ಸಾಂಪ್ರದಾಯಿಕ ಕುಟುಂಬದ ಹುಡುಗಿ ಎಂದು ಮದುವೆ ಆದೆ. ಆಮೇಲೆ ಗೊತ್ತಾಯಿತು ಈಕೆ ವಿಷಕಾರುವ ಹಾವು ಅಂತ.. ಹೆಂಡತಿಯ ಅ’ನೈತಿಕ ಸಂಬಂಧಕ್ಕೆ ಬೇಸತ್ತು ಗಂಡ ಮಾಡಿಕೊಂಡಿದ್ದೇನು ನೋಡಿ!! ಕಣ್ಣೀರು ಸುರಿಸುತ್ತಿರಿ..!!!

Railway employee alok wife :ಭಾರತೀಯ ರೈಲ್ವೆ ಉದ್ಯೋಗಿಯೊಬ್ಬರು ಫೇಸ್‌ಬುಕ್‌ಗೆನಲ್ಲಿ ಆ-ತ್ಮ-ಹ-ತ್ಯೆ ಲೆಟರ್ ನ್ನು ಪೋಸ್ಟ್ ಮಾಡಿದ ನಂತರ ಆ-ತ್ಮ-ಹ-ತ್ಯೆ ಮಾಡಿಕೊಂಡ ಪ್ರಕರಣವನ್ನು ಇದೀಗ ಪೊಲೀಸರ ತನಿಗೆಗೆ ಒಳಪಟ್ಟಿದೆ. ಆತ ಬರೆದ ಡೆ-ತ್ ನೋಟ್ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ. ಉತ್ತರ ಪ್ರದೇಶದ ರಾಯ್ಬರೇಲಿಯ ನಿವಾಸಿ ಅಲೋಕ್ ಸಿಂಗ್ ಅವರು ತಾನು ಸಾಯುವ ಮುನ್ನ ಲೆಟರ್ ಒಂದನ್ನು ಬರೆದು ಅದನ್ನ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಎಂದು ಸಂಬಂಧಪಟ್ಟವರು ಫೋಲಿಸ್ ತನಿಖೆಯ ವೇಳೆ ತಿಳಿಸಿದ್ದಾರೆ.

ಅಲೋಕ್ ಬರೆದ ಲೆಟರ್ ಪ್ರಕಾರ, ಅಲೋಕ್ ತನ್ನ ಕುಟುಂಬದವರನ್ನೂ ಮತ್ತು ಸ್ನೇಹಿತರನ್ನು ತಾನು ಸಾಯುವ ಹಿಂದಿನ ದಿನ ಮನೆಗೆ ಆಹ್ವಾನಿಸಿದ್ದಾರೆ, ಏಕೆಂದರೆ ತಾನು ಸಾಯುವ ಮೊದಲು ಒಮ್ಮೆ ತನ್ನೆಲ್ಲಾ ಬಂಧುಗಳನ್ನು ನೋಡಬೇಕು ಎಂದು ಅಲೋಕ್ ಗೆ ಅನ್ನಿಸಿತ್ತು. ಇನ್ನು ಅಲೋಕ್ ಜೀವ ತೆಗೆದುಕೊಳ್ಳುವುದಕ್ಕೆ ಮುಖ್ಯ ಕಾರಣ ಆತನ ಪತ್ನಿಗೆ ಇದ್ದ ಇನ್ನೊಂದು ಸಂಬಂಧ.

ಏನು ಬೇಕಾದರೂ ತೋರಿಸುತ್ತೇನೆ ಆದರೆ ಅವಕಾಶಕ್ಕಾಗಿ ದೇಹದ ಆ ಒಂದು ಭಾಗವನ್ನು ತೋರಿಸಲು ನಾನು ರೆಡಿ ಇಲ್ಲ ಎಂದು ಖಡಕ್ ಆಗಿ ಹೇಳಿಕೆ ಕೊಟ್ಟ ಹಿರಿಯ ನಟಿ ರಾಶಿ..ಏನದು ಗೊತ್ತಾ? ನೋಡಿ!!

ಅಲೋಕ್ ತನ್ನ ಹೆಂಡತಿ ಬೇರೆ ಪುರುಷನನ್ನು ಮದುವೆಯಾಗಬಾರದು, ಅವಳು ಅವನನ್ನೂ ನಾಶಮಾಡುತ್ತಾಳೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ತಮ್ಮ ಪತ್ನಿ “ಚಾ-ರಿ-ತ್ರ್ಯ-ಹೀ-ನಳು” ಎಂದು ಹೇಳಿದ್ದಾರೆ. ಆಕೆ ನಮ್ಮ ಮದುವೆ ಉಳಿಸಿಕೊಳ್ಳುವುದಕ್ಕೆ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಬದಲಿಗೆ ಸಮಯ ವೇಸ್ಟ್ ಮಾಡಿದಳು ಅಷ್ಟೇ. ಇನ್ನು ತಾನು ನೇಪಾಳದ ಗಡಿಯಲ್ಲಿ ಇದ್ದೇನೆ. ನನ್ನ ಎಲ್ಲಾ ಹಣವನ್ನೂ ಬಡವರಿಗೆ ನೀಡುವುದಾಗಿ ಹೇಳಿದ್ದಾನೆ.

