ಗಂಡ ಮತ್ತು ಮಾವ ಇಬ್ಬರೂ ಬೇರೆ ಹೆಂಗಸರನ್ನು ಕರೆದುಕೊಂಡು ಮನೆಯಲ್ಲಿ ಲೈಂ ಗಿಕ ಸಂಬಂಧ ಹೊಂದುತ್ತಿದ್ದನ್ನು ನೋಡಿ ಬೇಸತ್ತ ಹೆಂಡತಿ ಕೊನೆಗೆ ಮಾಡಿದ್ದೇನು ನೋಡಿ!! ಥೂ ಎಂತಾ ಗಂಡಸರಪ್ಪ !!

Salma father in law and husband : ಪತಿ ಹಾಗೂ ಮಾವನಿಗೆ ಬೇರೆ ಹೆಂಗಸಿನ ಸಹವಾಸ, ಈ ಮಹಿಳೆ ಇದನ್ನು ವಿರೋಧಿಸಿದ್ದೆ ಆಕೆಯ ಜೀವಕ್ಕೆ ತಂದಿತು ಕು-ತ್ತು, ಮುಂದೇ ನಡೆದಿದ್ದೆ ಬೇರೆ, ಇಲ್ಲಿದೆ ನೋಡಿ ಅಸಲಿ ವಿಚಾರ.. ಮದುವೆ ಬಂಧನವು ಚೆನ್ನಾಗಿದ್ದರೆ ಬದುಕು ಹಾಲು ಜೇನಿನಂತೆ ಇರುತ್ತದೆ. ಅದೇ ವೈವಾಹಿಕ ಜೀವನದಲ್ಲಿ ಮನಸ್ತಾಪ ಹಾಗೂ ಭಿನ್ನಾಭಿಪ್ರಾಯಗಳು ಮೂಡಿದರೆ ಸಂಸಾರದ ಬಂಡಿಯು ದಿಕ್ಕು ತಪ್ಪುತ್ತದೆ.

ಈ ವೇಳೆಯಲ್ಲಿ ಸತಿ ಪತಿಯರಿಬ್ಬರೂ ಕೂಡ ಈ ಮನಸ್ತಾಪವನ್ನು ಬಗೆಹರಿಸಿಕೊಂಡರೆ ಜೀವನ ಸುಖಕರವಾಗಿರುತ್ತದೆ. ಆದರೆ ಸತಿ ಪತಿಗಳು ತಮ್ಮ ಸುಂದರ ಬದುಕು ಕಟ್ಟಿಕೊಳ್ಳುವ ಸಮಯದಲ್ಲಿ ಬದುಕನ್ನು ಹಾಳು ಮಾಡಿಕೊಂಡು ಬಿಡುತ್ತಾರೆ. ಗಂಡನ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಅತ್ತೆ ಮಾವ ಗಂಡಂದಿರ ಕಿ-ರುಕುಳದಿಂದ ಜೀವನವೇ ಹಾಳಾಗಿ ಬಿಡುವುದಿದೆ.

ಆದರೆ ಕೆಲವೊಂದು ಬಾರಿ ಕಿ-ರುಕುಳವು ಹೆಚ್ಚಾದಾಗ ಕೆ-ಟ್ಟ ಘಟನೆಗಳು ನಡೆಯುವುದಕ್ಕೆ ದಾರಿಯಾಗುತ್ತದೆ.ಬಿಹಾರದ ನವಾಡದಲ್ಲಿ ವಿವಾಹಿತ ಮಹಿಳೆಯ ಕ-ತ್ತು ಹಿ-ಸುಕಿ ಕೊ-ಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ನವಾಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಆಜಾದ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು. ಮೃ-ತರನ್ನು 28 ವರ್ಷದ ಸಲ್ಮಾ ಖಾತೂನ್ ಅಲಿಯಾಸ್ ಅಂಜುಮನ್ ಎಂದು ಗುರುತಿಸಲಾಗಿತ್ತು.

