Punjab Pavan and kiran : ಇಬ್ಬರೂ ಮಕ್ಕಳಿದ್ದರೂ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದ ಮಹಿಳೆ, ಮಹಿಳೆಯ ಮಗಳ ಮೇಲೆ ಕಣ್ಣು ಹಾಕಿದ್ದ ಪ್ರಿಯಕರ, ಕೊನೆಗೆ ಈ ಮಹಿಳೆ ಏನು ಮಾಡಿದ್ಲು ಗೊತ್ತಾ? ಇಲ್ಲಿದೆ ನೋಡಿ ಅಸಲಿ ಕಥೆ.. ಇತ್ತೀಚೆಗಿನ ದಿನಗಳಲ್ಲಿ ವಿದೇಶಿ ಸಂಸ್ಕೃತಿಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಆದರಲ್ಲಿಯೂ ಯುವಕ ಯುವತಿಯರು ಲಿವ್ ಇನ್ ರಿಲೇಷನ್ಶಿಪ್ ನಲ್ಲಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೊನೆಗೆ ಮದುವೆಗೂ ಮುಂಚೆಗಿನ ಈ ಸಂಬಂಧಗಳು ನಾನಾ ರೀತಿಯ ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ.
ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದ ಮಹಿಳೆಯೂ ತನ್ನ ಪ್ರಿಯಕರನ ಜೀವ ತೆಗೆದ ಘಟನೆಯೊಂದು ನಡೆದಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲ ದಿನಗಳ ನಂತರದಲ್ಲಿ ಆರೋಪಿಯೂ ಪೊಲೀಸರ ಅತಿಥಿಯಾಗಿದ್ದನು. ಆದರೆ ಮಹಿಳೆಯೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಹಿಂದಿದ್ದ ಕಾರಣ ತಿಳಿದರೆ ಶಾಕ್ ಆಗುವುದು ಪಕ್ಕಾ.ಪಂಜಾಬ್ ಮೂಲದ ಕಿರಣ ಎಂಬ ಮಹಿಳೆ ಫರಿದಾಬಾದ್‌ನ ಐಎಂಟಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.
ಆಕೆಯ ಪತಿ 2018 ರಲ್ಲಿ ರಕ್ತದ ಕ್ಯಾನ್ಸರ್‌ನಿಂದ ಸಾ-ವನ್ನಪ್ಪಿದ್ದರಿಂದ, ಕಿರಣ ಅವರಿಗೆ ಅನುಕಂಪದಿಂದ ಕೆಲಸ ನೀಡಿದ್ದರು. ಉದ್ಯೋಗದಲ್ಲಿದ್ದು, ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. 2019 ರಲ್ಲಿ, ಅವರು ಬಲ್ಲಭಗಢದ ಭಾಟಿಯಾ ಕಾಲೋನಿಯ ಸಾಫ್ಟ್‌ವೇರ್ ಎಂಜಿನಿಯರ್ ಪವನ್ ಕಟಾರಿಯಾ (38) ಅವರ ಪರಿಚಯವಾಗಿತ್ತು. ಪವನ್ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಳು.
ಈ ಪರಿಚಯದಿಂದಾಗಿ ಇವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಕೊನೆಗೆ ಪವನ್ ಹೆಚ್ಚಿನ ಸಮಯವನ್ನು ಕಿರ ಮನೆಯಲ್ಲಿ ಕಳೆಯುತ್ತಿದ್ದನು. ಅಷ್ಟೇ ಅಲ್ಲದೇ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದರು. ಆದರೆ ಈ ವೇಳೆ ಕಿರಣಳ 13 ವರ್ಷದ ಹಿರಿಯ ಮಗಳ ಮೇಲೆ ಪವನ್ ಕ್ರಶ್ ಆಗಿತ್ತು. ಕಿರಣಳಿಗೆ ತಿಳಿಯದಂತೆ ಬಾಲಕಿಗೆ ಲೈಂ-ಗಿಕ ಕಿ-ರುಕುಳ ನೀಡಿದ್ದನು. ಈ ವಿಚಾರ ಕಿರಣಳಿಗೆ ತಿಳಿಯುತ್ತಿದ್ದಂತೆ ಕಿರಣಳು ಪವನ್ ನ ನಡವಳಿಕೆಯನ್ನು ಬದಲಾಯಿಸಿಕೊಳ್ಳುವಂತೆ ಹೇಳಿದ್ದಳು.
