ನರೇಶ್ ಗೆ ಸಿಕ್ಸ್ ವೀಡಿಯೊಗಳನ್ನು ನೋಡುವ ಕೆಟ್ಟ ಚಟವಿದೆ ಎಂದ ಮೊದಲ ಪತ್ನಿ ರಮ್ಯಾ! ಬೆಚ್ಚಿಬಿದ್ದ ತೆಲುಗು ಜನತೆ!!

naresh and pavitra :ಕಳೆದ ವರ್ಷ ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ದೊಡ್ಡ ಮಟ್ಟಿಗೆ ಸುದ್ದಿಯಾಗಿದ್ದರು. ನಟಿ ಪವಿತ್ರಾ ಲೋಕೇಶ್ ಜೊತೆಗೆ ತನ್ನ ಪತಿ ನರೇಶ್ ಗೆ ಸಂಬಂಧವಿದೆ ಎಂದು ರಮ್ಯಾ ಆರೋಪ ಮಾಡಿದ್ದರು. ತದನಂತರದಲ್ಲಿ ನರೇಶ್ ಪತ್ನಿ ರಮ್ಯಾ ರಘುಪತಿಯವರು ಹೋಟೆಲ್ ಮುಂದೆ ಮತ್ತೊಂದು ಹೈಡ್ರಾಮಾ ಆಡಿದ್ದರು. ಒಂದೇ ರೂಮಲ್ಲಿ ಪವಿತ್ರಾ ಲೋಕೇಶ್-ನರೇಶ್ ಪತ್ತೆಯಾಗುವ ಮೂಲಕ ಸುದ್ದಿಯಾಗಿದ್ದರು. ಈ ವೇಳೆ ರೂಂ ಬಾಗಿಲು ತೆರೆಯುವಂತೆ ರಮ್ಯಾ ರಘುಪತಿ ತಾಕೀತು ಮಾಡಿದ್ದರು.

ಮೈಸೂರು ಹುಣಸೂರು ರಸ್ತೆಯ ಖಾಸಗಿ ಹೋಟೆಲ್​ನಲ್ಲಿ ನಟ ನರೇಶ್​-ಪ್ರವಿತಾ ತಂಗಿದ್ದ ವಿಚಾರ ತಿಳಿದು ರಮ್ಯಾ ರಘುಪತಿಯವರು ರೂಮ್ ಮುಂದೆಯೇ ಹೈ ಡ್ರಾಮಾ ಆಡಿದ್ದರು. ರೂಮ್ ಬಾಗಿಲು ಬಡಿಯುತ್ತಿದ್ದರೂ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೊರ ಬಂದಿಲ್ಲ. ಅಷ್ಟೇ ಅಲ್ಲದೆ, ಪೊಲೀಸ್ ಭದ್ರತೆಯಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೊರಟಿದ್ದು, ಈ ವೇಳೆ ಚಪ್ಪಲಿ ಎತ್ತಿಕೊಂಡ ರಮ್ಯಾ ಹೊಡೆಯಲು ಮುಂದಾಗಿದ್ದರು. ಈ ವೇಳೆ ರಮ್ಯಾರನ್ನು ಪೊಲೀಸರು ಹಾಗೂ ಆಪ್ತ ರಕ್ಷಕರು ತಡೆದು ನಿಲ್ಲಿಸಿದ್ದರು.

ಕೇವಲ ಎರಡು ಪೀಸ್ ಬಟ್ಟೆಯಲ್ಲಿ ಹೊಸ ವರ್ಷವನ್ನು ಆಚರಿಸಿದ ನಟಿ ಅಭಾ ಪೌಲ್! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!!

ಇದೇ ವೇಳೆ ಪವಿತ್ರಾ ಲೋಕೇಶ್ ವಿರುದ್ದ ರಮ್ಯಾ ವಾಗ್ದಾಳಿ ಮಾಡಿದ್ದರು. ಆದರೆ ರಮ್ಯಾ ಏನು ಹೇಳಿದರೂ ಕೂಡ ತಲೆ ಕೆಡಿಸಿಕೊಳ್ಳದೇ ನಟಿ ಪವಿತ್ರಾ ಲೋಕೇಶ್ ಹಾಗೂ ನಟ ನರೇಶ್ ಅಲ್ಲಿಂದ ತೆರಳಿದ್ದರು. ಆದಾದ ಬಳಿಕ ಪವಿತ್ರಾ ಲೋಕೇಶ್ ಹಾಗೂ ನರೇಶ್ ವಿಚಾರವು ಸ್ವಲ್ಪ ಮಟ್ಟಿಗೆ ತಣ್ಣಗಾಗಿತ್ತು. ಆದರೆ ಇದೀಗ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು ಮದುವೆಯಾಗುತ್ತಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನರೇಶ್ ಪತ್ನಿ ಗರಂ ಆಗಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಮ್ಯಾ, ನರೇಶ್ ಯಾವ ರೀತಿಯ ವ್ಯಕ್ತಿ? ಮತ್ತು ನರೇಶ್​ಗೆ ಇರುವ ದುರಾಭ್ಯಸಗಳ ಬಗ್ಗೆ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ರಮ್ಯಾ ನರೇಶ್, ಕಾರು ಚಾಲಕನ ಜೊತೆಗೆ ರಮ್ಯಾ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ನರೇಶ್​ ಕತೆ ಕಟ್ಟಿದ್ದರು. ಅಲ್ಲದೆ, ಸಿಕ್ಕ ಸಿಕ್ಕವರ ಜೊತೆ ನನ್ನ ಹೆಸರನ್ನು ತಳುಕು ಹಾಕುತ್ತಿದ್ದರು. ಸದಾ ನನ್ನ ಮೇಲೆ ಆರೋಪ ಮಾಡುವುದೇ ನರೇಶ್​ ಕೆಲಸವಾಗಿತ್ತು. ನಾನು ಸಾಕಷ್ಟು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆದಿದ್ದಾನೆ. ಆ ಪ್ರಮಾಣದಲ್ಲಿ ನರೇಶ್​ ನನಗೆ ತೊಂದರೆ ಕೊಟ್ಟಿದ್ದಾರೆ.

