ರಾತ್ರಿ ಮಲಗುವ ಮುಂಚೆ ಉಪ್ಪು ಮತ್ತು ಸಾಸಿವೆ ಇಂದ ಈ ಕೆಲಸವನ್ನು ಮಾಡಿ ಮಲಗಿಕೊಳ್ಳಿ, ಬೆಳಿಗ್ಗೆ ಎದ್ದು ಚಮತ್ಕಾರವನ್ನು ನೋಡಿ!! ನಿಜಕ್ಕೂ ಅಚ್ಚರಿ ಪಡುತ್ತೀರಿ!!

ಸಾಯಿ ಬಾಬಾ ಅವರನ್ನು ನಂಬುವವರು ಈ ಲೇಖನವನ್ನ ಪೂರ್ತಿಯಾಗಿ ಓದಿ. ಹೌದು ಸ್ನೇಹಿತರೆ ರಾತ್ರಿ ಮಲಗುವ ಮೊದಲು ಉಪ್ಪು ಹಾಗೂ ಸಾಸಿವೆಯಿಂದ ಇದೊಂದು ಕೆಲಸವನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಇದು ಒಂದು ಅದ್ಭುತವಾದ ಪರಿಹಾರ ಆಗಿದೆ ಅಂತಾನೆ ಹೇಳಬಹುದು ರಾತ್ರಿ ಮಲಗೋ ಮೊದಲು ಉಪ್ಪು ಸಾಸಿವೆಯಿಂದ ಈ ಕೆಲಸವನ್ನು ಮಾಡಿದ್ರೆ ನಿಮ್ಮಲ್ಲಿರುವ ದುಷ್ಟ ಶಕ್ತಿ ಓಡಿ ಹೋಗುತ್ತದೆ. ನಿಮ್ಮ ಮನೆಯಲ್ಲಿ ಒಂದು ಪಾಸಿಟಿವ್ ಎನರ್ಜಿಯು ಜಾಸ್ತಿ ಆಗುತ್ತದೆ.

ಈ ಪರಿಹಾರಗಳನ್ನ ನಾವು ಮಾಡಿದ್ದಲ್ಲ ನಮ್ಮ ಪೂರ್ವಜರು ಮಾಡಿರೋದು ನಮ್ಮ ಪೂರ್ವಜರು ಮಾಡಿರೋ ಎಲ್ಲ ಪರಿಹಾರಗಳು ಕೂಡ ಒಂದಿಲ್ಲೊಂದು ಕಾರಣಗಳು ಇರುತ್ತೆ. ಹಾಗೂ ಪವರ್ ಫುಲ್ ಆಗಿ ಇರುತ್ತೆ. ಇದು ನಮ್ಮ ಸುಖಮಯ ಜೀವನಕ್ಕೆ ದಾರಿ ಮಾಡಿಕೊಡುತ್ತದೆ. ನೀವು ಈ ರೀತಿಯ ಪರಿಹಾರಗಳನ್ನು ಮಾಡಿಕೊಂಡರೆ ಯಾವುದೇ ತರಹ ಕಷ್ಟಗಳು ಬರದೇ ಸುಖ ಜೀವನದಿಂದ ಬಾಳುತ್ತೀರಾ.

Astrology mahesh bhat

ದುಷ್ಟ ಶಕ್ತಿಗಳು ನಿಮ್ಮ ಮನೆಯ ಒಳಗಡೆ ಬರಬಾರದು ಅಂದ್ರೆ ನೀವು ಪಾಸಿಟಿವ್ ಎನರ್ಜಿ ಇರೋ ತರ ನೋಡ್ಕೋಬೇಕು ಯಾವುದೇ ರೀತಿ ಕೆಟ್ಟ ಯೋಚನೆ ನಮ್ಮ ತಲೆಗೆ ಬರಬಾರದು. ಆತರ ಬರಬಾರದು ಅಂದ್ರೆ ನೀವು ನಾವು ಹೇಳಿದ ಪರಿಹಾರವನ್ನು ಮಾಡಿಕೊಳ್ಳಬೇಕು.. ಆತರ ಪೋಸಿಟಿವ್ ಎನರ್ಜಿ ಇರ್ಬೇಕು ಅಂದ್ರೆ ನಮ್ಮ ಮನೆಯಲ್ಲಿ ದೀಪಾರಾಧನೆಯನ್ನು ಮಾಡಬೇಕು. ಸಮಯಕ್ಕೆ ಸರಿಯಾಗಿ ದೀಪವನ್ನು ಹಚ್ಚಬೇಕು.

