ಮದುವೆಯಾಗಿದ್ದ ಮಹಿಳೆಯ ಜೊತೆಗೆ ಸಂಬಂಧ ಹೊಂದಿದ್ದ ಕಾನ್ಸ್ಟೇಬಲ್, ಆದರೆ ಆಕೆಗೆ ಬೇರೊಬ್ಬನ ಜೊತೆಗೆ ಸಂಬಂಧ, ಈ ವಿಚಾರ ಕಾನ್ಸ್ಟೇಬಲ್ ಗೆ ತಿಳಿಯುತ್ತಿದ್ದಂತೆ ಏನು ಮಾಡಿದ, ಆದರೆ ಕೊನೆಗೆ ನಡೆದದ್ದೇ ಬೇರೆ ಗೊತ್ತಾ?

ಈಗಿನ ಕಾಲದಲ್ಲಿ ಮದುವೆ ಎನ್ನುವ ಬಂಧವು ಅರ್ಥವನ್ನು ಕಳೆದುಕೊಳ್ಳುತ್ತಿದೆ. ಮದುವೆ (Marriage) ಯಾಗಿದ್ದರೂ ಮೂರನೇ ವ್ಯಕ್ತಿಯ ಜೊತೆಗೆ ಸಂ-ಬಂಧವನ್ನು ಹೊಂದಿರುವವರ ಸಂಖ್ಯೆಯು ಹೆಚ್ಚಾಗುತ್ತಿದ್ದು, ನಾನಾ ಅ-ನಾಹುತಗಳಿಗೆ ದಾರಿ ಮಾಡಿಕೊಡುತ್ತಿದೆ. ಇಲ್ಲೊಬ್ಬಳು ಎರಡೆರಡು ಪ್ರೇಮಿಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದನು. ಆದರೆ ಕೊನೆಗೆ ಒಬ್ಬ ಪ್ರೇಮಿಗೆ ವಿಚಾರವು ಗೊತ್ತಾಗಿದೆ. ಆದರೆ ಕೊನೆಗೆ ಆಗಿರುವುದು ತಿಳಿದರೆ ಅ-ಯ್ಯೋ ಹೇಳುವುದು ಪಕ್ಕಾ.

ಈ ರಾಣಿ (Rani) ಎನ್ನುವ ಮಹಿಳೆಯೂ ಮಂಡ್ಯ (Mandya)ದವಳು. ಹೋಮ್‌ ಗಾರ್ಡ್‌ (Homegard) ಆಗಿದ್ದು, ಬೆಂಗಳೂರಿನ ಅಷ್ಟಲಕ್ಷ್ಮಿ ಲೇಔಟ್‌ನಲ್ಲಿ ವಾಸವಾಗಿದ್ದಾಳೆ. ಬೆಳಂದೂರಿನ ಎಸ್‌ಐಎಸ್‌ ಕಂಪನಿ (Balanduru SIS Company) ಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಳು. ಆಕೆಯ ಪ್ರಿಯಕರನು ಪೊಲೀಸ್‌ ಕಾನ್ಸ್‌ ಟೇಬಲ್‌ ಆಗಿದ್ದು ಆತನ ಹೆಸರು ಸಂಜಯ್‌ (Sanjay). ಬಸವನಗುಡಿ ಪೊಲೀಸ್‌ ಠಾಣೆ (Basavanagudi Police Station) ಯಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದರು.

ಆದರೆ ರಾಣಿಗೆ ಮದುವೆಯಾಗಿದ್ದುಗಂಡ ಹಾಗೂ ಇಬ್ಬರೂ ಮಕ್ಕಳಿದ್ದಾರೆ. ತನ್ನ ಪ್ರೀತಿಯ ಬಲೆಗೆ ಕಾನ್ಸ್‌ಟೇಬಲ್‌ನನ್ನು ಬೀಳಿಸಿಕೊಂಡಿದ್ದಳು. ಆದರೆ ಇತ್ತೀಚೆಗೆ ಈ ಹೋಮ್‌ ಗಾರ್ಡ್‌ ರಾಣಿಯು ಪೊಲೀಸ್‌ ಕಾನ್ಸ್‌ಟೇಬಲ್‌ ನನ್ನು ದೂರವಿಡಲು ಶುರುಮಾಡಿದ್ದಳು. ಆದರೆ ಈ ಸಂಜಯ್ ಮಾತ್ರ ಆಕೆಯ ನಡವಳಿಕೆಯನ್ನು ಸರಿಯಾಗಿ ಗಮನಿಸಿದ್ದು, ಏನಾಗಿದೆ ಎಂದು ಹೇಳು ಎಂದು ಆಕೆಯನ್ನು ಕೇಳಿದ್ದನು ಕೂಡ. ಆದರೆ ಆಕೆ ಮಾತ್ರ ಯಾವುದಕ್ಕು ಉತ್ತರ ನೀಡಿರಲಿಲ್ಲ.

