Premdeep kaur and simranpreet kaur : ವಿದ್ಯಾರ್ಥಿಯೊಂದಿಗೆ ಅ ನೈತಿಕ ಸಂಬಂಧದ ನಂತರ ವಿವಾಹಿತ ಭಾರತೀಯ ಶಿಕ್ಷಕಿ ಸಾ ವನ್ನಪ್ಪಿದಳು. ನಿಜಕ್ಕೂ ನಡೆದಿದ್ದೇನು??.. ಇತ್ತೀಚೆಗಿನ ದಿನಗಳಲ್ಲಿ ಪ್ರೀತಿ ಪ್ರೇಮ ವಿಚಾರಕ್ಕೆ ಸಂಬಂಧಪಟ್ಟಂತೆ ಜೀವ ಕಳೆದುಕೊಂಡವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರೀತಿ ಪ್ರೇಮದಿಂದ ನಾನಾ ಅನಾಹುತಕ್ಕೆ ದಾರಿ ಮಾಡಿಕೊಟ್ಟ ಪ್ರಕರಣಗಳು ಬೆಳಕಿಗೆ ಬರುತ್ತಿದೆ.
ವಿವಾಹಿತ ಭಾರತೀಯ ಶಿಕ್ಷಕಿಯೊಬ್ಬರು ಆತ್ಮ-ಹತ್ಯೆ ಮಾಡಿಕೊಂಡು ಸಾ-ವನ್ನಪ್ಪಿದ್ದಾರೆ. ಹೌದು,ಪಂಜಾಬ್‌ನ ಸಿರ್ಹಿಂದ್‌ನಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಯುವತಿ ತನ್ನ ವಿದ್ಯಾರ್ಥಿಯೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಕೊನೆಗೆ ಅವರಿಬ್ಬರೂ ಕಾಲುವೆಗೆ ಹಾರಿ ಒಟ್ಟಿಗೆ ಆತ್ಮ-ಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರು. ಈ ಯುವತಿಯೂ ಬದುಕುಳಿದಿದ್ದು,ಈ ಯುವತಿಯ ಪ್ರಾಣ ಪಕ್ಷಿಯೂ ಹಾರಿ ಹೋಗಿದೆ.
ಮೃ-ತಳನ್ನು ಪ್ರೇಮ್‌ದೀಪ್ ಕೌರ್ ಎಂದು ಪೊಲೀಸರು ಗುರುತಿಸಿದ್ದು, ಆಕೆಯ ಪ್ರಿಯಕರನ ಹೆಸರು ಸಿಮ್ರಾನ್‌ಪ್ರೀತ್ ಸಿಂಗ್. ಏಪ್ರಿಲ್ 7, 2020 ರಂದು ಪ್ರೇಮ್‌ದೀಪ್ ಅವರ ದೇಹ ಮತ್ತು ಕಾರು ಪತ್ತೆಯಾಗಿದ್ದು, ಏಪ್ರಿಲ್ 10 ರಂದು ಆಕೆಯ ಪ್ರೇಮಿಯನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಸಿಮ್ರಾನ್‌ಪ್ರೀತ್ ತಾನು ಪ್ರೇಮ್‌ದೀಪ್‌ನಿಂದ ಟ್ಯೂಷನ್ ಪಡೆಯುತ್ತಿದ್ದೆ ಎಂದಿದ್ದಾನೆ.
ಅದಲ್ಲದೆ ಆ ಸಮಯದಲ್ಲಿ, ಇವರಿಬ್ಬರೂ ಸಂಬಂಧವನ್ನು ಬೆಳೆಸಿಕೊಂಡರು. ಇಬ್ಬರೂ ಮದುವೆಯಾಗಲು ಬಯಸಿದ್ದರು. ಆದರೆ ಈ ಸಂಬಂಧವನ್ನು ಅವರ ಕುಟುಂಬಗಳು ಒಪ್ಪಲಿಲ್ಲ. ಈ ಮಧ್ಯೆ ಪ್ರೇಮದೀಪ್ ಬೇರೆಯವರ ಜೊತೆ ಮದುವೆಯಾದಳು. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರವು ಈಕೆ ಸಿಮ್ರಾನ್‌ಪ್ರೀತ್‌ನನ್ನು ಜೊತೆಗೆ ಸಂಪರ್ಕದಲ್ಲಿದ್ದಳು.
