ಮನುಷ್ಯನ ಮನಸ್ಥಿತಿಯು ಬದಲಾಗಿ ಬಿಟ್ಟಿದ್ದು ಹೀಗಾಗಿ ಯಾರನ್ನು ನಂಬಲು ಸಾಧ್ಯವಿಲ್ಲದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಮುಖ ನೋಡಿದ ಕೂಡಲೇ ಒಳ್ಳೆಯದು ಎಂದು ನಿರ್ಧಾರ ಮಾಡಲು ಸಾಧ್ಯವಿಲ್ಲ. ಈ ಘಟನೆಯನ್ನು ನೋಡಿದರೂ ಕೂಡ ಇದೇನಪ್ಪಾ ಹೀಗೆ ಎಂದು ಅನಿಸದೇ ಇರದು.
ನೀವು ಕೂಡ ಆನ್ಲೈನ್ (Online) ನಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿ ಡೆಲಿವರಿ ಬಾಯ್ (Delivery Boy) ಮನೆಗೆ ಬಂದಾಗ ಸ್ವಲ್ಪ ಜಾಗರೂಕರಾಗಿರುವುದು ಒಳ್ಳೆಯದು. ಹೀಗೇನ್ನಲು ಕಾರಣವು ಇದ್ದು ಈ ಘಟನೆಯ ಬಗ್ಗೆ ತಿಳಿದರೆ ಶಾ-ಕ್ ಆಗುವುದು ಪಕ್ಕಾ. ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದ ದಿನಸಿ ವಸ್ತುಗಳನ್ನು ಡೆಲಿವರಿ ಮಾಡಲು ಬಂದಿದ್ದ ವ್ಯಕ್ತಿಯೊಬ್ಬನು ಮಹಿಳೆಯ ಮೇಲೆ ಅ-ತ್ಯಾಚಾರ ಎಸಗಿರುವ ಘಟನೆಯೊಂದು ನಡೆದಿದೆ.
ಉತ್ತರ ಪ್ರದೇಶದ (Uttar Pradesh) ಗ್ರೇಟರ್ ನೋಯ್ಡಾ (Greater Noida) ದ ಬಹುಮಹಡಿ ಅಪಾರ್ಟ್‌ಮೆಂಟ್ (Apartment) ನಲ್ಲಿ ಈ ಘಟನೆಯು ನಡೆದಿದೆ. ಹೌದು, ಮಹಿಳೆ ಮೊಬೈಲ್ ಆಪ್‌ನಿಂದ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದು, ಆ ವಸ್ತುಗಳನ್ನು ಡೆಲಿವರಿ ಮಾಡಲು ಬಂದಿದ್ದ ವ್ಯಕ್ತಿಯು ಈ ಕೃ-ತ್ಯ ನಡೆಸಿದ್ದಾನೆ.
ಆ-ರೋಪಿ ಸುಮಿತ್ ಸಿಂಗ್ (Sumith Singh) ಎಂದು ಗುರುತಿಸಲಾಗಿದೆ. ಅಷ್ಟಕ್ಕೂ ದಿನಸಿ ವಸ್ತುಗಳನ್ನು ನೀಡಲು ಸ್ಥಳಕ್ಕೆ ತೆರಳಿದ್ದಾಗ ಅಲ್ಲಿ ಆ ಮಹಿಳೆಯು ಒಬ್ಬಳೇ ಇರುವುದು ಈತನಿಗೆ ಗೊತ್ತಾಗಿದ್ದು ಆ ಕೂಡಲೇ ಆ ಮಹಿಳೆಯ ಮನೆಗೆ ನು-ಗ್ಗಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಮೇಲೆ ಅ-ತ್ಯಾಚಾರ ಎಸಗಿ ಅಲ್ಲಿಂದ ಎ-ಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಈ ಮಹಿಳೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆ-ರೋಪಿಗಾಗಿ ಬ-ಲೆ ಬೀಸಲು ಹಲವು ತಂಡಗಳನ್ನು ರಚಿಸಿದ್ದಾರೆ. ಕೊನೆಗೆ ಪೊಲೀಸರ ಕಾರ್ಯಾಚರಣೆಯು ಯಶಸ್ವಿಯಾಗಿದ್ದು, ಗ್ರೇಟರ್ ನೋಯ್ಡಾದ ವಸತಿ ಪ್ರದೇಶದಲ್ಲಿ ಈ ವ್ಯಕ್ತಿಯು ಪ-ತ್ತೆಯಾಗಿದ್ದಾನೆ. ಹೌದು ಸುಮಿತ್ ಗಾಗಿ ಬ-ಲೆ ಬೀಸಲು ಯತ್ನಿಸಿದಾಗ ಕಾನ್‌ಸ್ಟೆಬಲ್‌ನಿಂದ ಪಿ-ಸ್ತೂಲ್ ಕಿತ್ತುಕೊಂಡು ಓಡಿ ಹೋಗಲು ಯತ್ನಿಸಿದ್ದನು.
ಈ ವೇಳೆಯಲ್ಲಿ ಪೊಲೀಸರು ಹತ್ತಿರ ಬರುತ್ತಿದ್ದಂತೆ ಪೊಲೀಸರಿಗೆ ಗುಂ-ಡು ಹಾರಿಸಿದ್ದು, ಕೊನೆಗೆ ಪೊಲೀಸರು ಆತನ ಕಾಲಿಗೆ ಗುಂ-ಡು ಹಾರಿಸಿ ಆತನನ್ನು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಸದ್ಯಕ್ಕೆ ಆಸ್ಪತ್ರೆ (Hospital) ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಸ್ತುಗಳನ್ನು ಡೆಲಿವರಿ ಮಾಡಲು ಹೋದ ವ್ಯಕ್ತಿಯು ಪೊಲೀಸರ ಅತಿಥಿಯಾದದ್ದು ನಿಜಕ್ಕೂ ವಿಪರ್ಯಾಸ.