ಪ್ರದೀಪ್ ಈಶ್ವರ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ? ನಿಜಕ್ಕೂ ಇವರ ಬಳಿ 300 ಕೋಟಿ ಇರೋದು ನಿಜಾ ನಾ ?!!

pradeep eshwar home and income details: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ (Karnataka Congress)​ 136 ಸ್ಥಾನಗಳಲ್ಲಿ ಗೆದ್ದುಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ. ಕೆ. ಸುಧಾಕರ್ (K Sudhakar) ಕೂಡ ಸೋತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪ್ರದೀಪ್ ಈಶ್ವರ್ ( Pradeep Eshwar) ಅವರು 70 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರದೀಪ್ ಈಶ್ವರ್ ಅವರು ಇತ್ತೀಚೆಗಷ್ಟೇ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2023-24ನೇ ಸಾಲಿನ ನೀಟ್ (ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಪರೀಕ್ಷೆ) ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಪರಿಶ್ರಮ ನೀಟ್ ಅಕಾಡೆಮಿಯ 1000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಎಲ್ಲಾ ಒಂದು ಸಾವಿರ ವಿದ್ಯಾರ್ಥಿಗಳಿಗೂ ಸಹ ವೈದ್ಯಕೀಯ ಸೀಟು ಲಭಿಸುವ ನಿರೀಕ್ಷೆಯಿದೆ ಎಂದು ತಿಳಿಸಲು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಹೀಗೆ ಸದಾ ಸುದ್ದಿಯಲ್ಲಿರುವ ಪ್ರದೀಪ್ ಈಶ್ವರ್ ಅವರ ಒಟ್ಟು ಆಸ್ತಿಯೆಷ್ಟು ಎಂದು ಕೇಳಿದರೆ ಗ್ಯಾರಂಟಿ.

ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿರುವ ಪ್ರದೀಪ್ ಈಶ್ವರ್​ (Pradeep Ishwar) ಅವರು ಜೀವಶಾಸ್ತ್ರ ಉಪನ್ಯಾಸಕರಾಗಿದ್ದಾರೆ. ರಾಜ್ಯದಲ್ಲಿ ನೀಟ್​ (NEET) ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಪರಿಶ್ರಮ ಅಕಾಡೆಮಿ ನಡೆಸುತ್ತಿದ್ದು, ಒಳ್ಳೆಯ ಮಾತುಗಾರರು ಕೂಡ. ಬೆಂಗಳೂರಿನಲ್ಲಿ ಪರಿಶ್ರಮ ಅಕಾಡೆಮಿ ಕೂಡ ಒಂದಾಗಿದೆ. ಎಂಬಿಬಿಎಸ್​ (MBBS) ಮಾಡಬೇಕೆಂದು ಕನಸು ಕಾಣುವ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.

2018ರ ಚುನಾವಣೆಯಲ್ಲಿ ಪ್ರದೀಪ್​ ಈಶ್ವರ್​ ಅವರು, ನವೀನ್​ ಕಿರಣ್​ (Naveen Kiran) ಪರ ಪ್ರಚಾರ ಮಾಡಿದ್ದರು. ಪ್ರದೀಪ್ ಈಶ್ವರ್ ವಿರುದ್ಧ 23 ಪ್ರಕರಣಗಳು ದಾಖಲಾಗಿತ್ತು. ಕೊನೆಗೆ ಈ ರಾಜಕೀಯ ರಂಗದ ಸಹವಾಸ ಬೇಡ ಎಂದು ದೂರ ಉಳಿದಿದ್ದರು. ಪ್ರದೀಪ್ ಈಶ್ವರ್ ಬಲಿಜ ಸಮುದಾಯದಕ್ಕೆ ಸೇರಿದವರಾಗಿದ್ದಾರೆ. ಸಮಾಜ ಸೇವೆ ಸೇರಿದಂತೆ ಇನ್ನಿತ್ತರ ವಿಚಾರಗಳಿಂದ ಗುರುತಿಸಿಕೊಂಡಿದ್ದು ಇವರ ಒಟ್ಟು ಆಸ್ತಿ 300 ಕೋಟಿಯಾಗಿದೆ.

ಬೆಡ್ ರೂಮ್ ವಿಡಿಯೋ ರಿವೀಲ್ ಮಾಡಿದ ನಟಿ ಮೇಘನಾ ರಾಜ್, ನಟಿಯ ಬೆಡ್ ರೂಮ್ ನಲ್ಲಿ ಏನೇನಿದೆ ಗೊತ್ತಾ?

ಹೌದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಆಸ್ತಿಯ ಬಗ್ಗೆ ರಿವೀಲ್ ಮಾಡಿದ್ದಾರೆ. ವಾಹಿನಿಯ ನಿರೂಪಕರು ನಿಮ್ಮ ಬಳಿಯಿರುವ ಆಸ್ತಿ 300 ಕೋಟಿನಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಾಜಕಾರಣಿ ಪ್ರದೀಪ್ ಈಶ್ವರ್ ಅವರು, ನಾನು ಪ್ರತಿ ವರ್ಷ 200 ಜನರನ್ನು ಡಾಕ್ಟರ್ಸ್ ಆಗಿ ಮಾಡ್ತೇನೆ. ಒಂದು ಎಂಬಿಬಿಎಸ್ ಸೀಟ್ ಒಂದೂವರೆ ಕೋಟಿ ರೂಪಾಯಿ ಅಂದರೆ 300 ಕೋಟಿಯಾಯಿತು. ಹೀಗಾಗಿ ನನ್ನ 300 ಕೋಟಿ ಒಡೆಯ ಎನ್ನುತ್ತಾರೆ ಎನ್ನುವುದು ರಿವೀಲ್ ಮಾಡಿದ್ದಾರೆ.

Leave a Reply

Your email address will not be published. Required fields are marked *