ಆದರೆ ಪವನ್ ಮಾತ್ರ ಕಿರಣಳ ಮಾತನ್ನು ಕೇಳಿರಲಿಲ್ಲ.ಹೀಗಾಗಿ ಒಂದು ರಾತ್ರಿ ಆಕೆಗೆ ನಿದ್ರೆ ಮಾತ್ರೆ ಮಿಶ್ರಿತ ಆಹಾರ ನೀಡಿದ್ದಳು. ಈ ಆಹಾರವನ್ನು ತಿಂದ ಪವನ್ ಪ್ರ-ಜ್ಞೆ ತಪ್ಪಿದ್ದನು. ಆಟೋಗೆ ಕರೆ ಮಾಡಿ ಪವನ್ ನನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಆದರೆ ಆಸ್ಪತ್ರೆ ಕರೆದುಕೊಂಡು ಹೋಗುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳು.
ಪವನ್ ನನ್ನು ಅಲ್ಲಿಗೆ ಇಳಿಸಿ ಆಟೋ ಕಳುಹಿಸಿದ್ದು, ಬಳಿಕ ಪವನ್ ಮೇಲೆ ತಂದಿದ್ದ ಪೆ-ಟ್ರೋಲ್ ಸುರಿದು ಬೆಂ-ಕಿ ಹಚ್ಚಿದ್ದಳು. ಕೊನೆಗೆ ಅಲ್ಲಿಂದ ಮನೆಗೆ ಮರಳಿ ಎಂದಿನಂತೆ ಕೆಲಸ ಆರಂಭಿಸಿದ್ದಳು. ಹೀಗಿರುವಾಗ ಪವನ್ ಅವರ ಸಹೋದರ ಅಕ್ಟೋಬರ್ 18 ರಂದು ಬಲ್ಲಭಗಢ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರ ಕಾ-ಣೆಯಾಗಿದ್ದಾನೆ ಎಂದು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದನು.
ಹೀಗಿರುವಾಗ ಹಿಂದಿನ ದಿನ ಅಂದರೆ ಅಕ್ಟೋಬರ್ 17 ರಂದು, ಪೊಲೀಸರು ಸೆಕ್ಟರ್ 75 ರಲ್ಲಿ ಅರ್ಧ ಸು-ಟ್ಟ ದೇಹವು ಸಿಕ್ಕಿತ್ತು. ಪೊಲೀಸರು ನೈಜೀರಿಯನ್ ವ್ಯಕ್ತಿಯ ಶ-ವ ಎಂದುಕೊಂಡಿದ್ದರು. ಅದಲ್ಲದೇ ಸರಿಯಾದ ಗುರುತು ಇಲ್ಲದ ಕಾರಣ ಶ-ವಾಗಾರದಲ್ಲಿ ಸಂರಕ್ಷಿಸಿದ್ದರು.ಪವನ್ ಅವರ ಸಹೋದರ ನೀಡಿದ ದೂ-ರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಅದಲ್ಲದೇ ಈ ಈತನು ತನ್ನ ಸಹೋದರ ಪವನ್ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದನು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದನು. ಇದರಿಂದ ಪೊಲೀಸರು ಕಿರಣಳನ್ನು ಪ-ತ್ತೆ ಹಚ್ಚಿ ವ-ಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ವಿಚಾರಣೆಯ ವೇಳೆ ಪವನ್ ನನ್ನು ನಾನೇ ಕೊಂ-ದಿರುವುದಾಗಿ ಕಿರಣ ತಪ್ಪೊಪ್ಪಿಕೊಂಡಿದ್ದಳು. ಮಗಳ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ..
ಅದಕ್ಕಾಗಿಯೇ ಆತನನ್ನು ಕೊಂ-ದಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಫರೀದಾಬಾದ್ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಒಟ್ಟಿನಲ್ಲಿ ಕೆಲವು ಸಂಬಂಧಗಳು ಬದುಕಿನ ದಿಕ್ಕನ್ನು ಹೇಗೆ ಅ-ಲ್ಲೋಲ ಕ-ಲ್ಲೋಲ ಮಾಡುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.