ಮಹಾಲಕ್ಷ್ಮಿ ನಾ ಮದುವೆ ಆದ ಮೇಲೆ ನನ್ನ ಜೀವನವೇ ಸರಿ ಇಲ್ಲ ಎಂದು ನೊಂದು ಕೊಂಡು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮಾಡಿದ್ದೇನು ನೋಡಿ!!!

ಕಾಲಿವುಡ್‌ ನಿರ್ಮಾಪಕ ರವೀಂದರ್ ಚಂದ್ರಶೇಖರನ್‌ (Ravindar Chandrashekharan) ಹಾಗೂ ನಟಿ ಮಹಾಲಕ್ಷ್ಮಿ (Mahalakshmi) ಈ ಜೋಡಿ ಎಲ್ಲರಿಗೂ ಕೂಡ ಚಿರಪರಿಚಿತರು. ಈ ಇಬ್ಬರೂ ಪರಸ್ಪರ ಇಷ್ಟ ಪಟ್ಟು ಎರಡನೇ ಮದುವೆ ಕೊಂಡಿದ್ದಾರೆ. ಕಳೆದ ವರ್ಷ 2022ರ ಸೆಪ್ಟೆಂಬರ್‌ 1ರಂದು ನಟಿ ಮಹಾಲಕ್ಷ್ಮೀ ಶಂಕರ್‌ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸುದ್ದಿಯಲ್ಲಿದ್ದರು.

ಆದಾದ ಬಳಿಕ ಒಂದಲ್ಲ ಒಂದು ಪೋಸ್ಟ್ (Post) ಹಂಚಿಕೊಳ್ಳುತ್ತಿದ್ದ ಈ ಜೋಡಿಯನ್ನು ಟ್ರೋಲ್ ಮಾಡಿದ್ದೆ ಹೆಚ್ಚು. ಅದರಲ್ಲಿಯು ಮದುವೆಯ ಸುದ್ದಿ ಹೊರ ಬೀಳುತ್ತಿದ್ದಂತೆ ನೆಟ್ಟಿಗರು ಮಾತ್ರ ಟ್ರೋಲ್ ಮಾಡಿಯೇ ಬಿಟ್ಟಿದ್ದರು. ಆದರೆ ಈ ಜೋಡಿ ಟ್ರೋ-ಲ್ ಗೆ ತಲೆ ಕೆಡಿಸಿಕೊಳ್ಳದೆನೇ ತಮ್ಮ ಇಷ್ಟದಂತೆ ಬದುಕುತ್ತಿದ್ದರು. ಆದಾದ ಬಳಿಕ ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿದ್ದರು.

ಅದೇ ಕೊನೆ ರವೀಂದರ್ ಚಂದ್ರಶೇಖರ್ ಅವರ ಬದುಕಿನಲ್ಲಿ ಏನೇನು ನಡೆದು ಹೋಯಿತು. ಹಣದ ವಂ-ಚನೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರವೀಂದರ್ ಮೇಲೆ ಆ-ರೋಪವೊಂದು ಕೇಳಿ ಬಂದಿತ್ತು. ಈ ಬಳಿಕ ಒಂದು ತಿಂಗಳ ಕಾಲ ಜೈ-ಲು ಸೇರಿದ್ದು, ಜೈ-ಲಿನಿಂದ ಬಂದ ಬಳಿಕ ರವೀಂದರ್ ಅವರ ಜೀವನವೇ ಬದಲಾಯಿಗಿ ಹೋಗಿದೆ. ಪ್ರತಿಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ ನಿರ್ಮಾಪಕ ರವೀಂದರ್ ಅವರು ಯಾವುದೇ ಪೋಸ್ಟ್ ಹಾಕುತ್ತಿಲ್ಲ.

ಸೋಶಿಯಲ್ ಮೀಡಿಯಾದಿಂದ ದೂರ ಉಳಿದು ಮೌನವಾಗಿದ್ದಾರೆ. ಈ ಬಗ್ಗೆ ಮಹಾಲಕ್ಷ್ಮಿಯವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಟ್ರೋಲ್‌, ಟೀಕೆಗಳೇ ಹೆಚ್ಚಾದ ಹಿನ್ನೆಲೆಯಲ್ಲಿ ರವೀಂದರ್‌ ಸೋಷಿಯಲ್‌ ಮೀಡಿಯಾಕ್ಕೆ ಗುಡ್‌ ಬೈ ಹೇಳಿದ್ದಾರೆ. ಸಾವರ್ಜನಿಕ ಬದುಕಿನಿಂದಲೂ ದೂರ ಉಳಿದಿದ್ದಾರೆ.

ಆಹಾರ, ಆರೋಗ್ಯದ ಕಡೆಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಹೇಳಿದ್ದರು. ಅದೇನೇ ಇದ್ದರೂ ನಿರ್ಮಾಪಕ ರವೀಂದರ್ ದಂಪತಿಗಳು ಸದಾ ನಗು ನಗುತ್ತಾ ಇದ್ದರೇನೇ ಚಂದ ಎನ್ನುವುದು ಅಭಿಮಾನಿಗಳ ಆಸೆಯಾಗಿದೆ. ಹೀಗಾಗಿ ನಿರ್ಮಾಪಕ ರವೀಂದರ್ ಅವರ ಪೋಸ್ಟ್ ಗೆ ಫ್ಯಾನ್ಸ್ ಗಳು ಎದುರು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *