ಪ್ರತಿದಿನ ಸಿಕ್ಸ್ ಮಾಡದೇ ಒಂದು ದಿನವೂ ಇರಲಾರೆ ಎಂದಿದ್ದ ನಟಿ ಸಮಂತಾ ಈಗ ಮದುವೆಗೆ ಮೊತ್ತೊಂದು ಗಂಡು ಹುಡುಕುತ್ತಿದ್ದಾರೆ! ಈ ಬಾರಿ ಎಂತಾ ಗಂಡು ಬೇಕಂತೆ ಗೊತ್ತಾ? ಶೇಕ್ ಆಗ್ತೀರಾ ನೋಡಿ!!

ನಟಿ ಸಮಂತಾ ರುತ್​ ಪ್ರಭು, ವಿಶೇಷ ಪೋಸ್ಟ್ ಹಂಚಿಕೊಂಡ ಸ್ಯಾಮ್, ಇಲ್ಲಿದೆ ಅಸಲಿ ವಿಚಾರನ.. ಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ವೈಯಕ್ತಿಕ ಜೀವನದಲ್ಲಿ ಹಾಗೂ ವೃತ್ತಿ ಜೀವನದ ವಿಚಾರವಾಗಿ ಸದಾ ಸುದ್ದಿಯಾಗುತ್ತಿರುತ್ತಾರೆ.

ವೈಯುಕ್ತಿಕ ಬದುಕಿನಲ್ಲಿ ಸಾಕಷ್ಟು ಏರಿಳಿತವನ್ನು ಕಂಡಿದ್ದರೂ, ವೃತ್ತಿ ಜೀವನದಲ್ಲಿ ಎಲ್ಲಿಲ್ಲದ ಬೇಡಿಕೆಯನ್ನು ಹೊಂದಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸಮಂತಾರವರ ನಟನೆಯ ಶಕುಂತಲಾ ಸಿನಿಮಾವು ಸೋಲುಂಡಿದೆ. ಆದರೆ ಇದೀಗ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ.

Samantha about her marriage with young boy

ಹೌದು, ಸಮಂತಾರವರು, ತಮ್ಮ ಸ್ನೇಹಿತರೊಬ್ಬರ ವಿವಾಹಕ್ಕಾಗಿ ಹೆಣ್ಣು ಹುಡುಕುತ್ತಿದ್ದು, ಈ ಮೂಲಕ ಸುದ್ದಿಯಾಗಿದ್ದಾರೆ. ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಡಾಕ್ಟರ್​ ಜ್ವೆಲ್​ ಗಮಾಡಿಯಾ (Dr. Jewel Gamadia) ಅವರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇತ್ತ ನಟಿ ಸಮಂತಾರವರು ಕೂಡ ಜ್ವೆಲ್​ ಗಮಾಡಿಯಾ ಒಳ್ಳೆಯ ಸ್ನೇಹ ಸಂಬಂಧವನ್ನು ಹೊಂದಿದ್ದು, ವಿಶೇಷ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

Samantha about her marriage with young boy

ತಮ್ಮ ಸೋಶಿಯಲ್ ಮೀಡಿಯಾಡ್ ಖಾತೆಯಲ್ಲಿ ಡಾಕ್ಟರ್​ ಜ್ವೆಲ್​ ಗಮಾಡಿಯಾ ಫೋಟೋ ಶೇರ್ ಮಾಡಿಕೊಂಡು, “ಇವರಿಗೆ ಒಂದು ಜೋಡಿ ಹುಡುಕುತ್ತಿದ್ದೇನೆ. ಇವರು ತುಂಬ ಸ್ಮಾರ್ಟ್​ ಆಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ನಟಿ ಸಮಂತಾರವರ ಈ ಪೋಸ್ಟ್ ವೊಂದು ಸಖತ್ ವೈರಲ್ ಆಗುತ್ತಿದೆ.

 

View this post on Instagram

 

A post shared by Samantha (@samantharuthprabhuoffl)

ಸದ್ಯಕ್ಕೆ ನಟಿ ಸಮಂತಾರವರ ಅನಾರೋಗ್ಯ ಸಮಸ್ಯೆಯು ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಹೀಗಾಗಿ ಆರೋಗ್ಯ ಸಮಸ್ಯೆಯ ನಡುವೆಯೇ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಇತ್ತ ವಿಜಯ್ ದೇವರಕೊಂಡ (Vijay Devarakonda) ನಾಯಕನಾಗಿ ನಟಿಸುತ್ತಿರುವ ಖುಷಿ ಎಂಬ ಸಿನಿಮಾದಲ್ಲಿ ಸಮಂತಾ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಅದಲ್ಲದೇ, ನಂದಿನಿ ರೆಡ್ಡಿ (Nandini Reddy) ಹಾಗೂ ಸಿದ್ದು ಜೊನ್ನಲಗಡ್ಡ (Siddhu Jonnalagadda) ಕಾಂಬಿನೇಷನ್ ಸಿನಿಮಾದಲ್ಲಿ ನಟಿ ಸಮಂತಾರವರು ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ನಟಿ ಸಮಂತಾ ವೃತ್ತಿ ಜೀವನದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ.

Leave a Reply

Your email address will not be published. Required fields are marked *