಶೇರ್ ಮಾಡಿದ್ದು, ಒಬ್ಬ ಹುಡುಗಿಯನ್ನು ಚಿನ್ನು, ಮತ್ತೊಬ್ಬಳು ವಿಜಯಲಕ್ಷ್ಮಿ, ಮತ್ತೊಬ್ಬಳು ಬಂಗಾರ, ಮತ್ತೊಬ್ಬ ಮಗಳನ್ನು ಕೊಡಗಿನ ಕಾವೇರಿ ಎಂದು ಕರೆಯುತ್ತಿದ್ದನು. ಅದರ ಜೊತೆಗೆ ಅವರ ಸಂಪರ್ಕದಲ್ಲಿರುವ ಹಿರಿಯ ಸ’ರ್ಕಾರಿ ಅ’ಧಿಕಾರಿಗಳು ಮತ್ತು ರಾ-ಜಕಾರಣಿಗಳು ಫೋಟೋವನ್ನು ನೋಡಿ ಆಯ್ಕೆ ಮಾಡಿಕೊಳ್ಳುತ್ತಿದ್ದದ್ದು ನಿಜಕ್ಕೂ ಅಚ್ಚರಿಯ ವಿಚಾರ.
ಈ ಸುಂದರ ಯುವತಿಯರನ್ನು ಮೊಬೈಲ್ ಫೋನ್ ಮೂಲಕ ದೊಡ್ಡ ಬಂಗಲೆ, ಡ್ಯೂಪ್ಲೆಕ್ಸ್ ಮನೆ, ಪೆಂಟ್ ಹೌಸ್, ವಿಲ್ಲಾ ಹೀಗೆ ಎಲ್ಲಾ ರೀತಿಯ ಮನೆಗಳಲ್ಲಿ ಬುಕ್ಕಿಂಗ್ ಮಾಡುತ್ತಿದ್ದನು. ತದನಂತರ ದೇ ಐಷಾರಾಮಿ ಮನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿದ್ದನು. ಅದರ ಜೊತೆಗೆ ಪಲ್ಲಂಗ ಸೇವೆಗೆ ವ್ಯವಸ್ಥೆ ಮಾಡಿ ವೇ’ಶ್ಯಾವಾಟಿಕೆಗೆ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿತ್ತು. ಈತನ ಅಂಡರ್ ವ-ರ್ಲ್ಡ್ ನೆಟ್ ವರ್ಕ್ ಬಹುದೊಡ್ಡದಿದ್ದು, ವಿ’ದೇಶದಲ್ಲೂ ಸಂಪರ್ಕವನ್ನು ಹೊಂದಿದ್ದನು.
ಇಲ್ಲಿಯ ಹುಡುಗಿಯರನ್ನು ಮಾತ್ರವಲ್ಲದೆ, ಇರಾನ್, ದೆಹಲಿ, ಮುಂಬೈ, ಕೋಲ್ಕತ್ತಾದ ಹು’ಡುಗಿಯರನ್ನೂ ಕರೆಸಿ ಗ್ರಾ-ಹಕರಿಗೆ ಒದಗಿಸುತ್ತಿದ್ದನು. ಈ ಜಗತ್ ಕಿಲಾಡಿ ಸ್ಯಾಂಟ್ರೋ ರವಿ ಸ್ವಾಮಿ ಸುಂದರ ಯುವತಿಯರನ್ನು ಬಳಸಿಕೊಂಡು ತನ್ನ ಬೇಳೆ ಬೆಳೆಸಿಕೊಳ್ಳುತ್ತಿದ್ದನು. ತನ್ನ ಕೆಲಸಕ್ಕೆ ಸಹಾಯ ಮಾಡಿದ ಯುವತಿಯರಿಗೆ ದುಬಾರಿ ಉಡುಗೊರೆಗಳನ್ನು ಸಹ ನೀಡುವ ಮೂಲಕ ಅವರನ್ನು ಖುಷಿ ಪಡಿಸುತ್ತಿದ್ದನು.
ತನ್ನ ವ್ಯವಹಾರಕ್ಕೆ ಸಹಾಯ ಮಾಡಿದ ಯುವತಿಗೆ 1 ಲಕ್ಷದ 83 ಸಾವಿರ ರೂಪಾಯಿ ಮೌಲ್ಯದ ರಾಡೋ ವಾಚ್ ನೀಡಿದ್ದನು ಎನ್ನಲಾಗಿದೆ. ಯುವತಿಯರ ಫೋಟೋಗಳಷ್ಟೇ ಅಲ್ಲ, ನೋಟುಗಳ ಕಟ್ಟುಗಳ ಫೋಟೋ, ವಿಡಿಯೋಗಳನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡುತ್ತಿದ್ದನು ಎನ್ನುವ ಮಾಹಿತಿಯೂ ಹೊರಬಿದ್ದಿದೆ. ತನ್ನ ಐಷಾರಾಮಿ ಕಾರುಗಳು ಮತ್ತು ಬಂಗಲೆಗಳ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾನೆ.
