ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಶ್ರೀಮಂತ ನಟ ಯಾರು ಗೊತ್ತಾ? ಕೋಟಿ ಕೋಟಿಗೆ ಬೆಲೆಬಾಳುತ್ತಾರೆ ಈ ನಟರು! ಯಾರೂ ಗೊತ್ತಾ ನಂಬರ್ ವನ್ ನಟ ನೋಡಿ!!

richest kannada actor in sandakwood

ಸ್ಯಾಂಡಲ್ವುಡ್ ನಲ್ಲಿ ನಟ ಕಮ್ ನಿರ್ದೇಶಕರು ಎನಿಸಿಕೊಂಡ ಉಪೇಂದ್ರ ಅವರ ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಸಿನೆಮಾರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದವರಲ್ಲಿ ಉಪೇಂದ್ರ ಕೂಡ ಒಬ್ಬರು. ಓದುತ್ತಿರುವವಾಗಲೇ ನಿರ್ದೇಶನದತ್ತ ಬಹಳ ಆಸಕ್ತಿಯನ್ನು ಹೊಂದಿದ್ದರು. ಹೀಗಿರುವಾಗ ನಟ ಉಪೇಂದ್ರ ಅವರು ಹೆಸರಾಂತ ನಿರ್ದೇಶಕ ಕಾಶೀನಾಥ್ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡರು. ಬಳಿಕ 1992ರಲ್ಲಿ ತರ್ಲೆನನ್ಮಗ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡರು.

ಹೀಗೆ ಅವರ ನಿರ್ದೇಶನದ ಶ್, ಓಂ, ಅಂತ, ಸ್ವಸ್ತಿಕ್, ಎ, ಸೂಪರ್, ಉಪೇಂದ್ರ, ಈ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಅಗಿದ್ದು ಹಾಗೂ ಅನೇಕ ಸಿನೆಮಾಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರೆ. ನಟ ಉಪೇಂದ್ರ ಅವರು ತಮ್ಮದೇ ಆದ ರೆಸಾರ್ಟ್ ಹಾಗೂ ಭವ್ಯ ಬಂಗಲೆ ಕೂಡ ಹೊಂದಿದ್ದಾರೆ. ಇವರ ಒಟ್ಟು ಆಸ್ತಿಯ ಮೊತ್ತ 150 ರಿಂದ 160ಕೋಟಿ.

ದೊಡ್ಮನೆಯ ಹಿರಿಯ ಮಗ ಡಾ. ಶಿವರಾಜ್ ಕುಮಾರ್ ಅವರ ಸಿನಿ ಬದುಕಿನ ಕಡೆಗೆ ಗಮನ ಹರಸಿದರೆ. 1986 ರಲ್ಲಿ ಆನಂದ್ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುದರು. ಶಿವಣ್ಣ ಅವರ ಅಭಿನಯದ ಮೊದಲ ಮೂರು ಸಿನೆಮಾಗಳು 100 ದಿನಗಳ ಪ್ರದರ್ಶನ ಕಂಡಿತು. ಹೀಗಾಗಿ ಶಿವಣ್ಣ ಅವರಿಗೆ ಹೈಟ್ರಿಕ್ ಹೀರೊ ಎಂಬ ಬಿರುದು ಕೂಡ ಸಿಕ್ಕಿತು. ಹೀಗೆ ಸಾಕಷ್ಟು ಸಿನೆಮಾಗಳನ್ನು ಅಭಿಮಾನಿಗಳಿಗೆ ನೀಡಿರುವ ಇನ್ನೂ ಸಾಕಷ್ಟು ಸಿನೆಮಾಗಳು ತೆರೆಗೆ ಬರಲಿದೆ. ಇನ್ನು ಶಿವಣ್ಣನವರು ಸಂಪಾದಿಸಿರುವ ಆಸ್ತಿಯ 180 ರಿಂದ 220 ಕೋಟಿ ಹಾಗೂ ಭವ್ಯ ಬಂಗಲೆ ಮನೆಯನ್ನು ಕೂಡ ಹೊಂದಿದ್ದಾರೆ.