ಮುಂದುವರಿದ ಪತ್ರದಲ್ಲಿ,“ನನಗೆ ಏನೂ ಬೇಕಾಗಿಲ್ಲ, ಕೊನೆಯವರೆಗೂ ನನ್ನೊಂದಿಗೆ ಇರುವ ಸಂಗಾತಿಯೇ ಬೇಕು, ಆದರೆ ಅವಳು ಇಷ್ಟು ಕೆಟ್ಟವಳು ಎಂಬುದು ಅರಿವಾಯಿತು. ಹೊರಗಿನಿಂದ ಒಳ್ಳೆಯ ವ್ಯಕ್ತಿಯಂತೆ ಕಾಣುತ್ತಾಳೆ. ಆದರೆ ನನಗೆ ನನ್ನ ಜೀವನವನ್ನು ಹಾಳು ಮಾಡಿದ ವಿಷಕಾರಿ ಹಾವು ಅವಳು’ ಎಂದು ಆಕ್ರೋಶದಿಂದ ಪತ್ರ ಬರೆದ್ದಾರೆ.

Railway employee alok wife
Railway employee alok wife

“ಈ ಬಗ್ಗೆ ತಿಂಗಳುಗಟ್ಟಲೆ ಯೋಚಿಸಿದ ನಂತರ, ಈ ಸ್ತ್ರೀವಾದಿ ಮತ್ತು ಪುರುಷ ವಿರೋಧಿ ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ತಿಳಿದ ನಂತರ ನಾನು ಅಂತಿಮವಾಗಿ ನನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದೆ. “ನನ್ನ ನಂತರ ಅವಳು ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಬಾರದು ಎಂದು ನಾನು ಅವಳನ್ನು ಒತ್ತಾಯಿಸಲು ಬಯಸುತ್ತೇನೆ, ಏಕೆಂದರೆ ಅವಳು ಅವನನ್ನೂ ನಾಶಮಾಡುತ್ತಾಳೆ.

“ನಾನು ಸಾ-ಯು-ವ ನಿರ್ಧಾರ ಮಾಡಿದ ಮೇಲೆ ರೈಲ್ವೇ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಭಾರತೀಯ ರೈಲ್ವೆ ಉದ್ಯೋಗಿ ತನ್ನ ಅತ್ತೆಮನೆಯವರಿಂದ ಮಾನಸಿಕವಾಗಿ ಕಿರುಕು’ಳ ಅನುಭವಿಸಿದ್ದಾಗಿಯೂ ಬರೆದುಕೊಂಡಿದ್ದಾರೆ. ತನ್ನ ಪತ್ನಿ ತನ್ನ ಸೋದರ ಮಾವ ಪವನ್ ಸಿಂಗ್ ಜೊತೆ ಅ-ಕ್ರ-ಮ ಸಂಬಂಧ ಹೊಂದಿದ್ದಾಳೆ ಎಂದು ಅಲೋಕ್ ಬಹಿರಂಗಪಡಿಸಿದ್ದಾರೆ.

ಅವಳು ಗರ್ಭಿಣಿಯಾದಳು ಆದರೆ ಗ-ರ್ಭಪಾ-ತವಾಯಿತು. ಮೂರು ವರ್ಷಗಳ ಸಂಬಂಧದ ಹೊರತಾಗಿಯೂ, ಅಲೋಕ್ ಅವರು ಇನ್ನೂ ತಮ್ಮ ಹೆಂಡತಿಯನ್ನು ಪ್ರೀತಿಸುತ್ತಿದ್ದರು ಮತ್ತು ಎಂಟು ತಿಂಗಳಿಂದ ತಮ್ಮ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವುದಾಗಿಯೂ ಪತ್ರದಲ್ಲಿ ಬರೆದಿದ್ದರು. ತನ್ನ ಪತ್ನಿಯಿಂದ ದೈಹಿಕವಾಗಿ ಹ-ಲ್ಲೆ ನಡೆಸಿದ ಘಟನೆಯ ಬಗ್ಗೆಯೂ ಪತ್ರದಲ್ಲಿ ವಿವರಿಸಿದ್ದಾರೆ.

ಇದನ್ನು ಸೂಪರಿಂಟೆಂಡೆಂಟ್ ರಾಕೇಶ್ ಕುಮಾರ್, ಸ್ಟೇಷನ್ ಮಾಸ್ಟರ್ ಭೂಪೇಂದ್ರ ಶ್ರೀವಾಸ್ತವ್, ಯಾರ್ಡ್ ಡ್ಯೂಟಿ ಗಾರ್ಡ್ ಆರ್ ಕೆ ಗುಪ್ತಾ, ಜಿಆರ್‌ಪಿ/ಆರ್‌ಪಿಎಫ್ ರಾಯಬರೇಲಿ ಅವರಿಗೆ ಮೌಖಿಕವಾಗಿ ವರದಿ ಮಾಡಲಾಗಿದೆ. ಎಂದು ಅಲೋಕ್ ತಿಳಿಸಿದ್ದಾರೆ. ತಾನು ಅತಿಯಾಗಿ ಪ್ರ್ತಿಸುವ ಪತ್ನಿಯಿಂದ ಮೋಸವಾಗಿದ್ದಕ್ಕೆ ನೊಂದು ಇಂಥ ನಿರ್ಧಾರ ತೆಗೆದುಕೊಂಡ್ದಾರೆ ಅಲೋಕ್ ಸಿಂಗ್.

Leave a Reply

Your email address will not be published. Required fields are marked *