ಒಂದು ಮಣ್ಣಿನ bowl ಅಥಾವ glass bowl ತಗೊಂಡು ಎರಡು ಚಮಚ ಸಾಸಿವೆ( ಬಿಳಿ ಸಾಸಿವೆ ಅಥಾವ ಬ್ರೌನ್ಮ ಸಾಸಿವೆ) ತ್ತು ಒಂದು ಮುಷ್ಟಿ ಉಪ್ಪನ್ನು ಹಾಕಿ mix ಮಾಡಿ..ಹಾಗೆ ಎರಡು ಚಮಚ ಅರಿಶಿನ ಹಾಕಿ.. ಎಲ್ಲವನ್ನೂ ಸೇರಿಸಿ ನಂತರ ಆ bowl ತೆಗೆದುಕೊಂಡು ನಿಮ್ಮ ಮನೆಯ ಮೂಲೆ ಮೂಲೆಗೆ kitchen hall bedroom ಎಲ್ಲ ರೂಂ ನ ಮೂಲೆಗೆ ಹೋಗ ಬೇಕು.. ಬೌಲ್ ಅನ್ನು ಕೈ ಅಲ್ಲೇ ಹಿಡಿದು ಕೊಂಡು ಮನೆಯ ಎಲ್ಲ ಮೂಲೆಗೆ ಹೋಗಿ.. ಇದಾದ ನಂತರ bowl ಅನ್ನ ಯಾರ ಕೈ ಗೆ ಸಿಗದಂತೆ ನಿಮ್ಮ ಮನೆಯ ಯಾವುದಾದರೂ ರಹಸ್ಯ ಜಾಗದಲ್ಲಿ ಬಚ್ಚಿ ಇಡಿ. ನಿಮ್ಮ ಇಷ್ಟ ದೇವರ ಜಪ ಮಾಡುತ್ತ ಈ ಕೆಲಸ ಮಾಡಿ.

ಸರಿಯಾದ ಸಮಯದಲ್ಲಿ ಸರಿಯಾದ ಕೆಲಸವನ್ನು ಮಾಡುವುದರಿಂದ ಎಷ್ಟೇ ದುಷ್ಟ ಶಕ್ತಿ ಇದ್ರೂ ದೂರ ಮಾಡಬಹುದು. ನಾವು ಹೇಳಿದ ಉಪ್ಪು ಮತ್ತು ಸಾಸಿವೆ ಪರಿಹಾರವನ್ನು ನೀವು ಮಾಡಿಕೊಳ್ಳುವುದರಿಂದ ಎಂತಹ ನರದ್ರುಷ್ಟಿದೋಷ ಇದ್ದರೂ ಕೂಡ ಅದು ಪರಿಹಾರವಾಗುತ್ತದೆ. ನೋಡಿ ಆ ಜೀವನದಲ್ಲಿ ಇತರ ನರ ದೃಷ್ಟಿ ದೋಷ ಏಳಿಗೆನೇ ಇಲ್ಲ ಅಂತೆಲ್ಲ ಹೇಳುತ್ತಿರುತ್ತಾರೆ ಅಂತಹವರು ಈ ಪರಿಹಾರವನ್ನು ನಂಬಿಕೆ ಇಟ್ಟು ಮಾಡಿಕೊಳ್ಳಿ ತುಂಬಾ ಒಳ್ಳೆಯದಾಗುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *