ಯಾರಿಗೂ ಕೇರ್ ಮಾಡದೆ ಅನಿಮಲ್ ಚಿತ್ರದಲ್ಲಿ ಅಭಿನಯಿಸಿದ ರಶ್ಮಿಕಾ ಮಂದಣ್ಣ ತೆಗೆದುಕೊಂಡ ಸಂಭಾವನೆ ಎಷ್ಟು ಕೋಟಿ ಗೊತ್ತಾ ನಿಜಕ್ಕೂ ಶಾಕ್ ಆಗ್ತೀರಾ!!!

ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಇವರು ನಟಿಸಿದ ಸಿನಿಮಾಗಳೆಲ್ಲ ಸೂಪರ್ ಹಿಟ್ ಆಗುತ್ತಿವೆ. ಸೌತ್ ಇಂಡಿಯಾದಲ್ಲಿ ಹೆಸರು ಮಾಡಿ ಇದೀಗ ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರಗಳಲ್ಲಿ ಕೂಡ ಅಭಿನಯಿಸಿ ನಂಬರ್ ಒನ್ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ಹೀರೋಯಿನ್ ಗಳನ್ನೆಲ್ಲಾ ಸೈಡಿಗೆ ಹೊ ಡೆದು ರಶ್ಮಿಕಾ ಮಂದಣ್ಣ ಟಾಪ್ ಸ್ಥಾನ ಪಡೆದಿದ್ದಾರೆ.

ರಶ್ಮಿಕ ಮಂದಣ್ಣ ಅವರು ನಟಿಸಿದ ಅನಿಮಲ್ ಎಂಬ ಚಿತ್ರ ಇದೀಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರು ಅಭಿನಯಿಸಿರುವ ಈ ಚಿತ್ರ ಇದೀಗ ಭರ್ಜರಿ ಓಪನಿಂಗ್ ಪಡೆದಿದೆ. ಎರಡು ದಿನದಲ್ಲಿ 100 ಕೋಟಿ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನಿಮಾದಲ್ಲಿ ಹೈಲೈಟ್ ಆಗಿರುವುದು ರಶ್ಮಿಕಾ ಮಂದಣ್ಣ ಅವರ ಬೋ ಲ್ಡ್ ಸೀನ್ ಗಳು.

ಅನಿಮಲ್ ಚಿತ್ರದಲ್ಲಿ ರಣಧೀರ್ ಕಪೂರ್ ಅವರ ಹೆಂಡತಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ರಣಧೀರ ಕಪೂರ್ ಅವರ ಜೊತೆ ತುಂಬಾ ದೃಶ್ಯ ಗಳಲ್ಲಿ ಅಭಿನಯ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ರೀತಿಯ ದೃಶ್ಯ ಒಂದರಲ್ಲಿ ರಶ್ಮಿಕಾ ಅಭಿನಯಿಸಿದ್ದಾರೆ.

ಅದರಲ್ಲೂ ಬೇರೆ ರೀತಿ ಕಾಣುವಹಾಗೆ ರಶ್ಮಿಕಾ ಮಂದಣ್ಣವರು ಇದೇ ಮೊದಲ ಬಾರಿಗೆ ತೆರೆ ಮುಂದೆ ಬಂದಿದ್ದಾರೆ. ನೈಟಿ ಹಾಕಿಕೊಂಡಿದ್ದ ರಶ್ಮಿಕಾ ಮಂದಣ್ಣ ಅವರು ನೈಟಿಯನ್ನು ಹಾಕಿ ಕೊಂಡು ರಣಧೀರ ಕಪೂರ್ ಅವರ ಮುಂದೆ ನಿಂತು ಕೊಂಡಿರುವ ದೃಶ್ಯ ಒಂದರಲ್ಲಿ ಅಭಿನಯ ಮಾಡಿದ್ದಾರೆ. ಈ ಒಂದು ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಇಂತಹ ದೃಶ್ಯಗಳಲ್ಲಿ ರಶ್ಮಿಕ ಅವರ ಅಭಿನಯಿಸಿದ್ದು, ಕೆಲವರಿಗೆ ಖುಷಿತಂದರೆ ಇನ್ನು ಕೆಲವರಿಗೆ ಬೇಸರ ತಂದಿದೆ. ಏನೇ ಆದರೂ ರಶ್ಮಿಕ ಇದೀಗ ಬಾಲಿವುಡ್ ನಂಬರ್ ಒನ್ ನಟಿಯಾಗಿದ್ದಾರೆ. ಅನಿಮಲ್ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರು ನಾಲ್ಕು ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ. ಕನ್ನಡದ ಹೀರೋ ಕೂಡ ಇಷ್ಟೊಂದು ಸಂಭಾವನೆಯನ್ನು ಪಡೆಯಲ್ಲ.. ಆ ರೇಂಜಿಗೆ ರಶ್ಮಿಕ ಬೆಳೆದಿರುವುದು ಕನ್ನಡಿಗರಿಗೆಲ್ಲ ಹೆಮ್ಮೆಯ ವಿಷಯ.

Leave a Reply

Your email address will not be published. Required fields are marked *