ನೆನ್ನೆ ಮರಣ ಹೊಂದಿದ ನಟಿ ಇವತ್ತು ಜೀವಂತ. ಕೋಟ್ಯಾಂತರ ಭಾರತೀಯರಿಗೆ ಈ ನಟಿ ಮೋಸ ಮಾಡಿದ್ದು ಯಾಕೆ ಗೊತ್ತಾ?

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಗಾಗಿ ಸೋಶಿಯಲ್ ಮೀಡಿಯಾದಲ್ಲಿ ಏನನ್ನು ಕೂಡ ಮಾಡಲು ಸಿದ್ಧರಾಗುವಂತಹ ಸೆಲೆಬ್ರಿಟಿಗಳು ಕೂಡ ಇದ್ದಾರೆ. ಒಂದು ಸಮಯದಲ್ಲಿ ಸೆಲೆಬ್ರಿಟಿಗಳು ಎಂದರೆ ಸಾಕು ಅಭಿಮಾನಿಗಳಲ್ಲಿ ಒಂದು ರೀತಿಯ ಗೌರವ ಹಾಗೂ ಪ್ರೀತಿ ಇತ್ತು.

ಆದರೆ ಈಗ ಅದೆಲ್ಲವನ್ನು ಮೀರಿ ಕೆಲವೊಂದು ಸೆಲೆಬ್ರಿಟಿಗಳ ಮೇಲೆ ಜನರೇ ಚೀಮಾರಿ ಆಗುವ ಪರಿಸ್ಥಿತಿ ಕೂಡ ಈಗ ನಿರ್ಮಾಣವಾಗಿದೆ. ಹೌದು ನಾವ್ ಮಾತಾಡ್ತಿರೋದು ಪೂನಂ ಪಾಂಡೆ ಅವರ ಬಗ್ಗೆ.ಕನ್ನಡದ ಸಿನಿಮಾಗಳಲ್ಲಿ ಕೂಡ ನಟಿಸಿರುವಂತಹ ಈ ಬಾಲಿವುಡ್ ಬೆಳಗ್ಗೆ ಹಾಗೂ ಮಾಡಲ್ 2011ರ ವಿಶ್ವಕಪ್ ನಲ್ಲಿ ಕೂಡ ವಿವಾದಾತ್ಮಕ ವಿಚಾರಗಳಿಗಾಗಿ ಸುದ್ದಿಯಾಗಿದ್ದರು.

ಇತ್ತೀಚಿಗಷ್ಟೇ ಇವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಇವರು ಮರಣ ಹೊಂದಿದ್ದಾರೆ ಎಂಬುದಾಗಿ ಸುದ್ದಿ ಕೇಳಿ ಬಂದಿತ್ತು ಆದರೆ ನಿನ್ನೆ ಮತ್ತೆ ಇವರು ವಿಡಿಯೋ ಪೋಸ್ಟ್ ಮಾಡಿ ನಾನು ಮರಣ ಹೊಂದಿಲ್ಲ ಎಂಬುದಾಗಿ ಎಲ್ಲರಿಗೂ ಚಮಕ್ ನೀಡಿದ್ದಾರೆ.ಹೌದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗರ್ಭಕಂಠದ ಕ್ಯಾ-ನ್ಸರ್ ಗೆ ಬ-ಲಿಯಾಗಿದ್ದೇನೆ ಎನ್ನುವ ರೀತಿಯಲ್ಲಿ ಮೊನ್ನೆ ಅಷ್ಟೇ ಪೋಸ್ಟ್ ಹಾಕಿದ್ರು.

ಆದರೆ ಈಗ ನಿನ್ನೆ ಮತ್ತೆ ಪೋಸ್ಟ್ ಮಾಡಿ ನಾನು ಮರಣ ಹೊಂದಿಲ್ಲ ಎನ್ನುವುದಾಗಿ ಪೂನಂ ಪಾಂಡೆ ವಿಡಿಯೋ ಮೂಲಕ ಇರುವಂತಹ ನಿಜವಾದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.ವಿಡಿಯೋದಲ್ಲಿ ಹೌದು ನಾನು ಮರಣ ಹೊಂದಿಲ್ಲ ಆದರೆ ಈ ರೀತಿಯ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣದಿಂದಾಗಿ ದೇಶದಲ್ಲಿ ಅದೆಷ್ಟೋ ಜನರು ಮಹಿಳೆಯರು ಮರಣ ಹೊಂದುತ್ತಿದ್ದಾರೆ ಇದರ ಬಗ್ಗೆ ಯಾರಿಗೂ ಕೂಡ ತಿಳಿದಿಲ್ಲ ಎನ್ನುವ ರೀತಿಯಲ್ಲಿ ಸಮಾಜಕ್ಕೆ ಒಂದು ಸಂದೇಶ ನೀಡುವ ನಿಟ್ಟಿನಲ್ಲಿ ಈ ರೀತಿ ಪ್ರಚಾರದ ಗಿಮಿಕ್ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಜನರು ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳನ್ನು ಕೂಡ ಪಾಸ್ ಮಾಡಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *