7 ವರ್ಷದ ಪ್ರೀತಿಯನ್ನು ನಿರಾಕರಿಸಿ ಬೇರೆ ಹುಡುಗನ ಜೊತೆಗೆ ಎಂಗೇಜ್ಮೆಂ ಟ್ ಮಾಡಿಕೊಂಡ ಯುವತಿ, ಕೊನೆಗೆ ಮಾಜಿ ಪ್ರಿಯಕರ ಮಾಡಿದ ಕೆಲಸವೇನು ಗೊತ್ತಾ? ಶಾಕಿಂಗ್.. ಇಲ್ಲಿದೆ ನೋಡಿ!!

ಪ್ರೀತಿಯೂ ಮಧುರವಾದ ಭಾವನೆ, ಈ ಪ್ರೀತಿಯೂ ಎರಡು ಮನಸ್ಸುಗಳ ಒಪ್ಪಿಗೆಯಿಂದ ಆಗಬೇಕೋ ಹೊರತು ಬಲವಂತದಿಂದಲ್ಲ. ಅದಲ್ಲದೇ ಇತ್ತೀಚೆಗಿನ ದಿನ ಗಳಲ್ಲಿ ಪ್ರೀತಿಸಿದ ಹುಡುಗಿಯೂ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಆಕೆಯ ಕಥೆಯನ್ನು ಮು-ಗಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಹಿಂದೆ ಉಡುಪಿ (Udupi) ಯಲ್ಲಿಯೊಂದು ಇಂತಹದ್ದೇ ಒಂದು ಪ್ರಕರಣವು ನಡೆದಿತ್ತು.

ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ಕ-ತ್ತು ಕೊ-ಯ್ದುಕೊಳ್ಳುವ ಮೊದಲು ತಾನು ಪ್ರೀತಿಸಿದ ಹುಡುಗಿಯೂ ತನ್ನ ಪ್ರೀತಿಯನ್ನು ಒಲ್ಲೆ ಎಂದು ನಿರಾಕರಿಸಿದ್ದಾಳೆಂದು ಆಕೆಗೆ ಚಾ-ಕುವಿನಿಂದ ಇರಿದಿದ್ದನು. ಆದರೆ ಈ ಆರೋಪಿ ಉಡುಪಿ ಸಮೀಪದ ಅಲೆವೂರು ರಾಮಾಪುರ (Alevoor Ramapura) ನಿವಾಸಿ 29 ವರ್ಷದ ಸಂದೇಶ್ ಕುಲಾಲ್ (Sandesh Kulal) ಎನ್ನಲಾಗಿತ್ತು.

ಸೌಮ್ಯಾ (Sowmya) ಬ್ಯಾಂಕಿನಲ್ಲಿ ಡೇಟಾ ಆಪರೇಟರ್ (Data Operator) ಆಗಿ ಕೆಲಸ ಮಾಡುತ್ತಿದ್ದರೆ, ಸಂದೇಶ್ ಮೆಡಿಕಲ್ ಶಾಪ್‌ (Medical Shop) ನಲ್ಲಿ ಕೆಲಸ ಮಾಡುತ್ತಿದ್ದನು. ಇವರಿಬ್ಬರ ಪ್ರೀತಿಗೆ ಮನೆಯವರು ವಿ-ರೋಧ ವ್ಯಕ್ತಪಡಿಸಿದ್ದ ಕಾರಣ ಈ ಸೌಮ್ಯ ಪ್ರೀತಿಯನ್ನು ಬ್ರೇ-ಕಪ್ ಮಾಡಿಕೊಂಡಿದ್ದಳು. ಇಬ್ಬರೂ ಕೂಡ ಕಳೆದ 7 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು.

ಆದರೆ ಈ ಸಂದೇಶ್ ಬ್ರೇ-ಕಪ್ ಬಗ್ಗೆ ಆ-ಕ್ಷೇಪ ವ್ಯಕ್ತಪಡಿಸಿ ಪದೇ ಪದೇ ಪ್ರಶ್ನಿಸಿದರೂ ಆಕೆಯೂ ಆತನನ್ನು ಕಡೆಗಣಿಸಿದ್ದಳು. ಆದರೆ ಈ ಘಟನೆ ನಡೆಯುವ ಕೆಲವು ದಿನಗಳ ಹಿಂದೆ ಸೌಮ್ಯಾಳು ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಈ ವಿಚಾರವಾಗಿ ಸಂದೇಶ್ ಬಹಳ ನೊಂ-ದಿದ್ದನು. ಹೀಗಿರುವಾಗ ಒಂದು ದಿನ ತನ್ನ ಮೋಟಾರ್ ಬೈಕ್‌ನಲ್ಲಿ ಹಿಂಬಾಲಿಸಿದ ಸಂದೇಶ್, ಆಕೆಯನ್ನು ತಡೆದಿದ್ದನು.

ಕೊನೆಗೆ ಇವರಿಬ್ಬರ ನಡುವೆ ಮಾತಿನ ಚ-ಕಮಕಿ ನಡೆದಿದ್ದು ಕೊನೆಗೆ ಆಕೆಯ ಚಾ-ಕುವಿನಿಂದ ಇ-ರಿದಿದ್ದನು. ಮುಖ್ಯರಸ್ತೆಯಲ್ಲಿ ಪದೇ ಪದೇ ಚಾ-ಕುವಿನಿಂದ ಇ-ರಿದ ಬಳಿಕ ಸ್ವತಃ ಸಂದೇಶ್ ತನ್ನ ಕ-ತ್ತನ್ನು ಕೊ-ಯ್ದು ಕುಸಿದು ಬಿದ್ದಿದ್ದನು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೌಮ್ಯ ಘಟನೆ ನಡೆದ ದಿನವೇ ತಡರಾತ್ರಿ ಮೃ-ತಪಟ್ಟರೆ, ಸಂದೇಶ್ ಮರುದಿನ ಮೃ-ತಪಟ್ಟಿದ್ದನು. ಒಟ್ಟಿನಲ್ಲೂ ಬ್ರೇ-ಕಪ್ ಎನ್ನುವ ವಿಚಾರವು ಇಬ್ಬರ ಪ್ರಾ-ಣಕ್ಕೆ ಕು-ತ್ತು ತಂದದ್ದು ನಿಜಕ್ಕೂ ವಿಪರ್ಯಾಸ

Leave a Reply

Your email address will not be published. Required fields are marked *