ಪ್ರೀತಿ (Love) ಎನ್ನುವುದು ಸುಂದರವಾದ ಭಾವನೆಯಾಗಿದ್ದು, ಗಂಡು ಹೆಣ್ಣಿಗೂ ನಡುವೆ ಮಾತ್ರ ಸೀಮಿತವಾಗಿಲ್ಲ. ತಂದೆ, ತಾಯಿ, ಅಣ್ಣ ತಮ್ಮಂದಿರ ನಡುವೆಯೇ ಪ್ರೀತಿ ಎನ್ನುವ ಭಾವನೆಯಿದೆ. ಬದುಕಿಗೆ ಪ್ರೀತಿ, ಕಾಳಜಿ ತುಂಬಿದ ಮಾತುಗಳು ತುಂಬಾನೇ ಮುಖ್ಯವಾಗಿದೆ. ಮನುಷ್ಯನಿಗೆ ಹಣ ಅಂತಸ್ತು ಇದ್ದು, ಪ್ರೀತಿ, ನೆಮ್ಮದಿಯಿಲ್ಲದೇ ಇದ್ದರೆ ಯಾವ ವ್ಯಕ್ತಿಯೂ ಖುಷಿಯಿಂದ ಬದುಕಲು ಸಾಧ್ಯವಿಲ್ಲ.
ಆದರೆ ಇತ್ತೀಚೆಗಿನ ದಿನಗಳಲ್ಲಿ ಪ್ರೇಮ ಸಂಬಂಧ (Love Relationship) ಗಳು ಅರ್ಥವನ್ನು ಕಳೆದುಕೊಳ್ಳುತ್ತಿಲ್ಲ. ಹೀಗಾಗಿ ಪ್ರೇಮ ಸಂಬಂಧವನ್ನುಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಇದೀಗ ಪ್ರೇಮಿಗಳ(Lovers) ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾ-ಕ್ ಮೇಲ್ (Blackmailing) ಮಾಡುತ್ತಿದ್ದವರು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆಯು ಬೆಂಗಳೂರಿನ (Bengaluru) ಕೆಂಗೇರಿಯಲ್ಲಿ ನಡೆದಿದೆ.

ಹೌದು ಕೆಂಗೇರಿಯ ರಸ್ತೆ (Kengeri Road) ಯಲ್ಲಿರುವ ಕೆಂಚನಾಪುರ (Kenchanapura) ದಲ್ಲಿರುವ ಹೋಟೆಲ್ನಲ್ಲಿ ರ-ಹಸ್ಯ ಕ್ಯಾಮೆರಾ ಇಟ್ಟು ಪ್ರೇಮಿಗಳ ವಿಡಿಯೋ ಸೆರೆ ಹಿಡಿದಿದ್ದಾರೆ. ಆ ಬಳಿಕ ಈ ವಿಡಿಯೋವನ್ನೇ ಇಟ್ಟುಕೊಂಡೇ ಬ್ಲ್ಯಾ-ಕ್ ಮೇಲ್ ಮಾಡುತ್ತಿದ್ದ ನಯನಾ (Nayana) ಹಾಗೂ ಪಾರ್ಟರ್ ಕಿರಣ್ (Patner Kiran) ಎನ್ನುವ ಇಬ್ಬರೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಶೆಟ್ಟಿ ಲಂಚ್ ಹೋಮ್ ಹೋಟೆಲ್ (Shetty Lunch Home Hotel) ನಲ್ಲಿ ಪ್ರೇಮಿಗಳಿಗೆ ರೂಮ್ ಮಾಡಿಕೊಡಲಾಗಿತ್ತು. ಆದರೆ ರೂಮ್ನಲ್ಲಿ ರ-ಹಸ್ಯವಾಗಿ ಕ್ಯಾಮೆರಾ ಅಡಗಿಸಿ ಇಟ್ಟಿದ್ದು, ಆ ಬಳಿಕ ನಯನಾ ಹಾಗೂ ಪಾರ್ಟರ್ ಕಿರಣ್ ಎನ್ನುವರು ಯುವತಿಗೆ ಬ್ಲ್ಯಾ-ಕ್ ಮೇಲ್ ಮಾಡಿ ಹಣಕ್ಕಾಗಿ ಪೀ-ಡಿಸುತ್ತಿದ್ದರು. ಒಂದು ಲಕ್ಷ ಹಣಕ್ಕೆ ನೀಡಬೇಕು. ಹಣ ಕೊಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತೀನಿ.
ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಕಿರಣ್ ಬೆದರಿಕೆ ಹಾಕಿದ್ದಾನೆ. ಬೆದ-ರಿಕೆ ಹಾಕುತ್ತಿದ್ದಂತೆ ಯುವತಿಯೂ ಹೆದರಿಕೊಂಡು ಚಂದ್ರಲೇಔಟ್ ಪೊಲೀಸ್ ಠಾಣೆ (Chandra Layout) ಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರಿನ ಬಳಿಕ ಪೊಲೀಸರು ನಯನಾ ಹಾಗೂ ಕಿರಣ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಬೈಲ್ ವ-ಶಕ್ಕೆ ಪಡೆದು ಯುವತಿಯ ವಿಡಿಯೋ ಡಿಲೀಟ್ ಮಾಡಿದ್ದು, ಈ ಯುವತಿಯೂ ನಿಟ್ಟಿಸಿರು ಬಿಡುವಂತೆ ಆಗಿದೆ.