ಕಳೆದ ವರ್ಷ ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರು ವಿಚ್ಛೇದನವನ್ನು ಪಡೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ 18 ವರ್ಷದ ದಾಂಪತ್ಯ ಜೀವನ ಕೊನೆಗೊಂಡಿದ್ದು ಅವರ ಅಭಿಮಾನಿಗಳಿಗೆ ತುಂಬಾನೇ ನೋವು ತರಿಸಿತ್ತು. ಇನ್ನು ರಜನಿಕಾಂತ್ ಮತ್ತು ಧನುಷ್ ಮನೆಯವರು ಐಶ್ವರ್ಯ ಮತ್ತು ಧನುಷ್ಯನ್ನ ಒಂದುಗೂಡಿಸಲು ತುಂಬಾ ಪ್ರಯತ್ನ ಪಟ್ಟಿದ್ರು. ಅದರ ಬಗ್ಗೆ ಇನ್ನೂ ಯಾವ ಮಾಹಿತಿ ಕೂಡ ಸಿಕ್ಕಿಲ್ಲ. ಅವರು ಯಾಕೆ ವಿಚ್ಛೇದನವನ್ನು ಪಡೆದುಕೊಂಡಿದ್ದು ಅಂತ ಕೂಡಾ ಗೊತ್ತಾಗಿಲ್ಲ.
ಇನ್ನು ಕೆಲವೊಂದು ಮೂಲಗಳ ಪ್ರಕಾರ ಬಂದ ಸುದ್ದಿ ಏನಂತಂದ್ರೆ ಒಂದು ಸ್ಟಾರ್ ನಟಿಯ ಮಧ್ಯ ಸ್ಥಿತಿಯಿಂದ ಇವರಿಬ್ಬರ ಜೋಡಿ ಒಡೆದು ಹೋಯಿತು ಎನ್ನುವ ಮಾಹಿತಿ ಕೇಳಿ ಬರುತ್ತದೆ. ತಮಿಳಿನ ಖ್ಯಾತ ಪತ್ರಕರ್ತ ಜೈ ಯಾರ್ ಬಾಲು ಎನ್ನುವವರು ಸಂದರ್ಶನ ಒಂದರಲ್ಲಿ ಇದರ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದರು. ಧನುಷ್ ಹಾಗೂ ಅಮಲ ಪೌಲ್ ನಡುವೆ ಆತ್ಮೀಯತೆ ಬೆಳೆದಿದ್ದು ರಜನಿಕಾಂತ್ ಕೂಡ ಇದುನೋವುಂಟು ಮಾಡಿದೆ.

ನಂತರ ರಜನಿಕಾಂತ್ ಅವರೇ ಆ ನಟಿಯ ಮನೆಗೆ ಹೋಗಿ ಬುದ್ಧಿ ಮಾತನ್ನ ಹೇಳಿದ್ರು. ಜೊತೆಗೆ ಆ ನದಿಗೆ ಕಡಕ್ ವಾರ್ನಿಂಗ್ ಕೂಡ ಕೊಟ್ಟಿದ್ರು ಎನ್ನಲಾಗಿದೆ. ರಜನಿಕಾಂತ್ ಅವರು amala ನಟಿಗೆ ನನ್ನ ಅಳಿಯ ಧನುಷ್ನಿಗೆ ಹೆಂಡತಿ ಮಕ್ಕಳಿದ್ದಾರೆ ಅವರ ತಂತಿಗೆ ಹೋದರೆ ನಿನ್ನ ಗ್ರಹಚಾರ ಬಿಡಿಸಿಬಿಡ್ತೀನಿ ಅಂತ ಕಡಕ್ ವಾರ್ನಿಂಗ್ ಕೊಟ್ಟು ಬಂದಿದ್ದಾರೆ. ಆನಂತರ ಆ ನಟಿಗೆ ಚಿತ್ರರಂಗದಲ್ಲಿ ಕೂಡ ಅವಕಾಶಗಳು ಕಂಡು ಬರುತ್ತಿಲ್ಲ.

ರಜನಿಕಾಂತ್ ಅವರು ತನ್ನ ಮಗಳ ಸಂಸಾರವನ್ನು ಉಳಿಸಲು ತುಂಬಾ ಪ್ರಯತ್ನ ಪಟ್ಟಿದ್ದಾರೆ. ಧನುಷ್ ಕುಟುಂಬವೂ ಕೂಡ ಇದರಲ್ಲಿ ಸಹಕರಿಸಿದೆ. ಆದರೆ ಧನುಷ್ ಮತ್ತು ಐಶ್ವರ್ಯ ಒಂದಾಗುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಿದೆ. ಅಭಿಮಾನಿಗಳು ಅವರ 18 ವರ್ಷದ ಸಂಸಾರವನ್ನು ಉಳಿಸಿಕೊಳ್ಳುತ್ತಾರೆ ಎನ್ನುವ ಭರವಸೆಯಲ್ಲಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.