ಸಲ್ಮಾಳನ್ನು ಆಕೆಯ ಗಂಡನ ಮನೆಯವರೇ ಕ-ತ್ತು ಹಿ-ಸುಕಿ ಸಾ-ಯಿಸಿದ್ದರು ಎಂದು ಪೋಷಕರು ಆರೋಪಿಸಿದ್ದರು. ಮದುವೆಯಾದ ಕೆಲವು ವರ್ಷಗಳ ನಂತರ, ಸಲ್ಮಾಗೆ ತನ್ನ ಅತ್ತೆ-ಮಾವಂದಿರು ನಿರಂತರವಾಗಿ ಕಿ-ರುಕುಳ ನೀಡುತ್ತಿದ್ದರು. ಪ್ರತಿ ಬಾರಿಯೂ ಹೀಗೆ ನಡೆದಾಗಲೂ ರಾಜಿ ಪಂಚಾಯಿತಿ ಮೂಲಕ ಸಮಸ್ಯೆ ಬಗೆಹರಿಯುತ್ತಿತ್ತು. ಕಳೆದ ಒಂದೆರಡು ವರ್ಷಗಳ ಹಿಂದೆ ಸಲ್ಮಾ ಅವರ ಅತ್ತೆ ಅವಳ ನಾಲಿಗೆಯನ್ನು ಕ-ತ್ತರಿಸಿದ್ದರು.

ಆದರೆ ಪ್ರತಿಭಟನೆಯ ಪ್ರಕ್ರಿಯೆಯು ಮುಂದುವರೆದಿತ್ತು. ತದನಂತರದಲ್ಲಿ ಸಲ್ಮಾಳು ಕಥೆ ಮುಗಿಸಲಾಗಿತ್ತು. ಮೃ-ತ ಸಲ್ಮಾಳ ಸಹೋದರರಾದ ಶಂಶೇರ್ ಮತ್ತು ಸಲೀಂ ಕೊ-ಲೆಗೆ ಪ್ರಮುಖ ಕಾರಣವೆಂದರೆ ಆಕೆಯ ಮಾವ ಮತ್ತು ಪತಿ ಎಂದಿದ್ದರು. ಆಕೆಯ ಪತಿ ಹಾಗೂ ಮಾವನಿಗೆ ಬೇರೆ ಹೆಂಗಸಿನ ಸಹವಾಸವಿತ್ತು.

ಸಲ್ಮಾ ಅದನ್ನು ವಿರೋಧಿಸುತ್ತಿದ್ದಳು.ಆಕೆಯ ಮಾವ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಮಹಿಳೆ ಆಗಾಗ್ಗೆ ಮನೆಗೆ ಬರುತ್ತಿದ್ದಳು,ಇದನ್ನು ಆಕೆ ವಿರೋಧಿಸುತ್ತಿದ್ದಳು. ಪತಿಗೂ ತನ್ನ ಸಹೋದರನ ಹೆಂಡತಿಯೊಂದಿಗೆ ಸಂಬಂಧವಿತ್ತು. ಆದರೆ ಸಲ್ಮಾ ಈ ಸಂಬಂಧವನ್ನು ವಿರೋಧಿಸುವುದು ಹೆಚ್ಚಾದ ಕಾರಣ ಆಕೆಯ ಕಥೆ ಮುಗಿಸಲಾಗಿತ್ತು ಎಂದಿದ್ದರು. ಸದ್ಯ ಆಕೆಯ ಪತಿ ದುಬೈನಲ್ಲಿ 1 ವರ್ಷದಿಂದ ಕೆಲಸ ಮಾಡುತ್ತಿದ್ದರು.

ಈ ಘಟನೆ ಕುರಿತು ಮಾಹಿತಿ ಪಡೆದ ಕೂಡಲೇ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃ-ತದೇಹವನ್ನು ತಮ್ಮ ವ-ಶಕ್ಕೆ ತೆಗೆದುಕೊಂಡಿದ್ದರು. ಇದೇ ವೇಳೆ ಆರೋಪಿ ಮಾವನನ್ನು ವ-ಶಕ್ಕೆ ಪಡೆಯಲಾಗಿತ್ತು. ಈ ಘಟನೆಗೆ ಸಂಬಂಧ ಪಟ್ಟಂತೆ ಪೊಲೀಸರು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು.

ಮೃ ತ ದೇಹವನ್ನು ಮ-ರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಸಲ್ಮಾ ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಅವರಿಗೆ ಸುಮಾರು 10 ವರ್ಷಗಳ ಹಿಂದೆ ಮದುವೆಯಾಗಿದ್ದರು ಎನ್ನಲಾಗಿತ್ತು. ಮೂವರು ಮಕ್ಕಳು ತಾಯಿಯನ್ನು ಕಳೆದುಕೊಂಡು ಅ-ನಾಥರಾಗಿದ್ದರು.

Leave a Reply

Your email address will not be published. Required fields are marked *