ಮುದ್ದಾದ ಫೋಟೋ ಹಂಚಿಕೊಂಡ ಬಣ್ಣದ ಲೋಕದ ಬೆಡಗಿ ನಟಿ ಪ್ರಿಯಾಂಕಾ ತಿಮ್ಮೇಶ್, ಫೋಟೋ ನೋಡಿದರೆ ಬೆರಗಾಗೋದು ಖಂಡಿತ!! ಇಲ್ಲಿದೆ ನೋಡಿ!!

ಮುದ್ದಾದ ಫೋಟೋ ಹಂಚಿಕೊಂಡ ಬಣ್ಣದ ಲೋಕದ ಬೆಡಗಿ ನಟಿ ಪ್ರಿಯಾಂಕಾ ತಿಮ್ಮೇಶ್, ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ ಫ್ಯಾನ್ಸ್ಸಿನಿಮಾ ಲೋಕ, ಸಿನಿಜಗತ್ತು, ಬಣ್ಣದ ಲೋಕ ಹೀಗೆ ನಾನಾ ಹೆಸರಿನಿಂದ ಕರೆಯುವ ಚಿತ್ರರಂಗದ ಹಹೆಸರು ಕೇಳಿದ ಕೂಡಲೇ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಅದಲ್ಲದೇ ಈ ಸಿನಿಮಾರಂಗ (Film Industry)+ವನ್ನೆ ಉದ್ಯಮ ಮಾಡಿಕೊಂಡವರು ಹಲವರಿದ್ದಾರೆ. ಈ ಲೋಕಕ್ಕೆ ಸುಲಭವಾಗಿ ಎಂಟ್ರಿ ಕೊಟ್ಟರೂ ಕೂಡ, ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ. ಇಲ್ಲಿ ಇದ್ದು ಜಯಿಸುವುದು ಸ್ವಲ್ಪ ಕಷ್ಟವೇ ಎನ್ನಬಹುದು.

ಅದಲ್ಲದೇ, ಸೆಲೆಬ್ರಿಟಿಗಳು ಎಂದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವುದು ಮಾಮೂಲಿ. ಅದಲ್ಲದೇ ಕೆಲವರಂತೂ ತೆರೆ ಮೇಲೆ ಅಪರೂಪಕ್ಕೆ ಕಾಣಿಸಿಕೊಂಡರೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುತ್ತಿರುವವರ ಅನೇಕ ನಟ ನಟಿಯರು ಇದ್ದಾರೆ.

ಆಗಾಗ ಡಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಾ ನೆಟ್ಟಿಗರ ಗಮನ ಸೆಳೆಯುತ್ತಾರೆ. ಅದಲ್ಲದೇ ಇತ್ತೀಚೆಗಿನ ದಿನಗಳಲ್ಲಿ ನಟಿಯರು ಫೋಟೋ ಶೂಟ್ ಎಂದು ಬಾರಿ ಸುದ್ದಿ ಯಾಗುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಿಯಾಂಕಾ ತಿಮ್ಮೇಶ್ (Priyanka Timmesh) ಹೊರತಾಗಿಲ್ಲ.

ಇತ್ತೀಚೆಗಷ್ಟೇ ಸ್ಯಾಂಡಲ್​​ವುಡ್​ ನಟಿ ಪ್ರಿಯಾಂಕಾ ತಿಮ್ಮೇಶ್‌ (Actress Priyanka Timmesh) ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​​ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಬಿಗ್​ಬಾಸ್​​ ಸೀಸನ್​​ 8ರಲ್ಲಿ ಪ್ರಿಯಾಂಕಾ ವೈಲ್ಡ್​ ಕಾರ್ಡ್‌ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ನಟಿ ಪ್ರಿಯಾಂಕ ತಿಮ್ಮೇಶ್​ ಕೇವಲ ಕನ್ನಡದಲ್ಲಿ ಅಲ್ಲದೇ ಪರಭಾಷೆಯಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಮಾತ್ರವಲ್ಲದೇ ಕಲೆ ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಪ್ರಿಯಾಂಕಾ ತಿಮ್ಮೇಶ್ ಅವರು 1996 ಸೆಪ್ಟೆಂಬರ್ 04 ರಂದು ಶಿವಮೊಗ್ಗ (Shivamogga) ದ ಭದ್ರಾವತಿ (Bhadraavathi) ಯವರು. ಕನ್ನಡದಲ್ಲಿ ಇವರು ಗಣಪ (Ganapa), ಪಟಾಕಿ (Pataki), ಭೀಮಸೇನ ನಳಮಹಾರಾಜ (Bheemasena Nalamaharaja) ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟಿ ಪ್ರಿಯಾಂಕಾ ತಿಮ್ಮೇಶ್ ಅವರು, ಆಗಾಗ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾ ಫ್ಯಾನ್ಸ್ ಗಳ ಗಮನ ಸೆಳೆಯುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡು ನಗುವೊಂದು ಸುಲಭವಾಗಿ ಸಿಗುವ ಥೆರಪಿ ಎಂದು ಬರೆದುಕೊಂಡಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಅವರ ಈ ಫೋಟೋಗೆ ನೆಟ್ಟಿಗರಿಂದ ಲೈಕ್ಸ್ ಹಾಗೂ ಮೆಚ್ಚುಗೆ ವ್ಯಕ್ತವಾಗಿವೆ.

Leave a Reply

Your email address will not be published. Required fields are marked *