Biggboss ಮನೆಗೆ ಬಂದ ರಕ್ಷಕ ಬುಲೆಟ್ ಸಂಭಾವನೆ ಎಷ್ಟು ಗೊತ್ತಾ? ಒಂದು ಎಪಿಸೋಡ್ ಗೆ ರಕ್ಷಕ್ ಗೆ ಸಿಗುವ ಹಣ ಕೇಳಿದರೆ ಶಾಕ್ ಆಗುತ್ತೀರಾ!!

ಇದೀಗಲೇ ಬಿಗ್ ಬಾಸ್ ಆರಂಭವಾಗಲಿದ್ದು ಕಂಟೆಸ್ಟೆಂಟ್ಗಳ ಗ್ರಾಂಡ್ ಎಂಟ್ರಿ ಶುರುವಾಗಿದೆ. ಬುಲೆಟ್ ಪ್ರಕಾಶ್ ಮಗ ರಕ್ಷ್ ಹಾಗೂ ಡ್ರೋನ್ ಪ್ರತಾಪ ಅವರು ಅದಾಗಲೇ ವೇದಿಕೆ ಮೇಲೆ ಬಂದಾಗಿದೆ. ಆದರೆ ಸುದೀಪ್ ಅವರು ಅವರನ್ನು ಸುಮ್ಮನೆ ಬಿಡುತ್ತಾರಾ? ಹಾಗೆ ಒಂದಿಷ್ಟು ಕೆಣಕಿದ್ದಾರೆ. ಅವರೆಲ್ಲರಿಗೂ ಕಾಲೆಳೆಯುವಂತ ಪ್ರಶ್ನೆಯನ್ನು ಕೇಳಿದ್ದಾರೆ.

ಹೌದು, ಅದಾಗಲೇ ಬಿಗ್ ಬಾಸ್ ಸೀಸನ್ 10 (bigboss 10)ಭರ್ಜರಿ ಎಂಟ್ರಿ ನಡೆಯುತ್ತಿದೆ. ಬಿಗ್ ಬಾಸ್ ಮನೆಗೆ ಕಾಲಿಡುವ ಸ್ಪರ್ಧಿಗಳ ಬಗ್ಗೆ ನಮಗೆ ಈಗಾಗಲೇ ಗೊತ್ತಾಗಿದೆ. ಯಾರ್ಯಾರು ಬಿಗ್ ಬಾಸ್ ಮನೆ ಒಳಗಡೆ ಹೋಗುತ್ತಿದ್ದಾರೆ ಅಂತ ಅದಾಗಲೇ ನಮಗೆ ತಿಳಿದಿದೆ. ಇಲ್ಲೊಂದು ಟ್ವಿಸ್ಟ್ ಅನ್ನ ನಾವು ಕಾಣಬಹುದು.

Table of Contents

Rakshak bullet remuneration for biggboss

ಹಾಗೇನೇ ಡ್ರೋನ್ ಪ್ರತಾಪ್,ವರ್ತೂರು ಸಂತೋಷ್ ಹಾಗೂ ಬುಲೆಟ್ ಪ್ರಕಾಶ್ ಮಗ ರಕ್ಷಕ ಅವರು ಅದಾಗಲೇ ವೇದಿಕೆ ಮೇಲೆ ಬಂದಾಗಿದೆ. ಸುದೀಪ್ ಅವರು ಅವರಿಗೆ ಪ್ರಶ್ನೆಯನ್ನು ಕೂಡ ಮಾಡಿದ್ದಾರೆ. ಅದರ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದೆ.

ಇತ್ತೀಚಿಗೆ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ ಅವರು ಶರಣ್ ನಿರ್ದೇಶನದ ಗುರು ಚಿತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ಅದೇ ಕಾರಣವನ್ನಾಗಿ ಇಟ್ಟುಕೊಂಡು ಸುದೀಪ್ ಅವರು ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕರಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ನಿಮ್ಮನ್ನ ನೀವು ಹೇಗೆ ಗುರುತಿಸಿಕೊಳ್ಳುತ್ತೀರಿ ಬಿಗ್ ಬಾಸ್ ಮನೆ ಒಳಗಡೆ ಅಂತ ಕೇಳಿದ್ದಾರೆ.

ಇನ್ನೂ ರಕ್ಷಕ್ ಅವರು ಏನು ಉತ್ತರವನ್ನು ಕೊಟ್ಟಿಲ್ಲ, ಮನೆ ಒಳಗಡೆ ಹೇಗಿರ್ತಾರೆ ಏನ್ ಮಾಡ್ತಾರೆ ಅವರು ಅಂತ ಕಾದು ನೋಡಬೇಕಿದೆ. ಈ ಕಡೆ ಡ್ರೋನ್ ಪ್ರತಾಪ್ ಅವರಿಗೂ ಸುದೀಪ್ ಅವರು ಪ್ರಶ್ನೆಯನ್ನು ಕೇಳಿದ್ದಾರೆ. ಕರ್ನಾಟಕ ಜನತೆಗೆ ನೀವು ಸುಳ್ಳು ಹೇಳಿರುವುದರ ಬಗ್ಗೆ ಈ ಪ್ರಶ್ನೆ ಇದೆ. ಆದರೆ ಡ್ರೋನ್ ಪ್ರತಾಪ್ ಅವರು ಇನ್ನೂ ಅದಕ್ಕೆ ಉತ್ತರಿಸಿಲ್ಲ. ಏನೋ ಹೇಳುತ್ತಾರೆ ಮನೆಯಲ್ಲಿ ಇವರು ಏನು ಮಾಡ್ತಾರೆ ಅಂತ ನಾವೇ ಕಾದು ನೋಡಬೇಕಿದೆ.

ಯಾರು ಏನೇ ಹೇಳಿದರು ರಕ್ಷಕ್ ಬುಲೆಟ್ ಚಿಕ್ಕ ವಯಸ್ಸಿಗೇ ದೊಡ್ಡ ಸಾಧನೆ ಮಾಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೇ ಬಿಗ್ ಬಾಸ್ ಮನೆಗೆ ಬರುವುದು ಎಂದರೆ ಚಿಕ್ಕ ವಿಷಯವಲ್ಲ. ಅಲ್ಲದೆ ಈ season ಅಲ್ಲಿ ಹೆಚ್ಚು ಸಂಭಾವನೆ ಅನ್ನು ಕೂಡ ಪಡೆದಿದ್ದಾರೆ. ಒಂದು episode ge 15-20 ಸಾವಿರ ಪಡೆಯುತ್ತಾರೆ. ಒಂದೇ ವಾರಕ್ಕೆ ಒಂದರಿಂದ ಎರಡು ಲಕ್ಷ ರೂಪಾಯಿ ಪಡೆಯುತ್ತಾರೆ. ನಿಜಕ್ಕೂ ಗ್ರೇಟ್ ಅಲ್ಲವಾ?..

Leave a Reply

Your email address will not be published. Required fields are marked *