Revanth harshita kavita story : ಇತ್ತೀಚೆಗಿನ ದಿನಗಳಲ್ಲಿ ಅಕ್ರಮ ಸಂಬಂಧ ಹೊಂದುವ ಮೂಲಕ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದಕ್ಕೆ ಈ ಪ್ರಕರಣವು ಕೂಡ ಸಾಕ್ಷಿಯಾಗಿದೆ. ಅಕ್ರಮ ಸಂಬಂಧದಿಂದ ಮೂವರ ಜೀಕ್ಕೆ ಕುತ್ತು ತಂದಿದೆ. ಅಂದಹಾಗೆ, ಡಾ.ರೇವಂತ್, ಕವಿತಾ ಎಂಬ ಮಹಿಳೆಯನ್ನು ಮದುವೆಯಾಗಿ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. 5 ವರ್ಷದ ಗಂಡು ಮತ್ತು 6 ತಿಂಗಳ ಮಗುವಿದೆ. ರೇವಂತ್ ಬೀರೂರಿನಲ್ಲಿ ದಂತ ಚಿಕಿತ್ಸಾಲಯ ನಡೆಸುತ್ತಿದ್ದರು.
ಚಿಕ್ಕಮಂಗಳೂರಿನಲ್ಲಿ ಡಾಕ್ಟರ್ ರೇವಂತ್ ಎಂಬ ವ್ಯಕ್ತಿ ಕವಿತಾ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಇಬ್ಬರು ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದರು ಇಬ್ಬರು ದಂಪತಿಗಳಿಗೆ ಆರು ವರ್ಷದ ಗಂಡು ಮಗು ಮತ್ತು 6 ತಿಂಗಳ ಎಳೆ ಹೆಣ್ಣು ಮಗು ಕೂಡ ಇತ್ತು. ರೇವಂತ್ ಬೀರೂರಿನಲ್ಲಿ ದಂತ ಚಿಕಿತ್ಸಾಲಯದ ಕ್ಲಿನಿಕ್ ಇಟ್ಕೊಂಡಿದ್ದರು.
ಡಾಕ್ಟರ್ ರೇವಂತ್ ಗೆ ಕ್ಲಿನಿಕ್ ಗೆ ಬಂದ ಪ್ಯಾಶನ್ ಡಿಸೈನರ್ ಹರ್ಶಿತಾ ಎಂಬ ಹುಡುಗಿಯ ಪರಿಚಯವಾಗುತ್ತೆ. ಪರಿಚಯ ಕೆಲವೇ ದಿನಗಳಲ್ಲಿ ಸ್ನೇಹವಾಗುತ್ತೆ. ನಂತರ ಪ್ರೀತಿಯಾಗಿ ನಂತರ ಆಳವಾದ ಸಂಬಂಧವಾಗಿ ಬೆಳೆಯುತ್ತೆ. ಆಗಾಗ ಪತ್ನಿಗೆ ತಿಳಿಯದೆ ಡಾಕ್ಟರ್ ರೇವಂತ್ ಹರ್ಷಿತಾ ಒಟ್ಟಿಗೆ ರಾತ್ರಿ ಕಳೆಯುತ್ತಿದ್ದರು. ಇವರಿಬ್ಬರ ಸಂಬಂಧ ಗಾಢವಾಗಿ ಬೆಳೆದ ಮೇಲೆ ಹರ್ಷಿತ ಡಾಕ್ಟರ್ ರೇವಂತ್ ಕೆ ಪತ್ನಿಯನ್ನು ಬಿಟ್ಟು ತನ್ನ ಜೊತೆ ಬರುವಂತೆ ಒತ್ತಾಯ ಮಾಡಲು ಶುರು ಮಾಡಿದಳು.
