ಸ್ವಂತ ಮಗನ ಹೆಂಡತಿಗೆ ಲೈನ್ ಹಾಕಿ ಅವಳ ಜೋತೆ ಅನೈತಿಕ ಸಂಬಂಧ ಹೊಂದಿದ್ದ ಮಾವ. ಮಾವ-ಸೊಸೆ ಕೊನೆಗೆ ಮಾಡಿದ್ದೇನು!! ದೇಶವೇ ನಾಚಿಕೆ ಪಡುವಂತಹ ವಿಷಯ!!!

Saleem and asma father in law love daughter in law  : ಇತ್ತೀಚೆಗಿನ ದಿನಗಳಲ್ಲಿ ಸಂಬಂಧಗಳು ಮೌಲ್ಯವನ್ನು ಕಳೆಯುತ್ತಿದೆ ಎನ್ನುವುದಕ್ಕೆ ಘಟನೆಗಳೇ ಸಾಕ್ಷಿಯಾಗಿದೆ. ಹರ್ಯಾಣದ ಪಾಣಿಪತ್‌ನ ಸೋನಿ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ ತನ್ನ ಮಗನ ಹೆಂಡತಿಯೊಂದಿಗೆ ಓಡಿಹೋಗಿದ್ದಾನೆ. ವ್ಯಕ್ತಿಯನ್ನು ಸಲೀಂ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಸಲೀಂ ತನ್ನ ಸೊಸೆ ಅಸ್ಮಾಳೊಂದಿಗೆ ಬಹಳ ಸಮಯದಿಂದ ಅಕ್ರಮ ಸಂಬಂಧ ಹೊಂದಿದ್ದನು. ಆದರೆ ಕುಟುಂಬದ ಸದಸ್ಯರಿಗೆ ಅವರ ಸಂಬಂಧದ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ, ಏಕೆಂದರೆ ಅವರು ಯಾವಾಗಲೂ ಕುಟುಂಬದ ಎಲ್ಲಾ ಸದಸ್ಯರ ಮುಂದೆ ಜಗಳ ಆಡುತ್ತಿದ್ದರು.

ಆದರೆ ರಾತ್ರಿಯ ವೇಳೆ ಓಡಿ ಹೋಗಿರುವುದು ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದ ನಂತರದಲ್ಲಿ ಈ ಘಟನೆಯ ಬಗ್ಗೆ ತಿಳಿದಿದೆ. ಅಲ್ಲಿಯವರೆಗೆ ಅವರ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿದಿರಲಿಲ್ಲ. ಈ ಅಸ್ಮಾ ನಾಲ್ಕು ವರ್ಷಗಳ ಹಿಂದೆ ಅಬ್ದುಲ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ಮೂರು ವರ್ಷದ ಮಗಳು ಮತ್ತು 10 ತಿಂಗಳ ಮಗನಿದ್ದಾನೆ. ಈ ದಂಪತಿಗಳು ಪಾಣಿಪತ್‌ನಲ್ಲಿರುವ ತಮ್ಮ ಮನೆಯಲ್ಲಿ ಮಾವ ಸಲೀಂ ಅವರೊಂದಿಗೆ ವಾಸಿಸುತ್ತಿದ್ದರು.

ಆದರೆ ಸಲೀಂ ಮಗನ ಹೆಂಡತಿ ಅಸ್ಮಾ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಒಟ್ಟಿಗೆ ಬಾಳಬೇಕೆಂದು ನಿರ್ಧಾರ ಮಾಡಿಕೊಂಡು ಮನೆಯಿಂದ ಓಡಿ ಹೋಗಿದ್ದರು. ಅದಲ್ಲದೇ ಅಸ್ಮಾ ಕುಟುಂಬ ಸದಸ್ಯರ ಆಹಾರದಲ್ಲಿ ನಿದ್ರಾಜನಕವನ್ನು ಸೇರಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಎಲ್ಲರೂ ಪ್ರಜ್ಞಾಹೀನರಾಗಿದ್ದರು.

ಇತ್ತ ಸಲೀಂ ಮುಂಜಾನೆ 4 ಗಂಟೆಗೆ ಮನೆಯಿಂದ ಹೊರಬಂದು ಅಸ್ಮಾಳಿಗಾಗಿ ಕಾಯುತ್ತಿದ್ದನು. ಸ್ವಲ್ಪ ಸಮಯದ ನಂತರ ಅಸ್ಮಾ ತನ್ನ 10 ತಿಂಗಳ ಮಗುವಿನೊಂದಿಗೆ ಮನೆಯಿಂದ ಹೊರಬಂದಿದ್ದು, ಇಬ್ಬರೂ ಓಡಿ ಹೋಗಿದ್ದರು.ತಮ್ಮಿಬ್ಬರನ್ನು ಪತ್ತೆ ಮಾಡುತ್ತಾರೆ ಎನ್ನುವ ಭ-ಯದಲ್ಲಿ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಕೂಡ ತೆಗೆದುಕೊಂಡು ಹೋಗಿಲ್ಲ. ಮರುದಿನ ಬೆಳಿಗ್ಗೆ, ಅವರ ಕುಟುಂಬ ಸದಸ್ಯರು ಅವರನ್ನು ಎಲ್ಲೆಡೆ ಹುಡುಕಿದರು,

ಅವರು ಎಲ್ಲಿದ್ದಾರೆ ಎಂದು ಸಂಬಂಧಿಕರನ್ನು ಕೇಳಿದ್ದರು. ಆದರೆ ಅವರ ಬಗ್ಗೆ ಯಾವುದೇ ಸುದ್ದಿ ಇಲ್ಲ, ಆದ್ದರಿಂದ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದರು. ಆಗಸ್ಟ್ 28ರಂದು ವರದಿ ಸಲ್ಲಿಸಲಾಗಿತ್ತು. 14 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಕುಟುಂಬಸ್ಥರು ಆಘಾತದಲ್ಲಿದ್ದರು. ಅಸ್ಮಾಳ ಪತಿ ಅಬ್ದುಲ್ ಅವರು, ಅಸ್ಮಾಳ ಮತ್ತು ಸಲೀಂ ನಡುವೆ ಏನೂ ಇರಲಿಲ್ಲ.

ವಾಸ್ತವವಾಗಿ, ಕೆಲವು ದಿನಗಳ ಹಿಂದೆ ಅವರ ತಂದೆ ಮತ್ತು ಹೆಂಡತಿಯ ನಡುವೆ ಗಂಭೀರವಾದ ಮಾತಿನ ಚಕಮಕಿ ಸಂಭವಿಸಿದೆ ಮತ್ತು ಅವರು ಪರಸ್ಪರ ಮಾತನಾಡುವುದನ್ನು ನಿಲ್ಲಿಸಿದ್ದರು. ಅಸ್ಮಾಳ ಮತ್ತು ಅವರ ತಂದೆಯ ಈ ನಡೆ ಇಡೀ ಕುಟುಂಬಕ್ಕೆ ನಾಚಿಕೆ ತಂದಿದೆ ಎಂದು ಹೇಳಿದ್ದು, ಇವರಿಬ್ಬರಿಗಾಗಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *