ಎರಡು ಕಾಂ ಡೋಮ್ ಗಳನ್ನು ಒಟ್ಟೊಟ್ಟಿಗೆ ಧರಿಸಿ ಒಳಗೆ ಹಾಕಿದರೆ ಏನಾಗುತ್ತೆ ಎಂದು ನಾಚಿಕೆ ಬಿಟ್ಟು ವಿವರಣೆ ಕೊಟ್ಟ ರಕುಲ್​ ಪ್ರೀತ್​!! ನಟಿ ಹೇಳಿದ್ದೇನು ನೋಡಿ!!

Rakul preet controversy : ಕಾಂ-ಡೋಮ್ ಧರಿಸುವ ಬಗ್ಗೆ ಬೋಲ್ಡ್ ಆಗಿ ಉತ್ತರ ನೀಡಿದ ನಟಿ ರಾಕುಲ್ ಪ್ರೀತ್, ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ :- ಸಿನಿಮಾರಂಗವು ಅನೇಕ ನಟ ನಟಿಯರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಿದೆ. ತೆಲುಗು ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಂಡವರು ರಾಕುಲ್ ಪ್ರೀತ್ ಸಿಂಗ್. ರಾಕುಲ್ 1990ರ ಅಕ್ಟೋಬರ್ 12 ರಂದು ರಾಜೇಂದ್ರ ಸಿಂಗ್ ಮತ್ತು ಸುಲ್ವಿಂದರ್ ಸಿಂಗ್ ದಂಪತಿಗೆ ಜನಿಸಿದರು. ಅವರ ತಂದೆ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಕಾರಣ ನವದೆಹಲಿಯಲ್ಲಿಯೇ ಇದ್ದರು.

ತನ್ನ ವಿದ್ಯಾಭ್ಯಾಸವನ್ನು ಆರ್ಮಿ ಪಬ್ಲಿಕ್ ಸ್ಕೂಲ್ ಧೌಲಾ ಕುವಾನ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಟಿ ಗಾಲ್ಫ್ ಆಟಗಾರ್ತಿಯಾಗಿಯೂ ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು. ಕಾಲೇಜಿನಲ್ಲಿ ಓದುತ್ತಿದ್ದಾಗ ರಾಕುಲ್‌ ಮಾಡೆಲಿಂಗ್‌ಗೆ ಕಾಲಿಟ್ಟರು. 2009ರಲ್ಲಿ ಕನ್ನಡ ಚಿತ್ರ ಗಿಲ್ಲಿ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಹೀಗೆ ಸಿನಿಮಾರಂಗದಲ್ಲಿ ಸಕ್ರಿಯರಾದ ರಾಕುಲ್ ಪ್ರೀತ್ ತೆಲುಗು, ಹಿಂದಿ ಮಾತ್ರವಲ್ಲದೇ ತಮಿಳು, ಕನ್ನಡ ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದಾರೆ.

ಆದರೆ ಇದೀಗ ರಾಕುಲ್​ ಅವರು ಕಾಂ-ಡೋಮ್​ ವಿಷಯವಾಗಿ ಭಾರಿ ಚರ್ಚೆಗೆ ಕಾರಣವಾಗಿದ್ದಾರೆ. ಇತ್ತೀಚೆಗೆ ರಾಕುಲ್ ಪ್ರೀತ್ ನಟನೆಯ ‘ಛತ್ರಿವಾಲಿ’ ಸಿನಿಮಾ ಇತ್ತೀಚೆಗೆ ನೇರವಾಗಿ ಓಟಿಟಿಗೆ ಬಂದಿದೆ. ಈ ಸಿನಿಮಾದಲ್ಲಿ ಕಾಂ-ಡೋಮ್ ಟೆಸ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂ-ಡೋಮ್​ ವಿಷಯವಾಗಿ ಕೆಲವರು ನಟಿಗೆ ಪ್ರಶ್ನೆ ಕೇಳಿದ್ದು ನಟಿಯೂ ಬೋಲ್ಡ್ ಉತ್ತರ ನೀಡಿದ್ದಾರೆ.

ನಟಿ ರಾಕುಲ್ ಪ್ರೀತ್ ಅವರು ಬೋಲ್ಡ್ ಆಗಿ ಉತ್ತರ ನೀಡಿದ್ದು, ಇದು ವೈರಲ್ ಆಗುತ್ತಿದೆ.ಇತ್ತೀಚೆಗಷ್ಟೇ ಈ ಸಿನಿಮಾದ ಬಗ್ಗೆ ಮಾತನಾಡಿದ್ದ ನಟಿ ರಾಕುಲ್ ಪ್ರೀತ್ ಅವರು, ‘ನಾವು ಯಾರಿಗೂ ಉಪದೇಶ ನೀಡುತ್ತಿಲ್ಲ. ಇದು ಜೀವನದ ಒಂದು ಭಾಗವಾದ ಕೌಟುಂಬಿಕ ಸಿನಿಮಾವಾಗಿದೆ. ನಿಮಗೆ ಮುಜುಗರ ಆಗುವಂತ ಯಾವುದೇ ದೃಶ್ಯವಿಲ್ಲ. ನಾವು ಸೂಕ್ಷ್ಮವಾಗಿ ಮನರಂಜನೆ ರೀತಿಯಲ್ಲಿ ಹೇಳಿದ್ದೀವಿ.

ನಾವು ಇಲ್ಲಿ ಯಾವುದೇ ಪಾಠದ ಹಾಗೆ ಹೇಳುತ್ತಿಲ್ಲ’ ಎಂದಿದ್ದರು. ಆದರೆ ಇದೀಗ ‘ಲೈಂ-ಗಿಕ ಕ್ರಿಯೆಯಿಂದ ಹರಡುವ ಕಾಯಿಲೆಗಳು ಹಾಗೂ ಗ ರ್ಭಧಾರಣೆ ತಡೆಯಲು ಸುರಕ್ಷತೆಗಾಗಿ ಪುರುಷರು ಎರಡು ಕಾಂ-ಡೋಮ್ ಬಳಸಬಹುದಾ ಎನ್ನುವ ಪ್ರಶ್ನೆಗೆ ರಾಕುಲ್ ಪ್ರೀತ್ ಬೋಲ್ಡ್ ಆಗಿ ಉತ್ತರ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ, ‘ಬೇಡ. ಇದು ಸರಿಯಲ್ಲ, ಎರಡು ಕಾಂ ಡೋಮ್​ ಬಳಕೆ ಒಳ್ಳೆಯ ಆಲೋಚನೆಯಲ್ಲ.

ಏಕೆಂದರೆ ಹೀಗೆ ಮಾಡಿದರೆ ಎರಡರ ನಡುವೆ ತಿಕ್ಕಾಟ ಉಂಟಾಗಿ ಹರಿದು ಹೋಗಬಹುದು. ಒಂದು ವೇಳೆ ತುಂಬಾ ಸುರಕ್ಷತೆ ಅಗತ್ಯ ಎನಿಸಿದರೆ ಮಹಿಳೆಯರು ಫೀಮೇಲ್ ಕಾಂ ಡೋಮ್ ಬಳಸಬಹುದು. ಗ ರ್ಭ ನಿರೋಧಕ ಮಾತ್ರೆ ಸೇವಿಸಬಹುದು, ಐ ಯು ಡಿ ರೀತಿಯ ಗ ರ್ಭನಿರೋಧಕ ಪರಿಕರಗಳನ್ನು ಬಳಸಬಹುದು.

ಆದರೆ ಹಾಗೆಂದು ಪುರುಷರು ಎರಡು ಕಾಂ-ಡೋಮ್​ ಬಳಸುವುದು ಒಳ್ಳೆಯದಲ್ಲ’ ಎಂದಿದ್ದಾರೆ. ಸದ್ಯಕ್ಕೆ ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದು, ಡಾಕ್ಟರ್ ಜಿ, ಥ್ಯಾಂಕ್ ಗಾಡ್ ಹಾಗೂ ಮಿಷನ್ ಸಿಂಡ್ರೆಲಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ಜನರು ರಕುಲ್ ಪ್ರೀತ್ ಓಪನ್ ಆಗಿ ಇಂತಹ ವಿಷಯಗಳ ಬಗ್ಗೆ ಮಾತನಾಡಿರುವುದಕ್ಕೆ ಪ್ರಶಂಸೆ ನೀಡುತ್ತಿದ್ದಾರೆ ಇನ್ನು ಕೆಲವರು ರಕುಲ್ ಪ್ರೀತ್ ಅವರನ್ನು ಕಾಲೆಳೆಯುತ್ತಿದ್ದಾರೆ

Leave a Reply

Your email address will not be published. Required fields are marked *