ರಾಮ್ ಚರಣ್ ಗೆ ಈ ಜನ್ಮದಲ್ಲಿ ಮಗು ಆಗಲ್ಲ ಎಂದು ಟೀಕೆ ಮಾಡಿದವರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೆ ಸಿಹಿ ಸುದ್ದಿ ಕೊಟ್ಟ ರಾಮಚರಣ್

Ramcharan becomes father : ರಾಮ್ ಚರಣ್ (ram charan) ಅವರು ಇದೀಗ ಸೌತ್ ಇಂಡಿಯಾ ಮಾತ್ರವಲ್ಲದೆ ಉತ್ತರ ಭಾರತದಲ್ಲಿ ಕೂಡ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟ ರಾಮಚರಣ್ ಅವರು ಇದೀಗ ಭಾರತದ ಟಾಪ್ ಪಾನ್ ಇಂಡಿಯನ್ ಆಕ್ಟರ್. ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರನಾಗಿದ್ದರೂ ಸಹ ರಾಮಚರಣ್ ಅವರು ತಮ್ಮ ಸ್ವಂತ ಪರಿಶ್ರಮದಿಂದಲೇ ಇಂದು ಫ್ಯಾನ್ ಇಂಡಿಯನ್ ಸ್ಟಾರ್ ಆಗಿ ಬೆಳೆದಿದ್ದಾರೆ.

ರಾಮ್ ಚರಣ್ ಅವರು 2012 ನೇ ಇಸವಿಯಲ್ಲಿ ಉಪಾಸನ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ರಾಮ್ ಚರಣ್ ಅವರ ಮದುವೆಯಾಗಿರುವ ಹುಡುಗಿ ಉಪಾಸನ (ram charan wife) ಎಂಬ ಹುಡುಗಿಯನ್ನು ರಾಮಚರಣ್ ಅವರು ಕಾಲೇಜ್ ದಿನಗಳಲ್ಲಿ ಪ್ರೀತಿಸಿ ಮದುವೆಗೆ ಒಪ್ಪಿಸಿದ್ದರು. ಇಬ್ಬರು ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಾ ಬಂದಿದ್ದಾರೆ ಆದರೆ ಹಲವು ವರ್ಷಗಳಿಂದ ಇವರಿಗೆ ಇದ್ದ ಕೊರಗು ಒಂದೇ.. ಸುಮಾರು 10 ವರ್ಷಗಳಾದರೂ ಸಹ ಇವರಿಗೆ ಮಗುವಾಗಿರಲಿಲ್ಲ ಎಂಬುದು..Ram charan and his wife

ಹಲೇ ರಾಮಚರಣ್ ಮತ್ತು ಉಪಾಸನಾ ಇಬ್ಬರಿಗೂ ಹಲವಾರು ವರ್ಷಗಳಿಂದ ಈ ಒಂದು ಬೇಸರ ಕಾಡುತ್ತಿತ್ತು ಎಲ್ಲೇ ಹೋಗಲಿ ಯಾವುದೇ ಸಮಾರಂಭಕ್ಕೆ ಹೋದರು ಯಾವಾಗ ಸಿಹಿ ಸುದ್ದಿ ಕೊಡುತ್ತೀರಾ ಎಂದು ಪ್ರತಿಯೊಬ್ಬರು ಇವರನ್ನು ಪ್ರಶ್ನೆ ಮಾಡುತ್ತಿದ್ದರು. ಹಾಗೆ ಈ ದಂಪತಿಗಳ  ವಿರುದ್ಧ ಹಲವಾರು ಟೀಕೆಗಳು ಕೂಡ ಕೇಳಿ ಬರುತ್ತಿತ್ತು. ಇಷ್ಟು ವರ್ಷವಾದರೂ ಮಗುವನ್ನು ಮಾಡಲಿಕ್ಕೆ ಆಗಲ್ಲ ಆತರ ಇತರ ಅಂತಲ್ಲ ಟೀಕೆಗಳು ಕೇಳಿ ಬರುತ್ತಲೇ ಇತ್ತು. ಈ ಟಿಕೆಗಳನ್ನು ಕೇಳಿ ಚಿರಂಜೀವಿ ಫ್ಯಾಮಿಲಿಗೆ ತುಂಬಾ ತಲೆ ಬಿಸಿಯಾಗಿತ್ತು.

ನಿನ್ನ ರೇಟ್ ಎಷ್ಟು ಎಂದು ಕೇಳಿದ ಕಿಡಿಗೇಡಿ ಯುವಕನಿಗೆ, ನಿರೂಪಕಿ ಅನಸೂಯಾ ಕೊಟ್ಟ ಉತ್ತರ ನೋಡಿ ಬೆಚ್ಚಿಬಿದ್ದ ತೆಲುಗು ಚಿತ್ರರಂಗ ನೋಡಿ!!

ನಿನ್ನ ರೇಟ್ ಎಷ್ಟು ಎಂದು ಕೇಳಿದ ಕಿಡಿಗೇಡಿ ಯುವಕನಿಗೆ, ನಿರೂಪಕಿ ಅನಸೂಯಾ ಕೊಟ್ಟ ಉತ್ತರ ನೋಡಿ ಬೆಚ್ಚಿಬಿದ್ದ ತೆಲುಗು ಚಿತ್ರರಂಗ ನೋಡಿ!!

ಇದೀಗ ಸುಮಾರು ಹತ್ತು ವರ್ಷಗಳ ನಂತರ ರಾಮ್ ಚರಣ್ ಸಿಹಿ ಸುದ್ದಿ ಕೊಟ್ಟಿದ್ದಾರೆ ನನ್ನ ಮೇಲೆ ಟೀಕೆ ಮಾಡಿದವರಿಗೆಲ್ಲ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಹ ಸಿಹಿ ಸುದ್ದಿ ನೀಡಿದ್ದಾರೆ.. ಹೌದು ಸ್ನೇಹಿತರೆ.. ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಇನ್ನೇನು ಕೆಲವೇ ದಿನಗಳಲ್ಲಿ ಚಿರಂಜೀವಿ ಫ್ಯಾಮಿಲಿಗೆ ಮೊಮ್ಮಗು ಒಂದನ್ನು ನೀಡಲಿದ್ದಾರೆ. ಹನುಮಂತನ ಕೃಪೆಯಿಂದ ನಮಗೆ ಗಂಡು ಮಗುವಾಗಲಿದೆ ಎಂಬ ಸಿಹಿ ಸುದ್ದಿಯನ್ನು ರಾಮಚರಣ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಹನುಮಂತನ ಫೋಟೋವನ್ನು ಹಾಕಿ ಹನುಮಂತನ ಕೃಪೆಯಿಂದಲೇ ನಮಗೆ ಮಗುವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಕೊನೆಗೂ ಚಿರಂಜೀವಿ  (chiranjivi) ಫ್ಯಾಮಿಲಿಗೆ ರಾಮಚರಣ್ ಕಡೆಯಿಂದ ದೊಡ್ಡದಾದ ಉಡುಗೊರೆ ಒಂದನ್ನು ನಾವೆಲ್ಲ ಆಶಿಸಬಹುದು.. ಒಟ್ಟಾರೆ ರಾಮ್ ಚರಣ್ ಅವರ ಮಗು ಹೇಗಿರಲಿದೆ ಎಂಬುದು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.Ram charan shared good news

Leave a Reply

Your email address will not be published. Required fields are marked *