ಅಲ್ಲದೆ, ಸ್ಯಾಂಟ್ರೋ ರವಿ ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಎದುರಾಳಿಗಳನ್ನು ಹೆದರಿಸಲು ಪಿ-ಸ್ತೂ-ಲ್‌ನ ಫೋಟೋಗಳನ್ನು ಕೂಡ ಹಾಕಿದ್ದ. ಪಾಯಿಂಟ್ 32 ಕಪ್ಪು ಬಣ್ಣದ ಪಿ-ಸ್ತೂ-ಲ್ ಮತ್ತು ಬು-ಲೆ-ಟ್‌ಗಳ ಫೋಟೋವನ್ನು ಹಂಚಿಕೊಂಡಿದ್ದನು. ಸ್ಯಾಂಟ್ರೋ ರವಿ ಅವರ ನಿಜವಾದ ಹೆಸರು ಕೆ.ಎಸ್. ಮಂಜುನಾಥ್. ಈ ಹೆಸರಿನಲ್ಲಿ ಪತ್ರಕರ್ತರ ಗುರುತಿನ ಚೀಟಿ ಪತ್ತೆಯಾಗಿದ್ದು, ಸಂಚಲನ್ ವಾರಪತ್ರಿಕೆಯ ಉಪಸಂಪಾದಕ ಎನ್ನುವುದನ್ನು ಈ ಗುರುತಿನ ಚೀಟಿಯಲ್ಲಿ ಕಾಣಬಹುದು.
ಸ್ಯಾಂಟ್ರೋ ರವಿ ಪತ್ರಕರ್ತನ ಹೆಸರಿನಲ್ಲಿ ವಂಚನೆ ಮಾಡಿದ್ದಾನೆಯೇ ಎಂಬ ತನಿಖೆ ನಡೆಯುತ್ತಿದೆ. ಅದಲ್ಲದೆ ಈ ವಿವಾದದಲ್ಲಿ ಹೆಸರು ಹೊರಬೀಳುತ್ತಿದ್ದಂತೆ ಸ್ಯಾಂಟ್ರೋ ರವಿ ನಾ’ಪತ್ತೆಯಾಗಿದ್ದ. ಮತ್ತೊಂದೆಡೆ, ಸ್ಯಾಂಟ್ರೋ ರವಿ ಅವರ ಪತ್ನಿ ಮೈಸೂರಿನ ಜಿಲ್ಲಾ ಕೇಂದ್ರ ನ್ಯಾಯಾಲಯದಲ್ಲಿ ಸೆ’ಕ್ಷನ್ 164 ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಇದೀಗ ಸ್ಯಾಂಟ್ರೋ ರವಿ ಪೋಲೀಸರ ಬಂಧನದಲ್ಲಿದ್ದಾನೆ. ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದೆ.
ಇದರ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು, ಮೈಸೂರಿನ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸ್ಯಾಂಟ್ರೋ ರವಿ ವಿರುದ್ಧದ ಪ್ರಕರಣ ಸಿಐಡಿಗೆ ವರ್ಗಾವಣೆಯಾಗುತ್ತಿದ್ದಂತೆಯೇ ಸೋಮವಾರವೇ ಮೈಸೂರಿಗೆ ಆಗಮಿಸಿದ ಡಿವೈಎಸ್ಪಿ ನರಸಿಂಹಮೂರ್ತಿ ನೇತೃತ್ವದ ತಂಡ, ಮೈಸೂರಿನಲ್ಲೇ ಇಡೀ ದಿನ ಅಲ್ಲೇ ಬೀಡು ಬಿಟ್ಟಿತ್ತು.
ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದೆ. ಅಧಿಕಾರಿಗಳು, ಕಮಿಷನರ್ ರಮೇಶ್ ಬಾನೋತ್, ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ಅವರೊಂದಿಗೆ ಚರ್ಚೆ ನಡೆಸಲಾಯಿತು..ಇದುವರೆಗಿನ ತನಿಖೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ದೂರು ಪ್ರತಿ, ಎಫ್‌ಐಆರ್, ಆರೋಪಿಗಳ ಬಂಧನ, ವೈದ್ಯಕೀಯ ಪರೀಕ್ಷೆ, ಸಿಡಿಆರ್ ಸೇರಿ ಎಲ್ಲ ದಾಖಲೆಗಳ ಹಸ್ತಾಂತರ ಮಾಡಿಕೊಂಡಿದ್ದರು.
ಆರೋಪಿ ಸ್ಯಾಂಟ್ರೋ ರವಿ, ರಾಮ್ ಜೀ, ಸತೀಶ್‌ನನ್ನು ಸಿಐಡಿ ವಶಕ್ಕೆ ಪಡೆದಿದೆ. ತನಿಖಾಧಿಕಾರಿಗಳ ಮನವಿ ಮೇರೆಗೆ ಮೈಸೂರು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಜ.30ರವರೆಗೂ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಸ್ಯಾಂಟ್ರೋ ರವಿಯ ಕೇಸ್ ಗೆ ಸಂಬಂಧಪಟ್ಟಂತೆ ಯಾವುದೆಲ್ಲಾ ವಿಚಾರಗಳು ಹೊರಬೀಳಲಿದೆ ಎನ್ನುವುದನ್ನು ಕಾದು ನೋಡಬೇಕು.