ನಟಿ ಅಶು ರೆಡ್ಡಿ ಕಾಲಿನ ಬೆರಳನ್ನು ಚಪ್ಪರಿಸಿ ನೆಕ್ಕಿದ ನಿರ್ದೇಶಕ ರಾಮ್ ಗೋಪಾಲ್ ವರ್ಮ! ವಿಡಿಯೋ ನೋಡಿ ಬೆಚ್ಚಿಬಿದ್ದ ತೆಲುಗು ಜನತೆ ನೋಡಿ!!

ramgopalverma and ashu reddy : ತೆಲುಗು ಚಿತ್ರರಂಗದ ಮೂಲದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ram gopal verma ) ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ನಿರ್ದೇಶನದ ಸಿನಿಮಾಗಳು ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಕ ಆಗಿದ್ದರೂ ಕೂಡ ಬಾಲಿವುಡ್ (bollywood ) ನಲ್ಲಿ ಕೂಡ ಒಂದು ಕಾಲದಲ್ಲಿ ಟಾಪ್ ನಿರ್ದೇಶಕನಾಗಿ ಸಿನಿಮಾಗಳನ್ನು ಮಾಡಿದವರು. ಆದರೆ ಇಂದು ಸಿನಿಮಾಗಳನ್ನು ನಿರ್ದೇಶನ ಮಾಡುವುದು ಕಮ್ಮಿಯಾಗಿದ್ದರೂ ಕೂಡ ರಾಮ್ ಗೋಪಾಲ್ ವರ್ಮ (RGV) ತಾವು ಮಾಡುವ ವಿಚಿತ್ರ ಕೆಲಸಗಳಿಂದ ಸದಾ ಕಾಲ ಸುದ್ದಿಯಲ್ಲಿರುತ್ತಾರೆ.

ಹೌದು ಗೆಳೆಯರೇ ಈಗ ಕೂಡ ನಿರ್ದೇಶಕ ರಾಮಗೋಪಾಲ್ ವರ್ಮ ತಾವು ಮಾಡಿರುವಂತಹ ವಿಚಿತ್ರ ಕೆಲಸಗಳಿಗಾಗಿ ನೆಟ್ಟಿಗರಿಂದ ಟೀಕೆಗೆ ಒಳಗಾಗಿದ್ದಾರೆ ಎಂದು ಹೇಳಬಹುದಾಗಿದೆ. ನಟಿ ಅಶು ರೆಡ್ಡಿ ಅವರ ಕಾಲಬುಡದಲ್ಲಿ ಕುಳಿತು ನಿರ್ದೇಶಕ ರಾಮ್ ಗೋಪಾಲ್ ವರ್ಮ ಮಾಡಿರುವ ಕೆಲಸ ಈಗ ವಿಡಿಯೋದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ನಟಿ ಅಶುರೆಡ್ಡಿ ಸೋಫಾದ ಮೇಲೆ ಕುಳಿತಿದ್ದು ಅವರ ಕಾಲ ಬುಡದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕುಳಿತಿದ್ದಾರೆ.

ಒಬ್ಬ ಮಹಾನ್ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ನಿರ್ದೇಶಕ ಈ ರೀತಿ ನಡೆದುಕೊಳ್ಳುತ್ತಿರುವುದು ನಿಜಕ್ಕೂ ಕೂಡ ಆಶ್ಚರ್ಯಕರವಾಗಿದ್ದು ಇದು ಪಬ್ಲಿಸಿಟಿ ಗಿಮಿಕ್ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಇನ್ನು ಅಶು ರೆಡ್ಡಿ ನಟಿಸಿರುವ ಡೇಂಜರಸ್ ಸಿನಿಮಾದ ಬಗ್ಗೆ ಈ ಸಂದರ್ಭದಲ್ಲಿ ಇಬ್ಬರು ಕೂಡ ಸಾಕಷ್ಟು ಸಮಯಗಳ ಕಾಲ ಪ್ರಶ್ನೋತ್ತರ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದ್ದಾರೆ. ಸಿನಿಮಾದ ಕುರಿತ ಮಾತನಾಡುತ್ತಾ ರಾಮ ಗೋಪಾಲ್ ವರ್ಮ ಅವರು ವೈಯಕ್ತಿಕ ಹಾಗೂ ತೀರಾ ಮುಜುಗರದ ವಿಷಯಗಳನ್ನು ಕೂಡ ಮಾತನಾಡಿದ್ದಾರೆ.

