ಯಾವುದೇ ಸಂಬಂಧವಿರಲಿ, ಒಂದು ಇತಿಮಿತಿಯಲ್ಲಿದ್ದರೆ ಒಳ್ಳೆಯದು. ಸ್ವಲ್ಪ ಎಚ್ಚರ ತಪ್ಪಿದರೆ ನಾನಾ ರೀತಿಯ ಅ-ನಾಹುತಕ್ಕೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಹೀಗಾಗಿ ಪ್ರತಿಯೊಂದು ಸಂಬಂಧಗಳ ವಿಚಾರದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಕೂಡ ಸಾಲುವುದಿಲ್ಲ. ಇನ್ನೊಂದೆಡೆ ಮನುಷ್ಯನ ಬದುಕಿನ ಶೈಲಿಯು ಬದಲಾಗುತ್ತಿದ್ದಂತೆ ಆತನು ಆಯ್ಕೆ ಮಾಡುವ ರೀತಿ ಕೂಡ ಬದಲಾಗಿದೆ. ತನಗೆ ಬೇಕಾದ್ದನ್ನು ಪಡೆಯುವುದರಲ್ಲಿ ತನ್ನ ಜೊತೆಗಿರುವ ಸಂಬಂಧಗಳ ಕಡೆಗೆ ಗಮನ ಕೊಡುವುದನ್ನು ಮರೆತಿದ್ದಾನೆ.
ತನ್ನ ಸ್ವಾರ್ಥಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧ ಎನ್ನುವ ಮನಸ್ಥಿತಿಯು ಬಂದು ಬಿಟ್ಟಿದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಯೋಚನೆ ಮಾಡುವ ತಾಳ್ಮೆ ಕೂಡ ಆತನಿಗೆ ಇಲ್ಲ. ತಾನು ಬದುಕುವುದಕ್ಕಾಗಿ ಇನ್ನೊಬ್ಬರ ಬದುಕನ್ನು ನಾ-ಶ ಮಾಡುವ ಮಟ್ಟಿಗೆ ತಲುಪಿದ್ದಾನೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಕೊ-ಲೆ ದ-ರೋಡೆಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಒಬ್ಬ ವ್ಯಕ್ತಿಯ ಮೇಲೆ ಇನ್ನೊಬ್ಬ ವ್ಯಕ್ತಿಗೆ ನಂಬಿಕೆ ಇಲ್ಲವಾಗಿರುವುದು. ಅದಲ್ಲದೇ ಸಂಬಂಧಗಳಲ್ಲಿ ನಂಬಿಕೆಯನ್ನು ಉಳಿಸಿಕೊಳ್ಳಲು ಸೋತಿರುವುದೇ ಇದಕ್ಕೆಲ್ಲಾ ಮೂಲ ಕಾರಣ ಎನ್ನಬಹುದು.
ನಮ್ಮ ಸುತ್ತ ಮುತ್ತಲಲ್ಲಿ ನಡೆಯುವ ಘಟನೆಯನ್ನು ನೋಡಿದರೆ ಯಾರನ್ನು ನಂಬಬೇಕು, ನಂಬಬಾರದು ಎನ್ನುವ ಪ್ರಶ್ನೆಯೊಂದು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಹಿಂದೆ ಕಂದಸಾಮಿ ಎನ್ನುವವನು ಕೃತಿಕಾ ಅವರ ಮನೆಗೆ ತೆರಳಿ ಆಕೆಯೊಂದಿಗೆ ಚೆಲ್ಲಾಟವಾಡುತ್ತಿದ್ದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕುಪಿತಗೊಂಡ ಕಂದಸಾಮಿ ಚಾ-ಕುವಿನಿಂದ ಬ-ರ್ಬರವಾಗಿ ಇ-ರಿದು ಕೊ-ಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಈ ಘಟನೆಯು ಎಲ್ಲರನ್ನು ಬೆಚ್ಚಿ ಬೀಳಿಸಿದ್ದು, ತನಿಖೆಯ ವೇಳೆ ಕೆಲವು ಅಚ್ಚರಿಕಾರಿ ವಿಚಾರಗಳು ಹೊರಬಂದಿದ್ದವು. ಹೌದು, ಪೊನ್ನುಚಾಮಿ (35) ಶಿಲ್ಪಿ, ತಿರುಪುರ್ ಜಿಲ್ಲೆಯ ತಾರಾಪುರಂ ಪಕ್ಕದ ಮುಲನೂರ್ ಬಳಿಯ ತಿರುನೀಲಕಂಡಪುರಂ ಮೂಲದವರಾಗಿದ್ದರು. ಅವರ ಪತ್ನಿ ಕೃತಿಕಾ (28). ಈ ದಂಪತಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದರು. ಹೀಗಿರುವಾಗ ಪೊನ್ನುಸಾಮಿ ಎಂದಿನಂತೆ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳಿದ್ದರು. ಆ ಸಮಯದಲ್ಲಿ ಕೃತಿಕಾ ರ-ಕ್ತದ ಮಡುವಿನಲ್ಲಿ ಬೆ-ತ್ತಲೆಯಾಗಿ ಸಾ-ವನ್ನಪ್ಪಿದ್ದನ್ನು ಕಂಡು ಆಕೆಯ ಪತಿ ಪೊನ್ನುಸಾಮಿ ಶಾಕ್ ಆಗಿದ್ದರು.
ಕೂಡಲೇ ಈ ಬಗ್ಗೆ ಮುಳನೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಕೃತಿಕಾ ಮೃ-ತದೇಹವನ್ನು ವಶಪಡಿಸಿಕೊಂಡು ಮ-ರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪೊನ್ನುಸಾಮಿ ಅವರ ಕಿರಿಯ ಸಹೋದರ ತಿರುನೀಲಕಂಠಪುರಂನಲ್ಲಿ ವಾಸವಾಗಿರುವ ಕಂದಸಾಮಿ (33) ಹಾಗೂ ಕೃತಿಕಾ ಸಂಬಂಧವಿರುವುದು ಬೆಳಕಿಗೆ ಬಂದಿತ್ತು.
ಕೃತಿಕಾ ಮನೆಗೆ ಕಂದಸಾಮಿ ಹೋಗಿದ್ದು, ಇಬ್ಬರೂ ಸ-ರಸ ಸ-ಲ್ಲಾಪದಲ್ಲಿದ್ದಾಗ ಇಬ್ಬರ ನಡುವೆ ವಾ-ಗ್ವಾದ ನಡೆದಿತ್ತು. ಈ ವೇಳೆ ಕೋಪಗೊಂಡ ಕಂದಸಾಮಿ ಚಾ-ಕುವಿನಿಂದ ಬ-ರ್ಬರವಾಗಿ ಇರಿದು ಕೊ-ಲೆ ಮಾಡಿದ್ದನು. ಈ ಘಟನೆಯ ಬಳಿಕ ತ-ಲೆಮರೆಸಿಕೊಂಡಿದ್ದ ಕಂದಸಾಮಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ತಾಯಿ ಸ್ವರೂಪವಾದ ಅತ್ತಿಗೆ ಜೊತೆಗೆ ಸಂಬಂಧ ಬೆಳೆಸಿ, ಆಕೆಯ ಜೀವವನ್ನು ತೆಗೆದದ್ದು ನಿಜಕ್ಕೂ ವಿಪರ್ಯಾಸವೆಂದರೆ ತಪ್ಪಾಗಲಾರದು.