ಹೀಗಿರುವಾಗ ಮಾರ್ಚ್ 17, 2020 ರಂದು ಈ ಇಬ್ಬರೂ ಪ್ರೇಮಿಗಳುಓಡಿ ಹೋಗಿದ್ದು, ಅವರು ಏಪ್ರಿಲ್ 7 ರಂದು ಹಿಂದಿರುಗುವ ಬೇರೆ ಬೇರೆ ನಗರಗಳಲ್ಲಿ ತಂಗಿದ್ದಾರೆ. ಆದರೆ ಕೊನೆಗೆ ಈ ಶಿಕ್ಷಕಿ ಮತ್ತು ಪ್ರೇಮಿ ಒಟ್ಟಿಗೆ ಸಾ ಯುವ ಒಪ್ಪಂದವನ್ನು ಮಾಡಿಕೊಂಡು, ಕಾಲುವೆಗೆ ಹಾರಲು ಮುಂದಾಗಿದ್ದಾರೆ. ಆದರೆ ಈ ಸಿಮ್ರಾನ್‌ಪ್ರೀತ್ ಕಾಲುವೆಯಿಂದ ಈಜಿಕೊಂಡು ತನ್ನ ಪ್ರೇಯಸಿಯ ಶವವನ್ನು ಕಾಲುವೆಯಿಂದ ಹೊರತೆಗೆದಿದ್ದಾನೆ.
ಪ್ರೇಮ್‌ದೀಪ್ ಇನ್ನೂ ಜೀವಂತವಾಗಿದ್ದು, ಇತ್ತ ಆತ್ಮಹ ತ್ಯೆ ಯತ್ನ ವಿಫಲವಾದ ಕಾರಣ ಸಿಮ್ರಾನ್‌ಪ್ರೀತ್ ಮತ್ತೆ ಕಾಲುವೆಗೆ ಹಾರಿದ್ದಾನೆ. ಸಿಮ್ರಾನ್‌ಪ್ರೀತ್ ಮತ್ತೆ ಬದುಕಿ ಬಂದಿದ್ದು, ನಂತರದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರೇಮದೀಪ್ ಶ-ವವನ್ನು ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಯ ವೇಳೆ ಇಬ್ಬರು ಪ್ರೇಮಿಗಳು ತಮ್ಮ ಮನೆಗೆ ಸೂ ಸೈಡ್ ನೋಟ್ ಕಳುಹಿಸಿರುವುದು ಪೊಲೀಸರಿಗೆ ಗೊತ್ತಾಗಿದೆ.
ಪ್ರೇಮದೀಪ್ ಅವರ ಸಹೋದರ ಲವ್‌ದೀಪ್ ಸಿಂಗ್ ಅವರು ಆತ್ಮಹ ತ್ಯೆ ಮಾಡಿಕೊಳ್ಳಲು ವಿದ್ಯಾರ್ಥಿಯ ಮನೆಯವರೇ ಕಾರಣ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸಿಮ್ರಾನ್‌ಪ್ರೀತ್ ಸಹೋದರ ಹರ್ಮನ್‌ಪ್ರೀತ್ ಸಿಂಗ್, ತಾಯಿ ಪೂನಂ ರಾಣಿ ಮತ್ತು ತಂದೆ ಜಗದೀಶ್ ಸಿಂಗ್ ವಿರುದ್ಧ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಕೊಗೆ ಸಿಮ್ರಾನ್‌ಪ್ರೀತ್‌ನನ್ನು ಬಂಧಿಸಲಾಗಿದ್ದು, ಪ್ರೀತಿ ಪ್ರೇಮ ಕೊನೆಗೆ ಸಾ ವಿನಲ್ಲಿ ಅಂತ್ಯ ಕಂಡಿದೆ.