Ramu and sarita story : ಇತ್ತೀಚೆಗಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಹಾಗೂ ಭಿನ್ನಾಭಿಪ್ರಾಯಗಳು ಮೂಡುವುದು ಸಹಜವಾಗಿ ಬಿಟ್ಟಿದೆ. ಅಷ್ಟೇ ಅಲ್ಲದೇ ದಾಂಪತ್ಯ ಜೀವನದಲ್ಲಿ ಮೂರನೇ ವ್ಯಕ್ತಿಯ ಪ್ರವೇಶದಿಂದ ಸಂಸಾರದ ನೌಕೆಯೂ ಇನ್ನೊಂದು ದಿಕ್ಕಿಗೆ ಸಾಗುತ್ತಿದೆ. ಕೊನೆಗೆ ಬೇರೆ ಯಾವುದೋ ರೀತಿಯಲ್ಲಿ ಈ ದಾಂಪತ್ಯ ಜೀವನವು ಅಂತ್ಯ ಕಾಣುತ್ತದೆ. ಹೌದು, ಈ ಜೋಡಿಯ ದಾಂಪತ್ಯ ಜೀವನದಲ್ಲಿ ಅಂತಹದ್ದೇ ಆದದ್ದು.
ಈ ಯುವತಿ ಹಾಗೂ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಒಂದಷ್ಟು ಕಾಲ ಪ್ರೀತಿಸುತ್ತಿದ್ದ ಪ್ರೇಮಿಗಳು ನಂತರ ಮದುವೆಯಾದರು. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಗಳು ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರಿಂದ ಪ್ರಾರಂಭದಲ್ಲಿ ಜೀವನವು ತುಂಬಾ ಸಂತೋಷವಾಗಿತ್ತು. ಆದಾದ ಬಳಿಕ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಪತಿ ಜಗಳ ಆರಂಭಿಸಿದ್ದನು.
ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ನಾಪತ್ತೆಯಾಗಿರುವ ಮಹಿಳೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಆದರೆ ಅಸಲಿ ವಿಚಾರ ಬೆಳಕಿಗೆ ಬಂದಾಗ ಎಲ್ಲರೂ ಕೂಡ ಶಾಕ್ ಆಗಿದೆ. ಈ ವಿಷಯ ಹೊರಬಿದ್ದಿದ್ದು ಸಂಚಲನ ಮೂಡಿಸಿದೆ.ಕೋಲಾರಜಿಲ್ಲೆಯ ಕೆಜಿಎಫ್ ಪ್ರದೇಶದ ರಾಮು (40) ಎಂಬ ವ್ಯಕ್ತಿ ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ರಾಣಿಪೇಟ್ ಜಿಲ್ಲೆಗೆ ತಲುಪಿ ಪೆರುಮುಹ್‌ನಲ್ಲಿರುವ ಚರ್ಮದ ಕಾರ್ಖಾನೆಯೊಂದಕ್ಕೆ ಸೇರಿಕೊಂಡನು.
ಅದೇ ಕಾರ್ಖಾನೆಯಲ್ಲಿ ಸರಿತಾ (37) ಎಂಬ ಮಹಿಳೆ ಕೆಲಸ ಮಾಡುತ್ತಿದ್ದಳು. ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಈ ರಾಮು ಮತ್ತು ಸರಿತಾ ಪರಿಚಯವಾಯಿತು. ಸ್ನೇಹಿತರಾಗಿದ್ದ ಸರಿತಾ ಮತ್ತು ರಾಮು ಪ್ರೀತಿಸತೊಡಗಿದರು. 10 ವರ್ಷಗಳಿಂದ ಪ್ರೀತಿಸುತ್ತಿದ್ದ ರಾಮು ಮತ್ತು ಸರಿತಾ ಮದುವೆಯಾಗಲು ಬಯಸಿದ್ದು, ಕೆಲ ದಿನಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳಾದ ಸರಿತಾ ಮತ್ತು ರಾಮು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರೀತಿಸಿ ಮದುವೆಯಾದ ಸರಿತಾ ಮತ್ತು ರಾಮು ಮೂರು ವರ್ಷಗಳ ಕಾಲ ಸುಖವಾಗಿ ಬದುಕುತ್ತಿದ್ದರು.
ಈ ವೇಳೆಯಲ್ಲಿ ಸರಿತಾ ಮತ್ತು ರಾಮು ದಂಪತಿಗೆ ಮಗ ಹುಟ್ಟಿದ. ಆದರೆ ಕೆಲವು ತಿಂಗಳ ನಂತರ ಮಗ ಬಾಬು ತೀರಿಕೊಂಡ. ರಾಮುಗೆ ಮಗ ಸತ್ತಿದ್ದಕ್ಕೆ ಬೇಸರವಾಗಿದ್ದು, ಇದೇ ವೇಳೆ ಲೆದರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಸರಿತಾ ಅ-ನೈತಿಕ ಸಂಬಂಧ ಬೆಳೆಸಿದ್ದಾಗಿ ತಿಳಿದುಬಂದಿದೆ. ರಾಮು ಮತ್ತು ಸರಿತಾ ಕೆಲ ದಿನಗಳಿಂದ ಬೇರೆ ಬೇರೆ ಪಾಳಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.