ಹೀಗಿರುವಾಗ ಇದೇ ಡಿಸೆಂಬರ್‌ 6ರಂದು ಸಂಜೆ ರಾಣಿ ಸಂಜಯ್‌ಗೆ ಕರೆ ಮಾಡಿ ಇವತ್ತು ಸಿಗೋಣ ಎಂದಿದ್ದು, ಜೊತೆಗೆ ಸೇರಿದ್ದಾರೆ. ಈ ವೇಳೆ ಸುಚೇತನ್‌ (Suchethan) ಎನ್ನುವ ವ್ಯಕ್ತಿಯ ಕಾಲ್ ಬಂದಿದೆ. ನೋಡಿದವನೇ ಅವನು ಯಾರು ಎಂದು ಕೇಳಿದ್ದಾನೆ. ಆಕೆ ಸರಿಯಾಗಿ ಉತ್ತರಿಸಲಿಲ್ಲ. ಕೊನೆಗೆ ಆಕೆಯ ಫೋನ್ ಅನ್ನು ನೋಡಿದಾಗ ಸತ್ಯವು ಬೆಳಕಿಗೆ ಬಂದಿದೆ. ಈ ರಾಣಿಯು ಸುಚೇತನ್‌ ಜೊತೆಗೆ ಸಂಬಂಧ ಹೊಂದಿದ್ದಳು.

ಇದನ್ನು ನೋಡಿದ ಸಂಜಯ್ ಕೋ-ಪ ನೆತ್ತಿಗೇರಿದೆ. ಅಷ್ಟೇ ಅಲ್ಲದೆ ರಾಣಿ ಜೊತೆಗೆ ಸಂಜಯ್ ಜಗಳವಾಡಿದ್ದಾನೆ. ಇತ್ತ ರಾಣಿಯೂ, ನನ್ನ ಬಗ್ಗೆ ಪ್ರಶ್ನೆ ಮಾಡಿದರೆ ನಿನ್ನನ್ನು ಜೀವಂತ ಬಿಡಲ್ಲ, ಪೆ-ಟ್ರೋಲ್‌ ಹಾಕಿ ಸು-ಟ್ಟು ಹಾಕುತ್ತೇನೆ ಎಂದಿದ್ದಾಳೆ. ಇದೇ ಮಾತನ್ನು ಗಂ-ಭೀರವಾಗಿ ತೆಗೆದುಕೊಂಡ ಸಂಜಯ್ ಪೆಟ್ರೋಲ್‌ ಪಂಪ್‌ಗೆ ಹೋದವನೇ ಒಂದು ಲೀಟರ್‌ ಪೆಟ್ರೋ-ಲ್‌ ತಂದಿದ್ದು, ಅದನ್ನು ಆಕೆಯ ಮುಂದೆ ಇಟ್ಟು ತಾಕತ್ತಿದ್ದರೆ ಬೆಂ-ಕಿ ಹಚ್ಚು ನೋಡೋಣ ಎಂದಿದ್ದಾನೆ.

ಸಂಜಯ್ ಮಾತನ್ನು ಗಂ-ಭೀರವಾಗಿ ಪರಿಗಣಿಸಿ ರಾಣಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂ-ಕಿ ಹಚ್ಚಿದ್ದಾಳೆ. ತನ್ನ ತಪ್ಪಿನ ಅರಿವಾಗುತ್ತಿದ್ದಂತೆ ಬೆಂ-ಕಿ ನಂದಿಸಿ ತನ್ನ ವಾಹನದಲ್ಲಿ ಸಂಜಯ್‌ ನನ್ನು ವಿಕ್ಟೋರಿಯಾ ಆಸ್ಪತ್ರೆ (Victoria Hospital) ಗೆ ದಾಖಲಿಸಿದ್ದಾಳೆ. ಕೊನೆಗೆ ಆಕಸ್ಮಿಕವಾಗಿ ಬೆಂ-ಕಿ ತಗುಲಿದೆ ಎಂದು ಸುಳ್ಳು ಹೇಳಿದ್ದಾಳೆ. ಆದರೆ ಪೊಲೀಸರ ತನಿಖೆ ವೇಳೆಯಲ್ಲಿ ರಾಣಿ ಹಾಗೂ ಸಂಜಯ್ ನ ಅಸಲಿ ವಿಚಾರಗಳು ತಿಳಿದಿದೆ.

ಆದರೆ ಈ ಸಂಜಯ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಕಿಯ ಗಾ-ಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ರಾಣಿಯನ್ನು ಬಂ-ಧಿಸಿದ್ದಾರೆ. ಆದರೆ ಇತ್ತ ಸಂಜಯ್‌ ತಂದೆ ರಾಜಣ್ಣ (Rajanna) ಮತ್ತು ಶಿವರತ್ನಮ್ಮ (Shivaratnamma) ಅವರು ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದು, ಮಗನನ್ನು ತನ್ನ ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆತುರದ ಕೈಗೆ ಬುದ್ಧಿಕೊಂಡು ಈಕೆ ಮಾಡಿದ ಕೆಲಸಕ್ಕೆ ಜೀವವೇ ಬಲಿಯಾದದ್ದು ವಿಪರ್ಯಾಸ.

Leave a Reply

Your email address will not be published. Required fields are marked *