ಅವರ ಬ್ಯೂಟಿಯನ್ನು ನೋಡಿ ರಾಮಗೋಪಾಲ್ ಅವರು ಕನ್ನಡಗೊಂಡು ಅವರ ಬಳಿ ನೀನು ಮದುವೆಯಾಗಲೇ ಬೇಡ ಯಾವಾಗಲೂ ಸಿಂಗಲ್ ಆಗಿರು ನಾನು ನಿನ್ನನ್ನು ಪ್ರತಿದಿನವೂ ಕೂಡ ಪ್ರೀತಿಸುತ್ತೇನೆ ನೀನು ನನ್ನ ಜೀವನವನ್ನು ಸಾರ್ಥಕವಾಗಿ ಮಾಡಿದ್ದೀಯಾ ನಿನ್ನನ್ನು ಪಡೆದ ನಾನು ಧನ್ಯ ನಿನ್ನನ್ನು ನಾನು ತುಂಬಾ ಇಷ್ಟ ಪಡುತ್ತೇನೆ ಎಂದು ನಟಿಯ ಕಾಲು ಕೆಳಗೆ ಕುಳಿತುಕೊಂಡು ರೋಮ್ಯಾಂಟಿಕ್ಕಾಗಿ ಮಾತನಾಡಿದರು.

ಇಷ್ಟೆ ಅಲ್ಲ ರಾಮ್ ಗೋಪಾಲ್ ವರ್ಮ ಅವರು ಅಶು ರೆಡ್ಡಿ ಬಳಿ ನೀನು ಮದುವೆಯಾದರೆ ನಾನು ಸಹಿಸುವುದೇ ಇಲ್ಲ.. ನಿನ್ನನ್ನು ನಿನ್ನ ಗಂಡ ಪ್ರತಿದಿನ ಅನುಭವಿಸುತ್ತಾನೆ ಅದನ್ನು ನನ್ನಿಂದ ನೆನೆಸಿಕೊಳ್ಳಲು ಸಾಧ್ಯವಿಲ್ಲ ನೀನು ಸಿಂಗಲ್ ಆಗಿದ್ದರೆ ನಾನು ನೀನು ತುಂಬಾ ಅನುಭವಿಸಬಹುದು ಎಂದೆಲ್ಲ ಮುಜುಗರದ ವಿಷಯಗಳನ್ನು ರಾಮ್ ಗೋಪಾಲ್ ವರ್ಮಾ ಹಂಚಿಕೊಂಡರು.. ರಾಮ್ ಗೋಪಾಲ್ ಬರ್ಮ ಅವರು ಇಂತಹ ಮುಜುಗರ ಅಥವಾ ತೀರ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರು ಕೂಡ ಅಶುರೆಡ್ಡಿ ಏನು ಹೇಳದೆ ನಾಚಿಕೊಂಡು ರಾಮಗೋಪಾಲ್ ವರ್ಮಾ ಅವರಿಗೆ ಸ್ಮೈಲ್ ಕೊಡುತ್ತಾ ಕೂತಿದ್ದರು..