ನರೇಶ್​ಗೆ ಹೆಚ್ಚು ಹೆಚ್ಚು ಪೋರ್ನ್​ ವಿಡಿಯೋಗಳನ್ನು ನೋಡುವ ಚಟ ಇದೆ. ಅಪ್ಪ ಸಾಕಷ್ಟು ಕೆಟ್ಟ ವಿಡಿಯೋಗಳನ್ನು ನೋಡುತ್ತಾರೆ ಎಂದು ಮಗ ರಣವೀರ್​ ಬಂದು ಹೇಳಿದಾಗಲೇ ನನಗೆ ಆ ಬಗ್ಗೆ ಗೊತ್ತಾಗಿದ್ದು, ಓರ್ವ ತಂದೆಯಾಗಿ ಎಷ್ಟು ಜವಾಬ್ದಾರಿ ಇರಬೇಕು? ಆದರೆ, ನರೇಶ್​ ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದ ಎಂದಿದ್ದಾರೆ. ನಾವಿಬ್ಬರು ಸ್ನೇಹಿತರು ಎಂದು ಹೇಳಿಕೊಂಡು ಬಂದಿದ್ದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರು.

ತಮ್ಮ ಮದುವೆಯ ಬಗ್ಗೆ ಅಧಿಕೃತ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ, ಪವಿತ್ರಾ ಲೋಕೇಶ್ ಮತ್ತು ನರೇಶ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ಬಗ್ಗೆ ಸ್ವತಃ ನರೇಶ್ ಅವರೇ ಬಹಿರಂಗ ಪಡಿಸಿದ್ದಾರೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ನರೇಶ್ ಶೇರ್ ಮಾಡಿರುವ ವಿಡಿಯೋದಲ್ಲಿ ತನ್ನ ಪ್ರಪಂಚಕ್ಕೆ ಪವಿತ್ರಾ ಲೋಕೇಶ್‌ ಅವರಿಗೆ ಸ್ವಾಗತ ಕೋರಿದ್ದಾರೆ. ಕೇಕ್ ಕತ್ತರಿ ಇಬ್ಬರೂ ಒಬ್ಬರಿಗೊಬ್ಬರು ತಿನಿಸಿ ಲಿಪ್ ಕಿಸ್ ಮಾಡಿದ್ದಾರೆ.

ವಿಡಿಯೋ ಕೊನೆಯಲ್ಲಿ ಸದ್ಯದಲ್ಲಿ ಇಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಪವಿತ್ರಾ ನರೇಶ್ ಎಂದು ಹ್ಯಾಟ್ ಕೂಡ ಹಾಕಿದ್ದಾರೆ.ಈ ವಿಡಿಯೋ ಈಗ ವೈರಲ್ ಆಗಿದ್ದು, ಒಟ್ಟಿನಲ್ಲಿ ಮದುವೆಯ ಬಗ್ಗೆ ಬಹಿರಂಗ ಪಡಿಸುವ ಮೂಲಕ ತಮ್ಮಿಬ್ಬರ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಆದರೆ ಈ ಬಗ್ಗೆ ನರೇಶ್ ಅವರ ಪತ್ನಿ ರಮ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನರೇಶ್ ಮತ್ತು ಪವಿತ್ರಾ ಲೋಕೇಶ್ ಇಬ್ಬರೂ 2023ರಲ್ಲಿ ಹಸಮಣೆ ಎನ್ನುವುದು ಪಕ್ಕಾ ಆಗಿದೆ.

ಇನ್ನೊಂದೆಡೆ ಈ ವಿಡಿಯೋವೊಂದು ಸಿನಿಮಾ ಪ್ರಚಾರದ ಗಿಮಿಕ್ ಎನ್ನಲಾಗುತ್ತಿದೆ. ಅಂದಹಾಗೆ, ಪವಿತ್ರಾ ಹಾಗೂ ನರೇಶ್​ ‘ಮಲ್ಲಿ ಪೆಳ್ಳಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೆ ಮದುವೆ ಎನ್ನುವ ಅರ್ಥವನ್ನು ಈ ಟೈಟಲ್ ನೀಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವೊಂದು ಸಿನಿಮಾದ್ದೇ ಎನ್ನಲಾಗುತ್ತಿದೆ. ಸಿನಿಮಾದ ಪ್ರಚಾರಕ್ಕಾಗಿ ಈ ಜೋಡಿ ಹೀಗೆ ಮಾಡಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿಯೊಂದು ಹೊರಗಡೆ ಬೀಳಬೇಕಾಗಿದೆ.

Leave a Reply

Your email address will not be published. Required fields are marked *