ಲಕ್ಷದಲ್ಲಿ ಒಬ್ಬ ಬುದ್ಧಿವಂತ ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯ! ನಿಮ್ಮಿಂದ ಸಾಧ್ಯವೇ ನೋಡಿ!!

ಮನುಷ್ಯನು ಎನ್ನುವ ಪ್ರಾಣಿ ಅತೀ ಬುದ್ಧಿವಂತ. ಹೀಗಾಗಿ ಪ್ರಪಂಚದಲ್ಲಿ ಏನಾಗುತ್ತಿದೆ ಎನ್ನುವುದನ್ನು ಒಂದು ನಿಮಿಷದಲ್ಲಿ ತಿಳಿದುಕೊಳ್ಳಬಹುದು. ಯಾವಾಗ ಹೊಸದನ್ನು ಕಂಡು ಹಿಡಿಯಲು ಯಾವಾಗ ಮುಂದಾದನೋ, ಹಕ್ಕಿಯಂತೆ ಹಾರಬಲ್ಲ, ಮೀನಿನಂತೆ ನೀರಿನಲ್ಲಿ ಚಲಿಸಬಲ್ಲ ಒಂದಷ್ಟು ವಿಮಾನ ಹಾಗೂ ಶಿಪ್ ಹೀಗೆ ಅನೇಕ ತಂತ್ರಜ್ಞಾನಗಳನ್ನು ಕಂಡುಹಿಡಿದ. ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಾ, ಹೊಸ ಹೊಸ ಆವಿಷ್ಕಾರಕ್ಕೆ ಮುಂದಾಗಿದ್ದಾನೆ.

ಎಲ್ಲಾ ಕ್ಷೇತ್ರಗಳಲ್ಲೂ ಯಂತ್ರಗಳದ್ದೇ ಕಾರುಬಾರು. ಬುದ್ಧಿವಂತಿಕೆ ಬಗ್ಗೆ ಕೇಳುವುದೇ ಬೇಡ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸಾಕಷ್ಟು ಪ್ರಶ್ನೆಗಳು ಹಾಗೂ ಪಝಲ್ ಗಳು ತಲೆಗೆ ಹುಳ ಬಿಡುವುದು ಪಕ್ಕಾ. ಕೆಲವರು ಇಂತಹ ಕುತೂಹಲ ಹುಟ್ಟಿಸುವ ಪ್ರಶ್ನೆಗಳನ್ನು ಇಷ್ಟ ಪಡುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಈ ಪಝಲ್ ಫೋಟೋಗಳ ನೋಡುಗರ ತಲೆಯನ್ನು ಖರ್ಚು ಮಾಡುವ ಕೆಲಸ ಮಾಡಿದೆ.

ಹೀಗಾಗಿ ಇಂತಹ ಫೋಟೋಗಳನ್ನು ಕಂಡೊಡನೆ ಉತ್ತರ ಹುಡುಕಲು ಹೊರಟಿದ್ದಾರೆ. ಕೆಲವರಿಗಂತೂ ಎಷ್ಟು ಯೋಚನೆ ಮಾಡಿ ನೋಡಿದರೂ ಕೂಡ ಆ ಫೋಟೋದಲ್ಲಿ ಇರುವುದು ಇಲ್ಲ ಎನಿಸುತ್ತದೆ. ಹೌದು, ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಫೋಟೋ ಹಾಗೂ ಸ್ಪಷ್ಟವಾಗಿ ಕಾಣದ ನಂಬರ್ ಗಳು ಕಾಣಿಸುತ್ತದೆ.

ಎಷ್ಟೇ ಗಮನವಿಟ್ಟು ಸೂಕ್ಷ್ಮವಾಗಿ ನೋಡಿದರೂ ಕೂಡ ಅದರಲ್ಲಿ ಏನಿದೆ ಎಂಬುದು ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಇಂತಹ ಫೋಟೋಗಳನ್ನು ಸಡನ್ ನೋಡಿದಾಗ ತಪ್ಪು ಉತ್ತರವನ್ನು ನೀಡುತ್ತೇವೆ. ಆದರೆ ಈ ಫೋಟೋಗಳಲ್ಲಿ ವಿಶೇಷವಾದ ಚಿತ್ರ ಅಥವಾ ನಂಬರ್ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ತಿಳಿಯುತ್ತದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ ಇದೀಗ ಚರ್ಚೆಗೂ ಕೂಡ ಕಾರಣವಾಗಿದೆ.

ಇಲ್ಲೊಂದು ಕಪ್ಪು ಬಿಳಿ ಬಣ್ಣದ ಚಿತ್ರ ನೀಡಲಾಗಿದೆ. ಆದರೆ ಈ ಚಿತ್ರದಲ್ಲಿ ಏನಿದೆ ಎನ್ನುವುದನ್ನು ಸ್ಪಷ್ಟವಾಗಿ ಗಮನಿಸಬೇಕು. ಒಂದು ಬಾರಿ ನೋಡುವಾಗ ಒಂದು ರೀತಿ ಕಾಣಿಸಿದರೆ ಇನ್ನೊಂದು ಬಾರಿ ನೋಡುವಾಗ ಬೇರೆಯೇ ಕಾಣುತ್ತದೆ. ಆದರೆ ಈ ಚಿತ್ರದಲ್ಲಿ ಸಂಖ್ಯೆಗಳಿರುವುದು ಪಕ್ಕಾ.

Guess the numbers

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಫೋಟೋಗೆ ಉತ್ತರ ನೀಡಿದ್ದು, ಒಬ್ಬರು ಒಂದೊಂದು ಉತ್ತರ ನೀಡಿದ್ದಾರೆ. ಅಂದಹಾಗೆ, ಕೆಲವರು ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಗಳು 3452839 ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು 528 ಎಂದಿದ್ದಾರೆ. ಮತ್ತೆ ಕೆಲವರು 45283 ಎಂದು ಹೇಳಿದ್ದಾರೆ. ಆದರೆ ಈ ಚಿತ್ರದಲ್ಲಿರುವ ನಿಜವಾದ ಸಂಖ್ಯೆ 3452839 ಆಗಿದ್ದು, ಆದರೆ ಈ ಉತ್ತರವು ಕೆಲವರಿಂದ ಮಾತ್ರ ದೊರೆತಿದೆ.

Leave a Reply

Your email address will not be published. Required fields are marked *