ನಿರ್ಮಾಪಕ ಅರವಿಂದರ ಹಾಗೂ ಮಹಾಲಕ್ಷ್ಮಿ ಮದುವೆಯಾಗಿ ಒಂದು ವರ್ಷಗಳು ಕಳೆದು ಹೋಗಿವೆ. ಮಹಾಲಕ್ಷ್ಮಿಯ ಸುಂದರವಾಗಿದ್ದಾಳೆ. ನಿರ್ಮಾಪಕ ರವೀಂದ್ರ ಅವರು ಸ್ವಲ್ಪ ದಪ್ಪನೆಯ ಶರೀರವುಳ್ಳವರಾದ್ದರಿಂದ ಜನ ಇವರಿಬ್ಬರ ಜೋಡಿ ಬಗ್ಗೆ ತುಂಬಾ ಆಡಿಕೊಂಡಿದ್ದಾರೆ. ಮದುವೆಯಾದ ಒಂದು ವರ್ಷದ ನಂತರವೇ ಇವರಿಬ್ಬರ ನಡುವೆ ಬಿರುಕು ಮೂಡಿತ್ತು.
ವಂಚನೆ ಮಾಡಿದ ಪ್ರಕರಣದಲ್ಲಿ ರವೀಂದ್ರ ಅವರನ್ನ ಜೈಲಿನಲ್ಲಿ ಇರಿಸಿದ್ದರು. ಒಂದು ತಿಂಗಳ ನಂತರ ಜೈಲಿನಿಂದ ಮನೆಗೆ ಬಂದ ರವೀಂದ್ರ ಅವರು ಹೆಂಡತಿಯ ನಡವಳಿಕೆಯನ್ನು ನೋಡಿ ತುಂಬಾ ಬೇಜಾರಾಗಿದ್ದಾರೆ. ವಿದ್ಯುತ್ ಉತ್ಪಾದನೆ ಮಾಡುವ ಒಂದು ಯೋಜನೆಗೆ ಹಣವನ್ನ ಹೂಡಿಕೆ ಮಾಡು, ಇದರಿಂದ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಚೆನ್ನೈನ ಒಬ್ಬರಿಗೆ ಮೋಸ ಮಾಡಿದ್ದರು.
ಬಾಲಾಜಿ ಗಾಬಾ ಎಂಬುವರು ಇವರನ್ನ ನಂಬಿ 16 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ್ದರು. ರವೀಂದ್ರರವರು ನಂಬಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತನ್ನ ಬಳಿ 16 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿಸಿದ್ದಾರೆ ಎಂದು ಬಾಲಾಜಿ ಅವರು ರವೀಂದ್ರ ಮೇಲೆ ಆರೋಪ ಮಾಡಿದ್ದರು. ಹಾಗೆ ಸಪ್ಟೆಂಬರ್ 7ರಂದು ಚೆನ್ನೈ ಪೊಲೀಸರು ರವೀಂದ್ರನ್ ಅವರನ್ನು ಬಂಧಿಸಿದ್ದರು.

ಈಗ ರವಿಂದರ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ. ಮನೆಗೆ ಬಂದ ನಂತರ ತನ್ನ ಪತ್ನಿ ಹಾಗೂ ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ರವೀಂದ್ರ ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಪತ್ನಿ ಮಹಾಲಕ್ಷ್ಮಿ ನನ್ನನ್ನು ತುಂಬಾ ಪ್ರೀತಿಸುತ್ತಾಳೆ. ನಾನು ಇಲ್ಲದ ಒಂದು ತಿಂಗಳವನ್ನು ಅವಳು ಕಷ್ಟದಿಂದ ಕಳೆದಿದ್ದಾಳೆ. ಜೊತೆಗೆ ನನ್ನ ಅತ್ತೆ ಮಾವ ಕೂಡ ನನಗೆ ಬೆಂಬಲವಾಗಿ ನಿಂತಿದ್ದಾರೆ ನನ್ನ ಕುಟುಂಬವು ಯಾರು ನನ್ನನ್ನು ತಪ್ಪಾಗಿ ಭಾವಿಸಲಿಲ್ಲ. ಮಹಾಲಕ್ಷ್ಮಿ ಅಂತ ಹೆಂಡತಿ, ದೇವರಂತ ಅತ್ತೆ ಮಾವ ಇವರನ್ನು ಪಡೆದ ನಾನೇ ಪುಣ್ಯವಂತ ಎಂದು ಹೇಳಿಕೊಂಡಿದ್ದಾರೆ.
“ಮೊದಲ ದಿನ ಜೈಲಿಗೆ ಹೋಗುವಾಗ ತುಂಬಾ ಭಯವಾಯಿತು. ಜೈಲಿನಲ್ಲಿ ಬೆತ್ತಲೆ ಮಾಡಿ ಎಲ್ಲವನ್ನು ಪರೀಕ್ಷೆ ನಡೆಸಿದ್ದಾರೆ, ನಾನು ಲೈಂಗಿಕ ದೌರ್ಜನ್ಯವನ್ನು ಎಸಗಿಲ್ಲ ಎಂದು ಅವರತ್ರ ಕೇಳಿಕೊಂಡೆ, ಆದರೂ ಜೈಲಿನಲ್ಲಿ ಮೊದಲ ವಾರ ನರಕವಾಗಿತ್ತು. ವಾಶ್ ರೂಮಿಗೆ ಹೋಗಲು ಕೂಡ ಆಗುತ್ತಿರಲಿಲ್ಲ ಕುಳಿತುಕೊಳ್ಳಲು ಸಹ ಆಗುತ್ತಿರಲಿಲ್ಲ, ಮಲಗಿಕೊಳ್ಳಲು ಸಹ ಗೊತ್ತಿರಲಿಲ್ಲ, ತುಂಬಾ ಕಷ್ಟವಾಯಿತು ಜೈಲುವಾಸ ಯಾರಿಗೂ ಬೇಡಪ್ಪ” ಅಂತ ಅರವೀಂದ್ರರವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.