ಹರ್ಷಿತ ಒತ್ತಾಯಕ್ಕೆ ಮಡಿದು ಡಾ. ರೇವಂತ್ ತನ್ನ ಪತ್ನಿ ಕವಿತಾಳನ್ನ ಮುಗಿಸೋಕೆ ಯೋಚನೆ ಮಾಡಿದ. ಒಂದು ದಿನ ರಾತ್ರಿ.. ಮಲಗಿದ್ದ ಹೆಂಡತಿಗೆ(kavita) ನಿದ್ರಾಜನಕ ಚು-ಚ್ಚುಮ’ದ್ದನ್ನು ನೀಡಿ ಅವಳ ಕಥೆಯನ್ನು ಮುಗಿಸಿದ. ತನ್ನ ಹೆಂಡತಿ ಸಾ-ವನಪ್ಪಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ. ಮ-ರಣೋತ್ತರ ಪರೀಕ್ಷೆಯಲ್ಲಿ ಪೊಲೀಸರಿಗೆ ಸಂಶಯ ಹುಟ್ಟಿತು.
ಡಾಕ್ಟರ್ ರೇವಂತ್ ನನ್ನು ಕರೆದು ಪೊಲೀಸರು ಶಂಕಿಸಿ ವಿಚಾರಣೆಗೆ ಒಳಪಡಿಸಿದರು. ಆಗ ಹೆದರಿ Revanth ಪೊಲೀಸರಿಗೆ ಎಲ್ಲಾ ಮಾಹಿತಿಯನ್ನು ಹೊರ ಹಾಕಿದ .ಅಸಲಿ ವಿಚಾರ ಪೊಲೀಸರಿಗೆ ತಿಳಿದ ಮೇಲೆ ರೇವಂತ್ ಗೆ ಡವ ಡವ ಶುರುವಾಯಿತು. ತಾನು ಮುಂದೆ ಜೈಲು ಶಿಕ್ಷೆ ಅನುಭವಿಸಬೇಕು..

ಸಮಾಜದಲ್ಲಿ ತನ್ನ ಘನತೆ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಹೆದರಿ ರೈಲು ಹಳೆಯ ಮೇಲೆ ತಲೆಕೊಟ್ಟು ಆತ್ಮಹ-ತ್ಯೆ ಮಾಡಿಕೊಂಡ. ರೇವಂತ ತನ್ನ ಜೀವನ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಪ್ರಿಯತಮೆ ಹರ್ಷಿತಾ ಗೆ ಈ ವಿಷಯವನ್ನು ಫೋನ್ ಮಾಡಿ ತಿಳಿಸಿದ್ದ.
ಹರ್ಷಿತಾಗೆ ಈ ವಿಷಯ ತಿಳಿದ ತಕ್ಷಣವೇ ಆಪಾದನೆ ತನ್ನ ಮೇಲೆ ಬರುತ್ತೆ ಅಂತ ಅವಳಿಗೂ ಡವ ಡವ ಶುರು ಆಯಿತು. ಅವಳು ಕೂಡ ತಕ್ಷಣವೇ ಆತ್ಮಹ-ತ್ಯೆ ಮಾಡಿ ತನ್ನ ಜೀವನ ತೆಗೆದುಕೊಂಡಳು. ಒಟ್ಟಿನಲ್ಲಿ ಗಂಡ ಮಾಡಿದ ಒಂದೇ ಒಂದು ತಪ್ಪಿನಿಂದ ಇಂದು ಮೂರು ಪಾಪ ಜೀವಗಳು ಬ-ಲಿಯಾಗಿರುವುದು ನಿಜಕ್ಕೂ ಹೃದಯ ಕಲಕುವಂತಹ ವಿಷಯ. ನೋಡಿ ಸ್ನೇಹಿತರೇ ಒಂದು ಸಂಬಂಧ ಹದಗೆಟ್ಟು ಹೇಗೆ ಮೂರು ಜೀವಗಳು ಕೊನೆಗೊಳ್ಳಿಸಿತು ಅಂತ. . ಅದಕ್ಕೆ ಹೇಳೋದು ಸಂಬಂಧ ಚೆನ್ನಾಗಿದ್ದರೆ ಜೀವ ಚೆನ್ನಾಗಿರುತ್ತೆ ಅಂತ.