ಮಧ್ಯದ ರಸ್ತೆಯಲ್ಲಿ 12 ವರ್ಷದ ಮಗುವಿನ ಎದುರೇ ಹೆಂಡತಿಯನ್ನು ಬ’ರ್ಬರವಾಗಿ ಕೊಂದ ಗಂಡ. ಹೆಂಡತಿ ಮಾಡಿದ ಮೋಸ ಎಂಥದ್ದು ಗೊತ್ತಾ?!!

ಬದುಕಿನಲ್ಲಿ ತೆಗೆದುಕೊಳ್ಳುವ ನಿರ್ಧಾರ (Decision) ಗಳು ಬದುಕನ್ನೇ ಕತ್ತಲೆಗೆ ದೂಡಬಹುದು. ಹೀಗಾಗಿ ಕೆಲವು ಅನಗತ್ಯ ಕೆಲಸಗಳಿಗೆ ಕೈ ಹಾಕುವ ಮೊದಲು ನೂರು ಸಲ ಯೋಚನೆ ಮಾಡಬೇಕಾಗುತ್ತದೆ. ಅದರಲ್ಲಿಯು ವಿವಾಹೇತ್ತರ ಸಂಬಂಧಗಳಿಗೆ ಬ-ಲಿಯಾಗುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿವೆ. ಹೌದು, ಪತಿ ತನ್ನ ಹೆಂಡತಿಯನ್ನು ಅ-ಪ್ರಾಪ್ತ ಬಾಲಕನ ಎದುರೇ ಕೋ-ಲಿನಿಂದ ಹ-ರಿತವಾದ ಆಯುಧದಿಂದ ಕೊಂ-ದಿರುವ ಘಟನೆಯು ನಡೆದಿದೆ.

ಈ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆ (Paragana District) ಯಲ್ಲಿ ಗುರುವಾರ ನಡೆದಿದೆ. ನ್ಯೂಟೌನ್ ಪ್ರದೇಶದ ಶೂಲಂಗುಡಿ ಸೌತ್ ಪ್ಯಾರಾ ಪ್ರದೇಶ (Pyaraa Pradesh) ದಲ್ಲಿ ನಡೆದ ಘಟನೆಯು ಬೆಚ್ಚಿ ಬೀಳಿಸುವಂತೆ ಮಾಡಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿಯನ್ನು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಮೃ-ತರ ದೇಹವನ್ನು ಮ-ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿ (Near Newtown Police Station) ಯ ಶೂಲಂಗುಡಿ ದಕ್ಷಿಣ ಪಾರಾ (Shulangudi Dakshina Paraa) ನಿವಾಸಿ ಪ್ರಿಯಾಂಕಾ ಹಲ್ದಾರ್ (Priyankaa Haldar) ತನ್ನ ಪತಿ ರುಬೆಲ್ ಹಲ್ದಾರ್ ಅವರೊಂದಿಗೆ ಬಹಳ ದಿನಗಳಿಂದ ಮನಸ್ತಾಪ ಹೊಂದಿದ್ದರು ಎನ್ನಲಾಗಿದೆ. ಅದಲ್ಲದೇ, ಪತ್ನಿ ವಿ-ವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಪತಿ ಅ-ನುಮಾನ ವ್ಯಕ್ತಪಡಿಸಿದ್ದರು.

ಇದು ಅವರನ್ನು ಒ-ತ್ತಡಕ್ಕೆ ಸಿಲುಕುವಂತೆ ಮಾಡಿತ್ತು. ಈ ಪ್ರಿಯಾಂಕಾ ತನ್ನ ತಂದೆಯ ಮನೆಯಲ್ಲಿ ಮಗನ ಜೊತೆಗೆ ವಾಸಿಸುತ್ತಿದ್ದರು. ಆದರೆ ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಪ್ರಿಯಾಂಕಾ ತನ್ನ ಮಗನ ಜೊತೆಗೆ ಮಾವನ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಸ್ಥಳೀಯ ಮೂಲಗಳ ಪ್ರಕಾರ, ಮನೆಯ ಬಾಗಿಲಿನ ಬೀಗವನ್ನು ನೋಡಿದರೆ ಆಕೆಯು ಅವಳು ಅದನ್ನು ಒಡೆಯಲು ಪ್ರಯತ್ನಿಸಿದ್ದಳು ಎನ್ನುವುದು ತಿಳಿದುಬಂದಿದೆ.

ಪತ್ನಿ ಬಂದ ಸುದ್ದಿ ತಿಳಿದು ಪತಿ ಕಚೇರಿಯಿಂದ ಮನೆಗೆ ಬರುತ್ತಿದ್ದಾಗ ಮಾರ್ಗಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳಕ್ಕೂ ಕಾರಣವಾಗಿತ್ತು.ಪತ್ನಿ ಮನೆಗೆ ನುಗ್ಗಲು ಯತ್ನಿಸಿದಾಗ ಪತಿ ದೊಣ್ಣೆಯಿಂದ ಥ-ಳಿಸಿದ್ದಾರೆ. ಇದಾದ ಬಳಿಕ ಪತಿ ಪತ್ನಿಯನ್ನು ಹ-ರಿತವಾದ ಆಯುಧದಿಂದ ಕೊಂ-ದಿದ್ದಾನೆ ಎನ್ನಲಾಗಿದೆ. ರ-ಕ್ತಸ್ರಾವದ ಸ್ಥಿತಿಯಲ್ಲಿ ತಾಯಿಯನ್ನು ನೋಡಿದ ಅಪ್ರಾಪ್ತೆ ಭ-ಯದಿಂದ ಕಿ-ರುಚಲು ಪ್ರಾರಂಭಿಸಿದ್ದು, ಓಡಿಹೋಗಿ ತನ್ನ ಚಿಕ್ಕಮ್ಮನಿಗೆ ತಿಳಿಸಿದ್ದಾನೆ.

ಓಡಿ ಬಂದು ನೋಡಿದಾಗ ಪ್ರಿಯಾಂಕಾ ಅವರು ಚರಂಡಿಯ ದಡದಲ್ಲಿ ರ-ಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ಗಾ-ಯಗೊಂಡ ಸ್ಥಿತಿಯಲ್ಲಿ ಪ್ರಿಯಾಂಕಾರನ್ನು ಬಿದನ್ನಗರ್ ಆಸ್ಪತ್ರೆ (Bidannagar Hospital) ಗೆ ಕರೆದೊಯ್ಯಲಾಗಿದ್ದು, ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ದೃಢಪಡಿಸಿದ್ದಾರೆ. ಸ್ಥಳಕ್ಕೆ ಬಂದ ಆ-ರೋಪಿ ಪತಿ ರುಬೆಲ್ ಹಾಲ್ಡರ್ (Rubel Haldar) ನನ್ನು ಬಂ- ಧಿಸುವಲ್ಲಿ ಯಶಸ್ವಿಯಾಗಿದ್ದು ಇದೀಗ ಆರೋಪಿಯು ಪೊಲೀಸರ ಅತಿಥಿಯಾಗಿದ್ದಾನೆ.

Leave a Reply

Your email address will not be published. Required fields are marked *