ಮನುಷ್ಯನು ಅಭಿವೃದ್ಧಿಯ ಹಾದಿಯತ್ತ ಸಾಗಿದ್ದಾನೆ. ಮಂಗನಿಂದ ಮಾನವವರೆಗೂ ಪ್ರತಿಯೊಂದು ಹಂತದವರೆಗೂ ಅಭಿವೃದ್ಧಿ ಹೊಂದಿದ ಮಾನವ ಮೈ ದಂಡಿಸಿ ದುಡಿಯುವುದನ್ನು ಕಲಿತ. ಈಗಂತೂ ತಂತ್ರಜ್ಞಾನಗಳತ್ತ ಮುಖ ಮಾಡಿದ್ದಾನೆ. ಮೈ ದಂಡಿಸಿ ದುಡಿಯುತ್ತಿದ್ದವ ಇದೀಗ ಎಲ್ಲಾ ಕೆಲಸಗಳಿಗೂ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಅಭಿವೃದ್ಧಿ ಹೊಂದುವುದು ಕಾಲಕ್ಕೆ ತಕ್ಕಂತೆ ಅನಿವಾರ್ಯ. ಆದರೆ ಅತಿಯಾದ ಅಭಿವೃದ್ಧಿಯಿಂದಾಗಿ ಎಂದು ದೇಹಕ್ಕೆ ಮಾರಕವಾಗುವ ಖಾಯಿಲೆ ಮಾನವರನ್ನು ಹಿಂಬಾಲಿಸುತ್ತಿದೆ. ಈ ಬೆಳವಣಿಗೆಗಳು ಒಂದರ್ಥ ದಲ್ಲಿ ಪೂರಕವಾಗಿದೆ. ಆದರೆ ಅಭಿವೃದ್ಧಿ ಹೊಂದುತ್ತಿದ್ದಂತೆ ಹೊಸ ತಂತ್ರಜ್ಞಾನಗಳು ಕಂಡು ಹಿಡಿಯುತ್ತಿದ್ದಂತೆ ಮನುಷ್ಯ ತುಂಬಾ ಸೋಮಾರಿಯಾಗುತ್ತಿದ್ದಾನೆ. ಹೊಸ ಆವಿಷ್ಕಾರಗಳು ಅವನಿಗೆ ಒಂದಷ್ಟು ಕೆಲಸವನ್ನು ಸುಲಭ ಮಾಡಿತ್ತಿದ್ದೂ, ಖಾಯಿಲೆಗಳನ್ನು ಫ್ರೀಯಾಗಿ ಕೊಡುತ್ತಿದೆ. ಅದರ ಜೊತೆಗೆ ಮನುಷ್ಯನ ಮನಸ್ಥಿತಿಗಳು ಬದಲಾಗುತ್ತಿದೆ.
ಫೋಟೋ ಕಳುಹಿಸಿ ಪುರುಷರನ್ನು ಯಮಾರಿಸುತ್ತಿದ್ದ ಖತರ್ನಾಕ್ ಮಹಿಳೆ, ಈಗ ಆಕೆಯ ಪರಿಸ್ಥಿತಿ ಏನಾಗಿದೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ

ಹೌದು, ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಂತೆ ಆತನು ಯೋಚಿಸುವ ಪರಿಯೇ ಬದಲಾಗಿದೆ. ಅದರಲ್ಲಿಯೂ ಮನುಷ್ಯನು ಸಂಬಂಧಗಳ ಮೌಲ್ಯಗಳ ಬಗ್ಗೆ ತಿಳಿದಿಲ್ಲ. ಹೀಗಾಗಿ ಸ್ವಾರ್ಥಿ ಯಾಗಿ ಬಿಟ್ಟಿದ್ದಾನೆ. ತನ್ನ ಸಂತೋಷಕ್ಕಾಗಿ ಏನು ಬೇಕಾದರೂ ಸಿದ್ಧವಾಗಿದ್ದಾನೆ. ಹೀಗಾಗಿ ಆತನು ಸಂಬಂಧಗಳಿಗೆ ಬೆಲೆ ಕೊಡುತ್ತಿಲ್ಲ.
