ಭಾರತೀಯ ಪುಣ್ಯ ನಾಡಿನಲ್ಲಿ ಹಿಂದು ಸಂಸ್ಕೃತಿಗೆ ಇರುವ ವೈಶಿಷ್ಟ್ಯತೆ ಬೇರೆ ಎಲ್ಲಿಯೂ ಇಲ್ಲ. ಹಿಂದೂ ಸಂಸ್ಕೃತಿಯಲ್ಲಿ ಎಲ್ಲ ವರ್ಗದ ಜನರಿಗೆ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ವಿವಿಧತೆಯಲ್ಲಿ ಏಕತೆ ಕಾಣುವ ವೈಶಿಷ್ಟ್ಯತೆ ಭಾರತೀಯ ಸಂಸ್ಕೃತಿಯಾಗಿದೆ. ಹೀಗಾಗಿ ವಿವಿಧ ಸಂಸ್ಕೃತಿಯನ್ನು ಹೊಂದಿರುವ ಈ ಭಾರತದಲ್ಲಿ ಒಂದೊಂದು ಪ್ರಾಂತ್ಯದ ಆಚಾರ ವಿಚಾರಗಳು ವಿಭಿನ್ನ ವಾಗಿರುತ್ತದೆ.
ಇನ್ನು ಕೆಲವು ಕಡೆಗಳಲ್ಲಿ ಆಚರಿಸಲು ಸಾಧ್ಯವಿಲ್ಲದ ಸಂಪ್ರದಾಯಗಳಿವೆ.. ಅದರಲ್ಲಿಯೂ ಹೆಣ್ಣು ಇವತ್ತು ಇಷ್ಟರ ಮಟ್ಟಿಗೆ ಅಭಿವೃದ್ಧಿ ಹೊಂದಿದ್ದರೂ ಕೆಲವೊಂದು ಆಚಾರ ವಿಚಾರಗಳನ್ನು ಕಣ್ಣು ಮುಚ್ಚಿ ಪಾಲಿಸಬೇಕಾಗುತ್ತದೆ. ಅದರಲ್ಲಿಯೂ ಈ ಹೆಣ್ಣು ಮಕ್ಕಳು ಸಂಪದ್ರಾಯದ ಹೆಸರಿನಲ್ಲಿ ಹೆಣ್ಣಿನ ಮೇಲೆ ದೌ-ರ್ಜನ್ಯಗಳು ನಡೆಯುತ್ತಿದೆ. ಅಂತಹ ಘಟನೆಯ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತದೆ.
ಅಂದಹಾಗೆ, ರಾಜಸ್ತಾನದ ಮಂಚೇರ ಎಂಬ ಹಳ್ಳಿಯಲ್ಲಿ ಹೆಣ್ಣನ್ನು ದೈ-ಹಿಕವಾಗಿ ಹಂಚಿಕೊಳ್ಳುವ ಪದ್ಧತಿಯೊಂದು ಜಾರಿಯಲ್ಲಿದೆ.ಗಂಡಿನಂತೆ ಹೆಣ್ಣು ಸಮಾನಳು, ಹೆಣ್ಣಿಗೂ ಕೂಡ ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರವಿದೆ ಎಂದು ಹೇಳುವ ನಮ್ಮ ಈ ಸಮಾಜದಲ್ಲಿ ಈ ಆಚರಣೆಯೊಂದು ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸ. ಹೌದು, ಒಮ್ಮೆ ಒಂದು ಹೆಣ್ಣನ್ನು ಮದುವೆ ಆದರೆ ಆ ಹೆಣ್ಣುಮಗಳು, ತನ್ನ ಗಂಡನ ಜೊತೆ ದೈ-ಹಿಕವಾಗಿ ಬಳಸಿಕೊಂಡರೆ ಸಾಲದು.
ಅದರ ಜೊತೆ ತನ್ನ ಗಂ-ಡನ ತಮ್ಮನ ಜೊತೆಯು, ದೈ-ಹಿಕ ಸಂಪರ್ಕದಲ್ಲಿ ಇರಲೇಬೇಕು ಎನ್ನುವುದನ್ನು ಇಲ್ಲಿನ ಜನರು ಇವತ್ತಿಗೂ ನಡೆಸಿಕೊಂಡು ಬಂದಿದ್ದಾರೆ. ಇಲ್ಲಿನ ಜನರು ಹೇಳುವುದೇನೆಂದರೆ, ನಮ್ಮಲ್ಲಿ ಆರ್ಥಿಕ ಪರಿಸ್ಥಿತಿ ಕೂಡ ಹೇಳಿಕೊಳ್ಳುವಷ್ಟು ಇಲ್ಲ. ಹೀಗಾಗಿ ಆ ಒಂದೇ ಕಾರಣಕ್ಕೆ ಅಣ್ಣನಿಗೆ ಒಂದು ಹೆ-ಣ್ಣು, ತಮ್ಮನಿಗೆ ಒಂದು ಹೆಣ್ಣು ತಂದು ಮದುವೆ ಮಾಡಲು ಆಗುವುದಿಲ್ಲ.
ಅದಕ್ಕೆ ನಾವು ಮುಂದೆ ಯಾವುದೇ ಆಸ್ತಿ ಕಮ್ಮಿ ಆಗಬಾರದು ಹೆಚ್ಚು ಮದುವೆ ಆದ್ರೆ, ಹೆಚ್ಚು ಮಕ್ಕಳು ಆಗುತ್ತವೆ ಆಗ ಎಲ್ಲರಿಗೂ ಆಸ್ತಿ ಸಿಗುವುದಿಲ್ಲ, ಅದಕ್ಕೆ ಈ ಪದ್ಧತಿಯನ್ನು ಸಂಪ್ರದಾಯ ಮುಖಾಂತರ ಪಾಲಿಸುತ್ತಿದ್ದೇವೆ ಎನ್ನುವುದು ಇಲ್ಲಿಯ ಜನರ ಅಭಿಪ್ರಾಯ. ಆದರೆ ಈ ರೀತಿಯಾಗಿ ಸಂಪ್ರದಾಯವನ್ನು ಆಚರಿಸಲು ಮತ್ತೊಂದು ಕಾರಣವಿದ್ದು.
ಅವರ ಜನಾಂ-ಗದಲ್ಲಿ ಹೆ-ಣ್ಣುಮಕ್ಕಳು ತುಂಬಾ ಕಡಿಮೆ ಇದ್ದಾರಂತೆ. ಹಾಗಾಗಿ ಆ ಊರಿನವರು ಈ ಪದ್ಧತಿಯನ್ನು ಅನುಸರಿಸುತ್ತ ಇದ್ದಾರೆ ಎನ್ನಲಾಗಿದೆ. ಆದರೆ ಸಂಪ್ರದಾಯದ ಹೆಸರಿನಲ್ಲಿ ಹೆಣ್ಣಿನ ಮೇಲೆ ದೈಹಿಕ ದೌ- ರ್ಜನ್ಯ ನಡೆಯುತ್ತಲೇ ಇದೆ. ಆದರೆ ಅದಕ್ಕೆ ಸಂಪ್ರದಾಯದ ಲೇಪವಾಗುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ ಎನ್ನುವುದು ವಿಪರ್ಯಾಸ.