ಕಿಚ್ಚ ಸುದೀಪ್ ಅವರು ಸಿನೆಮಾರಂಗದಲ್ಲಿ ಬಹು ಬೇಡಿಕೆಯ ನಟ ಸುದೀಪ್. ಅವರು ತಯಾವ್ವ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಇಂದು ಯಾರು ಕೂಡ ಊಹೆ ಮಾಡದ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇವರು ಕನ್ನಡದ ಸಿನೆಮಾದಲ್ಲಿ ಮಾತ್ರ ಅಲ್ಲದೇ, ಹಿಂದಿ, ತಮಿಳು, ತೆಲುಗು, ಸಿನೆಮಾದಲ್ಲೂ ನಟಿಸಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಸುದೀಪ್ ಅವರು ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಎಲ್ಲರ ಗಮನ ಸೆಳೆದಿದ್ದರೆ. ಇವರು ಸಂಪಾದನೆ ಮಾಡಿರುವ ಆಸ್ತಿಯ ಒಟ್ಟು ಮೊತ್ತ 200 ರಿಂದ 250 ಕೋಟಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನೆಮಾರಂಗಕ್ಕೆ ಲೈಟ್ ಬಾಯ್ ಆಗಿ ಸೇರಿಕೊಂಡರು. 2001 ರಲ್ಲಿ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರ ದರ್ಶನ್ ಅವರಿಗೆ ದೊಡ್ಡ ತಿರುವನ್ನು ಕೊಟ್ಟ ಸಿನೆಮಾ. ತದ ನಂತರ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಸ್ಯಾಂಡಲ್ವುಡ್ ನಲ್ಲಿ ಬಹುಬೇಡಿಕೆಯ ನಟರಾಗಿ ಹೊರಹೋಮ್ಮಿದರು. ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಸಿನೆಮಾದ ಶೋಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಇವರು ಬೆಲೆ ಬಾಳುವ ಫಾರಂ ಹೌಸ್ ಹೊಂದಿದ್ದಾರೆ. ಡಿಬಾಸ್ ಅವರ ಒಟ್ಟು ಆಸ್ತಿ ಅಂದಾಜು 150 ರಿಂದ 200 ಕೋಟಿ ರೂಪಾಯಿ.

ಪ್ಯಾನ್ ಇಂಡಿಯಾ ಸ್ಟಾರ್ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಸಿನೆಮಾದ ನಂತರ ಯಶ್ ಅವರಿಗೆ ದೇಶದೇಲ್ಲೆಡೆ ಬೇಡೆಕೆಯನ್ನು ಹೆಚ್ಚಿಸಿಕೊಂಡಿದ್ದರೆ. ಇನ್ನು ಯಶ್ ಓದುತ್ತಿರುವಾಗಲೇ ನಟನೆಯತ್ತ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಹೀಗಿರುವಾಗ ಯಶ್ ಬಿ. ವಿ ಕಾರಂತರ ‘ಬೆನಕ’ ನಾಟಕ ಕಂಪನಿಗೆ ಸೇರಿಕೊಂಡರು. ನಂತರ ‘ನಂದಗೋಕುಲ’ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.

ನಂತರ 2008 ರಲ್ಲಿ ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಆದರೆ ರಾಕಿಂಗ್ ಸ್ಟಾರ್ ಯಶ್ ಅವರ ಬದುಕಿಗೆ ಕೆಜಿಎಫ್ 1 ಹಾಗೂ ಕೆಜಿಎಫ್ 2 ಅತೀ ದೊಡ್ಡ ಮಟ್ಟದಲ್ಲಿ ಗೆಲುವನ್ನು ತಂದುಕೊಟ್ಟಿತು. ಯಶ್ ಅವರ ಒಟ್ಟು ಆಸ್ತಿಯ ಅಂದಾಜು ಮೌಲ್ಯ ಸುಮಾರು 180 ರಿಂದ 200 ಕೋಟಿ ರೂಪಾಯಿ.

ಕೊನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಾಯಕ ನಟರಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಪುನೀತ್ ರಾಜ್ ಕುಮಾರ್ ಅವರು. ಅಪ್ಪು ಅಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಅಪ್ಪು ಒಬ್ಬ ನಟರಾಗಿ ಮಾತ್ರವಲ್ಲದೆ, ಗಾಯಕರಾಗಿ, ನಿರ್ಮಾಪಕರಾಗಿಯೂ ಸಿನೆಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಅದಾದ ಬಳಿಕ ಅಪ್ಪು ಅವರ ನಟನೆಯ ಸಾಕಷ್ಟು ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಬಾರಿ ಸದ್ದು ಮಾಡಿತ್ತು. ಅಪ್ಪು ಕೊನೆಯಾದಗಿ ಅಭಿನಯಿಸಿದ್ದ ಜೇಮ್ಸ್ ಚಿತ್ರ ಕಳೆದ ಮಾರ್ಚ್ 15 ರಂದು ತೆರೆಗೆ ಬಂದಿತ್ತು. ಇವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 200 ರಿಂದ 300 ಕೋಟಿ ರೂಪಾಯಿಗಳು.

Leave a Reply

Your email address will not be published. Required fields are marked *