ಬದಲಾಗಿ ಹಣ ಅಂತಸ್ತು, ಪ್ರತಿಷ್ಠೆಗಳ ಹಿಂದೆಯೇ ಹೊರಟಿದ್ದಾನೆ. ತನ್ನ ಹುಟ್ಟಿನೊಂದಿಗೆ ಒಳಪಡುವ ಸಂಬಂಧಗಳನ್ನು ಹೊರತು ಪಡಿಸಿ, ಬೆಳೆಯುತ್ತ ಹೋದಾಗಲೆಲ್ಲಾ ಸಂಬಂಧಗಳಿಗೂ ಬೆಲೆ ಕೊಡುತ್ತಿಲ್ಲ. ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ಮದುವೆಯ ಸಂಬಂಧಗಳು ಹಾಗೂ ಇನ್ನಿತರ ಸಂಬಂಧಗಳು ಬೆಲೆಯನ್ನೇ ಕಳೆದುಕೊಂಡಿದೆ. ಅದರಲ್ಲಿಯೂ ಹಣಕ್ಕಾಗಿ ಜಮಾರಿಸುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.
ಮೋಸ ಮಾಡಿ ಹಣ ಸಂಪಾದಿಸುವವರು ಅನೇಕರು ಇದ್ದಾರೆ. ಆದರೆ ಇದೀಗ ಬೆ-ತ್ತಲೆ ಫೋಟೋ ಕಳಿಸಿ ಪುರುಷರನ್ನು ಬುಟ್ಟಿಗೆ ಬೀಳಿಸಿ ಹಣ ದೋಚುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಸವಿತಾ ಅಲಿಯಾಸ್ ಮಂಜುಳ ಎನ್ನುವಾಕೆ ಪುರುಷರಿಂದ ಹಣ ದೋಚಿ ಪರಾರಿಯಾಗುತ್ತಿದ್ದಳು. ಮೈಸೂರಿನಲ್ಲಿದ್ದ ಈಕೆಯೂ ಪುರುಷರಿಗೆ ತನ್ನ ಬೆ-ತ್ತಲೆ ಫೋಟೋ ಕಳುಹಿಸಿ ಮರುಳು ಮಾಡುತ್ತಿದ್ದಳು.
ರಿಲ್ಯಾಕ್ಸ್ ಆಗಲು ಪ್ರತಿದಿನ ನಶೆ ತೆಗೆದುಕೊಳ್ಳುತ್ತಿದ್ದಾರಂತೆ ನಟಿ ವಿನಯ ಪ್ರಸಾದ್ !! ಇವರು ತೆಗೆದುಕೊಳ್ಳುವ ಮಹಾ ನಶೆ ಯಾವುದು ಇಲ್ಲಿದೆ ನೋಡಿ !!!
ಆದರೆ ಇದೀಗ ವರದಿಗಳ ಪ್ರಕಾರಸವಿತಾ ಎನ್ನುವ ಮಹಿಳೆ ಪರಿಚಯಸ್ಥ ದಂಪತಿಗಳಿಂದ ಲಕ್ಷ ಲಕ್ಷ ಹಣ ದೋಚಿದ್ದು, ದಂಪತಿ ಸವಿತಾಳ ಬಳಿ ಹಣ ಕೇಳಲು ಬಂದಾಗ ಆಕೆಯ ಮೇಲೆ ಹ-ಲ್ಲೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಜನರಿಗೆ ಬೆ-ತ್ತಲೆ ಫೋಟೋ ಕಳುಹಿಸಿ ಹಣ ದೋಚಿದ್ದಳು.
ಅಷ್ಟೇ ಅಲ್ಲದೇ ವಿಜಯನಗರ 2 ನೇ ಹಂತದ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿ ಈ ಸವಿತಾ ಸ್ಪ ಹೆಸರಿನಲ್ಲಿ ವೇ-ಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಳು. ಈ ಸಮಯದಲ್ಲಿ ಆಕೆಯು ಸಿಕ್ಕಿದ್ದು ಬಿದ್ದಿದ್ದು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಪುರುಷರನ್ನು ಯಮಾರಿಸುತ್ತಿದ್ದ ಸವಿತಾ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾಳೆ.