ಗಂಡನಿಗೆ ಕೈಕೊಟ್ಟು, ಕಾಲೇಜ್ ಸ್ನೇಹಿತನ ಜೊತೆಗೆ ಹೋಟೆಲ್ ರೂಮ್ ಗಳಲ್ಲಿ ಮಜಾ ಮಾಡುತ್ತಿದ್ದ ಮಹಿಳೆ! ಎಲ್ಲಾ ಸುಖ ಅನುಭವಿಸಿದ ಮಹಿಳೆಗೆ ಕಾದಿತ್ತು ಒಂದು ಸರ್ಪ್ರೈಸ್ ನೋಡಿ!!

ಕೆಲವು ಸಂಬಂಧಗಳು ಪ್ರಾರಂಭದಲ್ಲಿ ಹಿತವೆನಿಸಿದರೂ ಕೂಡ ಜೀವಕ್ಕೆ ಕುತ್ತು ತರಬಹುದು. ಹೀಗಾಗಿ ಯಾರೇ ಇರಲಿ ಆ ವ್ಯಕ್ತಿಯ ಜೊತೆಗೆ ಸಂಬಂಧ ಬೆಳೆಸುವ ಮುಂಚೆ ಅನೇಕ ಬಾರಿ ಯೋಚಿಸಬೇಕು. ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಶಾಲಾ ಸ್ನೇಹಿತನೊಂದಿಗೆ ಡೇಟಿಂಗ್ ಮಾಡಿ ಮದುವೆ ಹಗರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

ಈ ಕಥೆ ಕೇಳಿದರೆ ಅಚ್ಚರಿಯ ಜೊತೆಗೆ ಇದೇನಪ್ಪಾ ಹೀಗೆ ಎಂದೆನಿಸುತ್ತದೆ. ಹೌದು ಈ ರೇವತಿ ಕೊಯಮತ್ತೂರು ಮೂಲದವರು. ಗಂಡನ ಜೊತೆಗೆ ಬಾಳಲು ಸಾಧ್ಯವಾಗದೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಳು. ಆದರೆ ಇದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಪತಿಯಿಂದ ಬೇರ್ಪಟ್ಟು ಒಂಟಿಯಾಗಿ ವಾಸವಾಗಿದ್ದರು. ಈ ನಡುವೆ ಕೇರಳದ ಜಿತಿನ್ಶಾ ಎಂಬಾತನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ರೇವತಿ ಪರಿಚಯ ಮಾಡಿಕೊಂಡಿದ್ದಳು.

15 ವರ್ಷಗಳ ಹಿಂದೆ ರೇವತಿ ಅವನ ಜೊತೆಗೆ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದಳು. ಸೋಶಿಯಲ್ ಮೀಡಿಯಾದ ಪರಿಚಯವು ಶಾಲಾ ಒಟ್ಟಿಗೆ ಓದುತ್ತಿದ್ದ ಸ್ನೇಹಿತನ ಜೊತೆಗೆ ಡೇಟಿಂಗ್ ವರೆಗೂ ತಲುಪಿತ್ತು. ಈ ನಡುವೆ ಪತಿಯಿಂದ ಬೇರ್ಪಟ್ಟ ದುಃ-ಖದಲ್ಲಿದ್ದ ಆಕೆ ಜಿತಿನ್ಶಾ ಜೊತೆಗೆ ತನ್ನ ಕಷ್ಟಗಳನ್ನು ಹಂಚಿಕೊಂಡಿದ್ದಳು . ತನಗೆ ಇನ್ನೂ ಮದುವೆ ಆಗಿಲ್ಲ ಎಂದಿದ್ದ ಜಿತಿನ್ಶಾ, ರೇವತಿಯ ಜೊತೆಗೆ ಆತ್ಮೀಯನಾಗಿದ್ದನು.

ಅಂದಿನಿಂದ ದಿನಾಲೂ ಈ ಇಬ್ಬರೂ ಗಂಟೆಗಟ್ಟಲೇ ಮಾತನಾಡುತ್ತಿದ್ದರು. ಇತ್ತ ರೇವತಿ ಜಿತಿನ್ಷಾ ಮೇಲೆ ನಂಬಿಕೆ ಇಟ್ಟಿದ್ದಳು. ಕೊನೆಗೆ ಆತನ ಜೊತೆಗೆ ಮದುವೆಯಾಗುವ ನಿರ್ಧಾರ ಮಾಡಿದ್ದಳು. ತದನಂತರ ಇಬ್ಬರೂ ಖುದ್ದು ಭೇಟಿಯಾಗಿ ಮದುವೆ ಬಗ್ಗೆ ಮಾತನಾಡಿದ್ದಳು. ಆದರೆ ಜಿತಿನ್ಶಾ ಮದುವೆಯನ್ನು ದಿನದಿಂದ ದಿನಕ್ಕೆ ಮುಂದೂಡುತ್ತಲೇ ಬಂದಿದ್ದನು.

ಈ ನಡುವೆ ಜಿತಿನ್ಶಾ ರೇವತಿಯಿಂದ ಸುಮಾರು 7 ಲಕ್ಷ ರೂಪಾಯಿ ಸು-ಲಿಗೆ ಮಾಡಿದ್ದ. ಈ ವೇಳೆ ರೇವತಿ ಅಮೆರಿಕದಿಂದ ಫೇಸ್‌ಬುಕ್‌ನಲ್ಲಿ ಚಿನ್ನು ಜೇಕಬ್ ಎನ್ನುವವಳು ಪರಿಚಯವಾಗಿದ್ದಳು. ಅಚ್ಚರಿಯೆಂದರೆ ಚಿನ್ನು ಜೇಕಬ್ ಅವರು ಜಿತಿನ್ಷಾ ಮೊದಲ ಪತ್ನಿಯಾಗಿದ್ದು, ಆಕೆಯು ರೇವತಿ ಕೆಲವು ಅಚ್ಚರಿಕಾರಿ ವಿಚಾರಗಳನ್ನು ಹೇಳಿದ್ದಳು. ಜಿತಿನ್ಶಾ ಇವನೊಬ್ಬ ದೊಡ್ಡ ವಂಚಕನಾಗಿದ್ದು, ಮದುವೆಯಾಗುವುದಾಗಿ ಹೇಳಿ ಮಹಿಳೆಗೆ 30 ಲಕ್ಷ ರೂಪಾಯಿ ವಂಚನೆ ಮಾಡಿದ್ದನು. ರೇವತಿಗೂ ಎ-ಚ್ಚರಿಕೆ ವಹಿಸಿ ಎಂದು ತಾಕೀತು ಮಾಡಿದ್ದಳು.

ಹೀಗಿರುವಾಗ ರೇವತಿಗೆ ಜಿತಿನ್ಷಾ ತನ್ನನ್ನು ಪ್ಲಾನ್ ಮಾಡಿ ವಂ-ಚಿಸಿದ್ದನೆಂದು ಅರಿವಾಗಿತ್ತು . ಇದಾದ ನಂತರ ಜಿತಿನ್ಶಾ ಜೊತೆ ಗಲಾಟೆ ಮಾಡಿಕೊಂಡಿದ್ದ ರೇವತಿ ಹಣ ವಾಪಸ್ ಕೊಡುವಂತೆ ಕೇಳಿದ್ದಳು. ಆದರೆ ಈ ಜಿತಿನ್ಶಾ ರೇವತಿಗೆ ಕೊ-ಲೆ ಬೆದರಿಕೆ ಹಾಕಿದ ಬಳಿಕ ಸೆಲ್ ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದನು. ಈ ವೇಳೆ ಚಿನ್ನು ಜೇಕಬ್ ಮತ್ತೆ ಅಮೆರಿಕದಿಂದ ರೇವತಿ ಅವರನ್ನು ಸಂಪರ್ಕಿಸಿದ್ದು.

ಜಿತಿನ್ಶಾ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ದುಬೈಗೆ ಹೋಗುತ್ತಾನೆ ಎಂದು ತಿಳಿಸಿದ್ದಳು. ಕೊನೆಗೆ ರೇವತಿ ಮೋ-ಸ ಹೋದ ಬಗ್ಗೆ ಪೊಲೀಸರಿಗೆ ದೂ-ರು ನೀಡಿದ್ದಳು. ಅಂದಹಾಗೆ, ಜಿತಿನ್ಶಾ ವಿದೇಶದಲ್ಲಿ ಉದ್ಯೋಗ ಅರಸಿ ಬಂದಿದ್ದು, ಕೆಲಸ ಸಿಕ್ಕ ನಂತರ ಇಬ್ಬರೂ ಮದುವೆಯಾಗಿ ವಿದೇಶದಲ್ಲಿ ನೆಲೆಸಬಹುದು ಎಂದು ಹೇಳಿ 7 ಲಕ್ಷ ರೂಪಾಯಿ ಪಡೆದು ವಂಚಿಸಿದ್ದನು ಎಂದು ದೂರಿನಲ್ಲಿ ರೇವತಿ ತಿಳಿಸಿದ್ದಳು.

ಮೊದಲ ಪತ್ನಿಯಿಂದ ಜಿತಿನ್ಶಾ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅಲಪ್ಪುಳದಿಂದ ಕೊಯಮತ್ತೂರು ಮೂಲಕ ಬೆಂಗಳೂರಿಗೆ ಬಸ್ಸಿನಲ್ಲಿ ತೆರಳಿ ಅಲ್ಲಿಂದ ದುಬೈಗೆ ವಿಮಾನದಲ್ಲಿ ತೆರಳಿ ಕೊಯಮತ್ತೂರಿನಲ್ಲಿ ಜಿತಿನ್ಶಾನನ್ನು ಬಂಧಿಸಿದ್ದರು. ಈತನ ವಿರುದ್ಧ ಕೊ-ಲೆ ಬೆದರಿಕೆ, ವಂ-ಚನೆ ಮಾಡಿ ಹಣ ವ-ಸೂಲಿ ಸೇರಿದಂತೆ ಮೂರು ವಿಭಾಗಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಬಹಳ ಎ-ಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದರು.

Leave a Reply

Your email address will not be published. Required fields are marked *