ಬೇರೆ ಬೇರೆ ಸಮಯಗಳಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಬಂದ ನಂತರವೂ ಸರಿತಾ ಮೊಬೈಲ್‌ನಲ್ಲಿ ಹೊರಗಡೆ ಯಾರೊಂದಿಗಾದರೂ ಮಾತನಾಡುತ್ತಿದ್ದರಿಂದ ಪತಿ ರಾಮ್‌ಗೆ ಅನುಮಾನ ಬಂದಿತ್ತು. ಈ ವಿಚಾರದಲ್ಲಿ ರಾಮ-ಸರಿತಾ ದಂಪತಿ ನಡುವೆ ಜಗಳ ಹೆಚ್ಚಾಗಿತ್ತು.ಪತಿ ರಾಮುವನ್ನು ನಿರ್ಲಕ್ಷಿಸಿದ ಸರಿತಾ ತನ್ನ ಬಾಯ್ ಫ್ರೆಂಡ್ ಜೊತೆ ಫೋನ್ ನಲ್ಲಿ ಹೆಚ್ಚು ಮಾತನಾಡತೊಡಗಿದಳು. ರಾಮು ತನ್ನ ಪತ್ನಿ ಸರಿತಾಳ ಅ-ಕ್ರಮ ಸಂಬಂಧದ ಬಗ್ಗೆ ಜಗಳವಾಡುತ್ತಾನೆ.
ಆದರೆ ಕೊನೆಗೆ ರಾಮು ತಾಳ್ಮೆ ಕಳೆದುಕೊಂಡು ಪತ್ನಿ ಸರಿತಾಳನ್ನು ಕೊಂದು ಶ-ವವನ್ನು ಮನೆಯ ಆವರಣದಲ್ಲಿರುವ ಬಾವಿಗೆ ಎಸೆದು ಕೈತೊಳೆದುಕೊಂಡಿದ್ದಾನೆ. ಹೌದು, ಸರಿತಾ ಕೊಲೆಯಾದ ಮರುದಿನವೇ ಪತ್ನಿ ಕಾಣೆಯಾಗಿದ್ದಾಳೆ ಎಂದು ರಾಮು ರತ್ನಗಿರಿ ಪೊಲೀಸರಿಗೆ ದೂರು ನೀಡಿದ್ದಾನೆ. ನಾಪತ್ತೆಯಾಗಿದ್ದ ಸರಿತಾಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಪ್ರೇಯಸಿಯ ಜೊತೆ ಗಂಡ ಹೋಟೆಲ್ ರೂಮ್ನಲ್ಲಿ ಬೆ ತ್ತಲೆಯಾಗಿ ಡಿಂಗ್ ಡಾಂಗ್ ಆಟ ಆಡುತ್ತಿದ್ದ ವೇಳೆ ಪ್ರವೇಶಿಸಿದ ಹೆಂಡತಿ ಗಂಡನನ್ನು ನೋಡಿ ಬೆಚ್ಚಿಬಿದ್ದು ಮಾಡಿದ್ದೇನು ನೋಡಿ!!!
ಪೊಲೀಸರೊಂದಿಗೆ ರಾಮು ಕೂಡ ತನ್ನ ಪತ್ನಿ ಸರಿತಾಳನ್ನು ಪ್ರೀತಿಸುತ್ತಿರುವಂತೆ ನಟಿಸಲು ಆರಂಭಿಸುತ್ತಾನೆ. ಪೊಲೀಸರಿಗೆ ಎರಡು ದಿನ ರಾಮು ಮೇಲೆ ಅನುಮಾನ ಬಂದಿರಲಿಲ್ಲ. ರಾಮು ಮತ್ತು ಸರಿತಾ ವಾಸವಿದ್ದ ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರಾಮು ಅವರ ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಮನೆಯ ಆವರಣದಲ್ಲಿರುವ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸರಿತಾ ಮೃ-ತದೇಹ ಪತ್ತೆಯಾಗಿದೆ.
ಪೊಲೀಸರು ಸರಿತಾ ಶವವನ್ನು ಹೊರತೆಗೆದು ಚಿತ್ತೂರು ಸಮೀಪದ ವೆಲ್ಲೂರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕೊನೆಗೆ ಪೊಲೀಸರು ರಾಮು ಅವರನ್ನು ಬಂಧಿಸಿ ಜೈಲಿಗೆ ಕರೆದೊಯ್ದರು. ಪ್ರೇಮ ವಿವಾಹವಾಗಿದ್ದ ಪತ್ನಿ ಸರಿತಾ ಬೇರೊಬ್ಬ ಪುರುಷನೊಂದಿಗೆ ಅ-ಕ್ರಮ ಸಂಬಂಧ ಇಟ್ಟುಕೊಂಡು ವಂಚಿಸಿದ್ದಾಗಿ ರಾಮು ಒಪ್ಪಿಕೊಂಡಿದ್ದು, ಅದಕ್ಕಾಗಿಯೇ ಆಕೆಯನ್ನು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.