ಆನ್‌ಲೈನ್ ಬೆಟ್ಟಿಂಗ್ ಆಡಿ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ ಕಾನ್ಸ್ಟೇಬಲ್ ಮಾಡಿದ್ದೇನು ಗೊತ್ತಾ? ನಿಜಕ್ಕೂ ಭಯಂಕರ!!

ಮನುಷ್ಯನಿಗೆ ಒಳ್ಳೆಯ ಗುಣವಿದ್ದರೆ ಬದುಕು ಚೆನ್ನಾಗಿರುತ್ತದೆ. ಅದೇ ಈ ಮನುಷ್ಯನು ಕೆ-ಟ್ಟ ಗುಣಗಳನ್ನು ಮೈಗೂಡಿಸಿಕೊಂಡು ಬಿಟ್ಟಿದ್ದರೆ ತನ್ನ ಜೀವನವನ್ನು ಹಾ-ಳು ಮಾಡಿಕೊಳ್ಳುವುದಲ್ಲದೆ, ತನ್ನನ್ನು ನಂಬಿದವರ ಜೀವನವನ್ನು ನ-ರಕದ ಕೂ-ಪಕ್ಕೆ ತಳ್ಳಿದ ಹಾಗೆ ಎನ್ನಬಹುದು. ಇಲ್ಲೊಬ್ಬರು ಸಿದ್ದಿಪೇಟೆ ಜಿಲ್ಲಾಧಿಕಾರಿಯ ಭದ್ರತಾ ಸಿಬ್ಬಂದಿಯೊಬ್ಬರ ಪಾಡು ಹೀಗೆ ಆಗಿತ್ತು.

ಹೌದು ತನ್ನ ಕೆ-ಟ್ಟ ಚ-ಟದಿಂದಾಗಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಂ-ದು ತಾನೂ ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆ (Telangana Siddipet District) ಯ ಚಿನ್ನಕೋಡೂರ್ ಮಂಡಲ (Chinnakodor Manadala) ದ ರಾಮುನಿಪಟ್ಟ ಗ್ರಾಮ (Ramunipatta Grama) ದಲ್ಲಿ ಈ ಘಟನೆಯೂ ನಡೆದಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

ಅಂದಹಾಗೆ, ಈ ಪೊಲೀಸ್ ಪೇದೆಯನ್ನು 35 ವರ್ಷದ ಅಕುಲಾ ನರೇಶ್ (Akula Naresh) ಎನ್ನಲಾಗಿದ್ದು, ಈತನು ಜಿಲ್ಲಾಧಿಕಾರಿ ಪ್ರಶಾಂತ್ ಜೀವನ್ ಪಾಟೀಲ್ (Prashanth Jivan Patil) ಅವರ ಗನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಆದರೆ ಈ ಅಕುಲಾ ನರೇಶ್ ಶುಕ್ರವಾರ ಕೆಲಸಕ್ಕೆ ಹೋಗಿರಲಿಲ್ಲ ಮನೆಯಲ್ಲೇ ಇದ್ದನು.

ಮನೆಯಲ್ಲಿದ್ದ ಸಮಯದಲ್ಲಿ ಪಿ-ಸ್ತೂಲ್‌ನಿಂದ ಗುಂ-ಡು ಹಾರಿಸಿ, 30 ವರ್ಷದ ಪತ್ನಿ ಚೈತನ್ಯ (Chaitanya), 6 ವರ್ಷದ ಮಗ ರೇವಂತ್ (Revanth) ಹಾಗೂ 5 ವರ್ಷದ ಮಗಳು ಹಿಮಶ್ರೀ (Himashree) ಯವರ ಕಥೆ ಮುಗಿಸಿದ್ದಾನೆ. ಆ ಬಳಿಕ ತಾನೂ ಆ-ತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಜೀವಕ್ಕೆ ಅಂ-ತ್ಯ ಹಾಡಿದ್ದಾನೆ. ಗುಂ-ಡಿನ ಸದ್ದು ಕೇಳಿದ ಕೂಡಲೇ ನೆರೆಹೊರೆಯವರು ಆಗಮಿಸಿದ್ದು ನಾಲ್ವರೂ ಸ-ತ್ತು ಬಿದ್ದಿದ್ದರು. ಆ ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆ ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಶ-ವಗಳನ್ನು ಮ-ರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯಕೆ ಈ ಘಟನೆಗೆ ಸಂಬಂಧ ಪಟ್ಟಂತೆ ತನಿಖೆಯನ್ನು ಆರಂಭಿಸಿದ್ದಾರೆ. ಇತ್ತ ಈತನ ಬೆ-ಟ್ಟಿಂಗ್ ಚ-ಟವೇ ಕುಟುಂಬದವರ ಅಂತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.ಈ ಘಟನೆಗೆ ಹಣಕಾಸಿನ ಸಮಸ್ಯೆಯೇ ಕಾರಣವಾಗಿರಬಹುದು ಎನ್ನುವ ಅ-ನುಮಾನ ವ್ಯಕ್ತವಾಗಿದೆ.

ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಸ್ಥಳೀಯರ ಪ್ರಕಾರ ನರೇಶ್ ಆನ್‌ಲೈನ್ ಬೆ-ಟ್ಟಿಂಗ್ ಚ-ಟ ಹೊಂದಿದ್ದು, ಇತರರಿಂದ ಸಾಲ ಪಡೆದಿದ್ದನು. ಆದರೆ, ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಒಟ್ಟಿನಲ್ಲಿ ವ್ಯಕ್ತಿಯ ಬೆ-ಟ್ಟಿಂಗ್ ಚ-ಟಕ್ಕೆ ಇಡೀ ಕುಟುಂಬವೇ ನಾ-ಶವಾಗಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *