ನ ಗ್ನವಾಗಿ ಕಾಣಿಸಿಕೊಂಡ ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗ್ಡೆ. ವಿಡಿಯೋ ನೋಡಿ ಎನ್ ಗುರು ಇದು ಎಂದು ಬೆರಗಾಗ್ತೀರಾ!!

2016ರಲ್ಲಿ ಬಿಡುಗಡೆಯಾದಂತಹ ರಿಷಬ್ ಶೆಟ್ಟಿ(Rishab Shetty) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಹಾಗೂ ರಕ್ಷಿತ್ ಶೆಟ್ಟಿ(Rakshit Shetty) ನಾಯಕನಾಗಿ ಕಾಣಿಸಿಕೊಂಡಿರುವಂತಹ ಕಿರಿಕ್ ಪಾರ್ಟಿ ಸಿನಿಮಾ ಸಾಕಷ್ಟು ಜನರಿಗೆ ಚಿತ್ರರಂಗದಲ್ಲಿ ಪುನರ್ಜನ್ಮವನ್ನು ನೀಡಿತ್ತು. ಇನ್ನು ಕೆಲವು ಹೊಸ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಗುರುತನ್ನು ಮಾಡುವಂತಹ ಅವಕಾಶವನ್ನು ಕೂಡ ಸೃಷ್ಟಿಸಿ ಕೊಟ್ಟಿತ್ತು. ನಿಜಕ್ಕೂ ಕೂಡ ಇಂದಿಗೂ ಈ ಸಿನಿಮಾ ಎವರ್ಗ್ರೀನ್ ಸಿನಿಮಾಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ.

ಈ ಸಿನಿಮಾದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿರುವಂತಹ ಕಲಾವಿದರಲ್ಲಿ ನಟಿ ಸಂಯುಕ್ತ ಹೆಗ್ಡೆ(Samyuktha Hegde) ಕೂಡ ಒಬ್ಬರು. ಕಿರಿಕ್ ಪಾರ್ಟಿ ಬಿಡುಗಡೆಯಾದ ಸಂದರ್ಭದಲ್ಲಿ ಇವರ ಅಭಿಮಾನಿ ಬಳಗವು ಕೂಡ ದೊಡ್ಡ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿತ್ತು. ಅವರ ನಟನೆಯನ್ನು ಕನ್ನಡದ ಯೂತ್ ಆಡಿಯನ್ಸ್ ಸಾಕಷ್ಟು ಇಷ್ಟ ಪಟ್ಟಿದ್ದರು. ಇದಾದ ನಂತರ ಕನ್ನಡ ಚಿತ್ರರಂಗದಲ್ಲಿ ಕೂಡ ಅವರು ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಸಂಯುಕ್ತ ಹೆಗ್ಡೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಬಾಲಿವುಡ್ ಹಾಗೂ ತೆಲುಗು ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. MTV ರೋಡೀಸ್ ನಲ್ಲಿ ಕೂಡ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡು ಸದ್ದು ಮಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರು ಕಾಣಿಸಿಕೊಳ್ಳುವ ರೀತಿ ನಿಜಕ್ಕೂ ಕೂಡ ಕೆಲವರಿಗೆ ಮುಜುಗರ ತರುವಂತಿದೆ. ಇತ್ತೀಚಿನ ದಿನಗಳಲ್ಲಿ ಸಂಯುಕ್ತ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೆ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಕೂಡ ನಿಯಮಿತವಾಗಿ ಶೇರ್ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿಗಷ್ಟೇ ಅವರು ಶೇರ್ ಮಾಡಿಕೊಂಡಿರುವ ಒಂದು ವಿಡಿಯೋ ಮಾತ್ರ ಸಕ್ಕತ್ ವೈರಲ್ ಆಗುತ್ತಿದೆ. ಹೌದು ತಮ್ಮ ಜಿಮ್ ವರ್ಕೌಟ್ ವಿಡಿಯೋವನ್ನು ಸಂಯುಕ್ತ ಹೆಗಡೆ ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಸಂಯುಕ್ತ ಹೆಗ್ಡೆ ಬೆನ್ನಿನ ಭಾಗವನ್ನು ನಗ್ನವಾಗಿ ತೋರಿಸಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸೆಲೆಬ್ರಿಟಿಗಳು ಎಂಥ ಮಾತ್ರಕ್ಕೆ ಬೇಕಾದ ಹಾಗೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದು ಸರಿಯಲ್ಲ ಎಂಬುದಾಗಿ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ನಟಿ ಸಂಯುಕ್ತ ಹೆಗ್ಡೆ ಮಾತ್ರ ಇದ್ಯಾವುದಕ್ಕೂ ಕೊಡು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Reply

Your email address will not be published. Required fields are marked *