ಹಾಗೆ ಈ ಅಶು ರೆಡ್ಡಿ ಎಂಬ ನದಿ ವ್ಯಕ್ತಿತ್ವವನ್ನು ಹೊಂದಿದ್ದವರಾಗಿದ್ದಾರೆ.. ಎಂತಹ ಕಾಂಟ್ರವರ್ಸಿಗಳಿಗೂ ಡೋಂಟ್ ಕೇರ್ ಮಾಡದೆ ತನ್ನ ಪಾಡಿಗೆ ತಾನು ತನಗೆ ಇಚ್ಛೆ ಬಂದಂತೆ ಜೀವನ ನಡೆಸಬೇಕು ಎಂಬುವಂತ ವ್ಯಕ್ತಿತ್ವ ಇವರದು. ರಾಮ್ ಗೋಪಾಲ ವರ್ಮ ಕೇವಲ ರೊಮ್ಯಾಂಟಿಕ್ ಆಗಿ ಈ ನಟಿಯ ವರ್ಣನೆ ಮಾಡಿದ್ದಲ್ಲದೆ ಇನ್ನು ದೈಹಿಕ ಸಂಪರ್ಕವನ್ನು ಕೂಡ ನಡೆಸಿದರು. ನಟಿಯ ಕಾಲ ಕೆಳಗೆ ಕೂತುಕೊಂಡು ನಟಿಯ ಬೆರಳನ್ನು ನೆಕ್ಕುತ್ತಾ ಕಾಲಿಗೆ ಮುತ್ತು ನೀಡಿದರು. ರಾಮ್ ಗೋಪಾಲ್ ವರ್ಮ ಅವರು ನಟಿಯ ಕಾಲು ಕೆಳಗಡೆ ಕೂತುಕೊಂಡು ಕಾಲನ್ನು ನೆಕ್ಕಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಎಬ್ಬಿಸಿದೆ. ಒಬ್ಬ ಲೆಜೆಂಡರಿ ಡೈರೆಕ್ಟರ್ ಒಬ್ಬ ನಟಿಯ ಕಾಲನ್ನು ನೆಕ್ಕಿರುವುದು ಹಲವರಿಗೆ ಮುಜುಗರ ತಂದಿದೆ.

ramgopalverma and ashu reddy
ramgopalverma and ashu reddy

ಇಡೀ ಸೋಶಿಯಲ್ ಮೀಡಿಯಾ ವೇ ಇವರ ವಿರುದ್ಧ ಕಮೆಂಟ್ ಮಾಡಿದರೆ.. ರಾಮ್ ಗೋಪಾಲ್ ವರ್ಮಾ ಮತ್ತು ashu reddy ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ ಅದರಲ್ಲೂ ಒಬ್ಬ ಹೆಣ್ಣುಮಗಳಾಗಿ ಅಶು ರೆಡ್ಡಿ ನಾಚಿಕೆ ಪಡುವಂತಹ ವಿಷಯವಾದರೂ, ಅವರು ಈ ವಿಚಾರವನ್ನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ಆಶು ರೆಡ್ಡಿ ಅವರು ಹೇಳುವ ಪ್ರಕಾರ.. ಒಬ್ಬ ಗಂಡಸು ಹೆಣ್ಣಿನ ಆನಂದವನ್ನು ಅನುಭವಿಸುವುದರಲ್ಲಿ ಅಥವಾ ಹೆಣ್ಣಿನ ಅಂದವನ್ನು ಪ್ರತಿಯೊಬ್ಬವುದರಲ್ಲಿ ಯಾವುದೇ ತಪ್ಪಿಲ್ಲ.

ಪ್ರತಿಯೊಬ್ಬ ಗಂಡಸರು ಕೂಡ ಹೆಣ್ಣಿನ ಆನಂದವನ್ನು ಹೊಗಳಿ ಅನುಭವಿಸಬೇಕು ಎಂದು ಸ್ಟೇಟ್ಮೆಂಟ್ ನೀಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರು ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಈ ನಟಿ ಈ ರೀತಿ ಹೇಳಿಕೆ ನೀಡುತ್ತಿದ್ದಾಳೆ ಹಿಂದೂ ಹಲವರು ಕಮೆಂಟ್ ಮಾಡುತ್ತಿದ್ದಾರೆ ಆದರೆ ಅಶು ರೆಡ್ಡಿ ಅವರು ನಿಜ ಜೀವನದಲ್ಲಿ ಕೂಡ ಈ ರೀತಿಯ ವ್ಯಕ್ತಿತ್ವವನ್ನು ಹೊಂದಿರುವುದು ನಿಜಕ್ಕೂ ಹಲವರಿಗೆ ಆಶ್ಚರ್ಯದಲ್ಲಿ ಯಾವುದೇ ಸಂಶಯವಿಲ್ಲ ಈ ವಿಡಿಯೋವನ್ನು ನೋಡು ನಿಮಗೆ ಯಾವ ರೀತಿಯ ಅನುಭವ ಉಂಟಾಯಿತು ಎಂದು ತಿಳಿಸಿ

Leave a Reply

Your email address will not be published. Required fields are marked *