ಮದುವೆಯಾಗಿ ಚೆನ್ನಾಗಿ ಜೀವನ ಸಾಗಿಸುತ್ತಿದ್ದ ಮಹಿಳೆ ಊರಿನ ಜಾತ್ರೆಗೆ ಬಂದಿದ್ದನ್ನು ನೋಡಿ ಹಳೆ ಪ್ರಿಯಕರನು ಮಾಡಿದ್ದೇನು ನೋಡಿ!! ನಿಜಕ್ಕೂ ವಿಪರ್ಯಾಸ !!

Prathiba and nagraj : ವಿಜಯನಗರದ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಗ್ರಾಮದ ದುಗ್ಗಮ್ಮ ದೇವಿ ಜಾತ್ರೆಯಲ್ಲಿ ಪ್ರಿಯತಮೆ ಸಿಗಲಿಲ್ಲ ಎಂದು ಆಕೆಯನ್ನು ಪಾಗಲ್ ಪ್ರೇಮಿ ಏನು ಮಾಡಿದ್ದಾನೆ ಗೊತ್ತಾ ಇಡೀ ಗ್ರಾಮವೇ ಬೆಚ್ಚಿ ಬೀಳಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಇವನ ಈಗ ನಾವು ಹೇಳಲೇ ಹೇಳಲಿಕ್ಕೆ ಹೊರಟಿರುವ ಕಥೆ ಪ್ರತಿಭಾ ಎಂಬ ಮಹಿಳೆಯದ್ದು.

ಪ್ರೀತಿ ಹಕ್ಕಿಗಳು ಗಲ್ಲಿ ಗಲ್ಲಿಗಳಲ್ಲಿಯೂ ಕಾಣಿಸಿತ್ತಾರೆ. ಆದರೆ ಪ್ರೀತಿಸಿದವರನ್ನೇ ವಿವಾಹವಾಗುತ್ತಾರೆ ಎಂಬ ಯಾವ ಗ್ಯಾರೆಂಟಿಯು ಇರುವುದಿಲ್ಲ. ಕೆಲವರು ತಾವು ಪ್ರೀತಿಸಿದವರು ತಮಗೆ ಸಿಗದಿದ್ದರೂ ಸರಿ ಎಲ್ಲಾದರೂ ಸುಖವಾಗಿ ಬಾಳಲಿ ಎಂದು ಆಶಿಸುವ ವಿಶಾಲ ಮನೋಭಾವವನ್ನು ಹೊಂದಿರುತ್ತಾರೆ.

ಆದರೆ ಕೆಲವರು ತನಗೆ ಸಿಗದಿರುವುದು ಯಾರಿಗೂ ಸಿಗದಿರಲಿ ಎಂಬ ವಿಕೃತ ಮನಸ್ಸನ್ನು ಹೊಂದಿರುತ್ತಾರೆ. ಇಲ್ಲಿ ಕೊಲೆ ಮಾಡಿರುವ ಪ್ರಿಯಕರನ ಮನಸ್ಸಿನ ಕ್ರೂರತ್ವವು ತಿಳಿಯುತ್ತದೆ.ಕೆಲವು ವರ್ಷಗಳ ಹಿಂದೆ ಮೂಕಪ್ಪನವರ್ ಎಂಬ ವ್ಯಕ್ತಿಯೂಬ್ಬ ಪ್ರತಿಭಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ ಪ್ರತಿಭಾ ಆತನ ಪ್ರೀತಿಯನ್ನು ನಿರಾಕರಿಸಿ ಬೇರೊಬ್ಬನನ್ನು ವಿವಾಹವಾಗಿದ್ದಳು.

ರಾಣಿಬೆನ್ನೂರಿನ ನಾಗರಾಜ್ ಎಂಬುವವರ ಜೊತೆ ವೈವಾಹಿಕ ಜೀವನವು ಸಾಗುತ್ತಿತ್ತು. ಪುಟ್ಟ ಮಗು ಕೂಡ ಜನಿಸಿತ್ತು. ಹೀಗೆ ಒಂದು ದಿನ ಪ್ರತಿ ಬಾಟನ್ನು ಚಿಕ್ಕಮ್ಮನ ಜೊತೆಗೂಡಿ ದುಗ್ಗಮ್ಮ ದೇವಿಯ ಜಾತ್ರೆಗೆ ಬರುತ್ತಾಳೆ. ಜಾತ್ರೆ ಎಂದರೆ ಎಲ್ಲರಿಗೂ ಖುಷಿ ಇರುತ್ತದೆ. ಕಹಿ ಘಟನೆಯೊಂದು ನಡೆಯಲಿದೆ ಎಂಬ ಸೂಚನೆಯೂ ಯಾರಿಗೂ ಇರಲಿಲ್ಲ.

ಜಾತ್ರೆಯಲ್ಲಿ ಪ್ರತಿಭಾಳನ್ನು ನೋಡಿದ ಮೂಕಪ್ಪನವರ್, ತನಗೆ ಆಕೆಯ ಪ್ರೀತಿ ಸಿಗಲಿಲ್ಲವಲ್ಲ ಎಂಬ ಕಾರಣಕ್ಕಾಗಿ ಹೋಗುವಾಗ ರಸ್ತೆಯ ಮಧ್ಯದಲ್ಲಿ ಚಾಕುವಿನಿಂದ ಪ್ರತಿಬಾಳನ್ನು ತಿ’ವಿದು ಗಾ-ಯ-ಗೊಳಿಸಿದ್ದಾನೆ. ಜಾತ್ರೆಯ ಸಂಭ್ರಮದ ಸಮಯದಲ್ಲಿಯೇ ಈ ಘಟನೆ ನಡೆದಿದೆ .ಆ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರಂತೆ.

ತೀವ್ರವಾಗಿ ಗಾ-ಯ-ಗೊಂಡು ರ-ಕ್ತವು ಸೋರಿದ್ದರಿಂದ ಚಿಕಿತ್ಸೆಯು ಫಲಕಾರಿಯಾಗದೆ ಪ್ರತಿಭಾ ಕೊನೆಯ ಉಸಿರನ್ನು ಎಳೆದಿದ್ದಾಳೆ. ವಿಷಯವು ತಿಳಿದ ಕೂಡಲೇ ಪೊಲೀಸರು ಕೊಲೆಯಾಗಿರುವ ಜಾಗಕ್ಕೆ ಧಾವಿಸಿದ್ದು, ಹಲಗಾವಲು ಪೋಲಿಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ.ಪ್ರಿಯತಮೆಯನ್ನು ಚಾಕುವಿನಿಂದ ತಿ-ವಿ-ದ ಕ್ರೂ-ರಿ ಮೂಪಪ್ಪನವರ್ ಪೊಲೀಸರ ಕೈವಶವಾಗಿದ್ದಾನೆ.

ಬಂಧಿತ ಆರೋಪಿಗೆ ಸರಿಯಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಾ ಕುಟುಂಬದ ಅಳು ಮುಗಿಲು ಮುಟ್ಟಿದೆ. ಮಗಳನ್ನು ಕಳೆದುಕೊಂಡ ನೋ’ವಿನಲ್ಲಿ ತವರು ಮನೆಯು ಮುಳುಗಿದ್ದರೆ, ಇತ್ತ ಹೆಂಡತಿಯನ್ನು ಕಳೆದುಕೊಂಡ ಗಂಡ ಹಾಗೂ ತಾಯಿಯನ್ನು ಕಳೆದುಕೊಂಡ ಪುತ್ರ, ಶೋಕದಲ್ಲಿದ್ದಾರೆ.

Leave a Reply

Your email address will not be published. Required fields are marked *