ತಂದೆಯ ಮೃ ತ ಶರೀರದ ಪಕ್ಕವೇ ನರೇಶ್ – ಪವಿತ್ರ ಜೋಡಿ ಮಾಡಿದ್ದೇನು ಗೊತ್ತಾ! ಕಿಡಿ ಕಾರಿ ಸತ್ಯ ಹೊರ ಹಾಕಿದ ನರೇಶ್ ಪತ್ನಿ ರಮ್ಯ !!

Pavitra Lokesh and Naresh Romance : 2023ರ ಆರಂಭದ ದಿನಗಳಲ್ಲಿಯೇ ಪವಿತ್ರಾ ಲೋಕೇಶ್ ಹಾಗೂ ನಟ, ನರೇಶ್ ಜೋಡಿಯು ಲಿಪ್ ಲಾಕ್ (Lip lock) ವಿಡಿಯೋವನ್ನು ಹಂಚಿಕೊಂಡು ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದ್ದರು. ‘ಇದೇ ವರ್ಷ ಮದುವೆಯಾಗಲಿದ್ದೇವೆ’ ಎನ್ನುವ ಸುದ್ದಿ ಸಾರುವಂತಿತ್ತು ವಿಡಿಯೋ. ಆದರೆ ಈ ವಿಡಿಯೋ ಹೊಸ ಕಥೆಯೊಂದನ್ನು ಬಯಲು ಮಾಡುತ್ತಿದೆ.

ಕಳೆದ ವರ್ಷವೂ ಕೂಡ ಈ ಜೋಡಿಯು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ‘ಪವಿತ್ರಾ ಲೋಕೇಶ್ ಹಾಗೂ ನರೇಶ್ ಮದುವೆಯಾಗಿದ್ದಾರೆ..ಒಟ್ಟಿಗೆ ಬಾಳುತ್ತಿದ್ದಾರೆ’ ಎಂದು ಹೋಟೆಲ್ ನಲ್ಲಿ, ಸಭೆ ಸಮಾರಂಭಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಜೋಡಿಯನ್ನು ಕಂಡ ಮಂದಿ ಮಾತಾಡಿದ್ದುಂಟು. ಅಷ್ಟೇ ಅಲ್ಲದೆ ನರೇಶ್ ಅವರ ಮೂರನೇ ಪತ್ನಿ, ರಮ್ಯಾ (Ramya)ತನ್ನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಪವಿತ್ರಾಳೆ ಕಾರಣ ಎಂದು ಬೆಟ್ಟು ತೋರಿಸಿದ್ದರು.

ಇದೀಗ ಪವಿತ್ರಾ ಹಾಗೂ ನರೇಶ್ ಅವರ hot news ಅಲೆದಾಡುತ್ತಿದೆ. ತುಟಿಗೆ ತುಟಿಯಿಟ್ಟು ಚುಂಬಿಸಿರುವ ವಿಡಿಯೋ ಎಲ್ಲೆಡೆ ಹರಿದಾಡಿದ್ದು ಇದು ‘ಮಳ್ಳಿ ಪೆಳ್ಳಿ’ ಚಿತ್ರಕ್ಕಾಗಿ ಮಾಡಿರುವ ಗಿಮಿಕ್ಕಾ? ಅಥವಾ ಮದುವೆಯ ಘೋಷಣೆಯಾ? ಎಂಬ ಸಂದೇಹ ಮೂಡಿದೆ. ನರೇಶ್ ತಂದೆ, ತೆಲುಗಿನ ಖ್ಯಾತ ನಟ, ಕೃಷ್ಣ ಅವರು ನಿಧನವಾದ ದುಃಖದ ಸಂದರ್ಭದಲ್ಲಿಯೂ ನರೇಶ್ ಹಾಗೂ ಪವಿತ್ರಾಳ ಕೈಸನ್ನೆ, ಕಣ್ಸನ್ನೆಗಳು ಜೋರಾಗಿಯೇ ನಡೆದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

Pavitra Lokesh and Naresh Romance
Pavitra Lokesh and Naresh Romance

ಇದೀಗ ಲಿಪ್ ಲಾಕ್ ವಿಡಿಯೋದ ನಂತರ ನರೇಶ ಅವರ ಮೂರನೇ ಪತ್ನಿ, ರಮ್ಯಾ ಅವರ ಮಾತುಗಳು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ‘ನನಗೆ ಈ ವಿಡಿಯೋವನ್ನು ನೋಡಿ ಏನು ಅಚ್ಚರಿ ಎನಿಸಲಿಲ್ಲ; ನಮ್ಮ ಮನೆಯ ಮುಸುರೆ ತೊಳೆಯುವ ಯುವತಿಯೊಂದಿಗೆ ನರೇಶ್ ಅವರನ್ನು ಕಂಡಾಗ ಮೊದಲಿಗೆ ಅಚ್ಚರಿಯಾಗಿತ್ತು. Call records ನಲ್ಲಿರುವ ಮಾತುಗಳನ್ನು ಕೇಳಿ ಶಾಕ್ ಆಗಿತ್ತು. ದಿನಕ್ಕೊಂದು ಸತ್ಯ ಹೊರಬೀಳುತ್ತಿತ್ತು.

ದಿನವೂ ಇದೇ ಕಥೆ…ಇಂದು ವಿಡಿಯೋವನ್ನು ನೋಡಿದ್ದೇವೆ ಅಷ್ಟೇ.. ಇಂತಹದ್ದನ್ನೆಲ್ಲ ಬಹಳಷ್ಟು ನೋಡಿದ್ದೇನೆ. ಅದಕ್ಕಾಗಿ ನನಗೇನು ಅಚ್ಚರಿಯನಿಸಲಿಲ್ಲ. ಇನ್ನು ಕೃಷ್ಣ ಅವರ ಪಾರ್ಥಿವ ಶರೀರದ ಎದುರಲ್ಲಿಯೂ ಇವರಿಬ್ಬರ ರೋಮ್ಯಾನ್ಸ್(Romance) ನಡೆಯುತ್ತಿತ್ತು. ಅಂದು ಸಂಜೆ ಮೃತ ದೇಹವನ್ನು ಅನಾಥವಾಗಿ ಬಿಟ್ಟು ನರೇಶ್ ಅವರು ಪವಿತ್ರಾಳ ಜೊತೆ guest house ಗೆ ಹೋಗಿದ್ದರು’ ಎಂದು ರಮ್ಯಾ ಆರೋಪಿಸಿದ್ದಾಳೆ.

Leave a Reply

Your email address will not be published. Required fields are marked *