ನಿಮಗೆ ಗೊತ್ತಿಲ್ಲದ ಈರುಳ್ಳಿಯ ಉಪಯೋಗಗಳು ಇಲ್ಲಿವೆ ನೋಡಿ; ಅದರಲ್ಲೂ ಪ್ರಮುಖವಾಗಿ ಪುರುಷರಿಗೆ ಇದು ಬೇಕೇ ಬೇಕು..!?

Onion benefits in kannada  : ಇತ್ತೀಚಿನ ದುನಿಯಾದಲ್ಲಿ ಕೇವಲ ದುಡ್ಡು ಮಾಡುವುದನ್ನು ನೋಡುತ್ತಾರೆ ಬಿಟ್ಟರೆ ಜನರು ಅವರ ಆರೋಗ್ಯದ ಕುರಿತಂತೆ ಹೆಚ್ಚಾಗಿ ಯೋಚಿಸುವುದಿಲ್ಲ. ಹೀಗಾಗಿ ಅವರ ಆರೋಗ್ಯ ಎನ್ನುವುದು ಇತ್ತೀಚಿಗೆ ವಿಶ್ವಾದ್ಯಂತ ಹರಡಿರುವ ಹಲವಾರು ಮಹಾಮಾರಿ ಗಳ ಕಾರಣದಿಂದಾಗಿ ಹದಗೆಡುವುದು ರಲ್ಲಿ ಯಾವುದೇ ಅನುಮಾನವಿಲ್ಲ. ದೈನಂದಿನ ಜೀವನದಲ್ಲಿ ನಾವು ತಿನ್ನುವಂತಹ ಆಹಾರ ಪದಾರ್ಥಗಳಲ್ಲೇ ಔಷಧೀಯ ಗುಣಗಳು ಕೂಡ ಇರುತ್ತದೆ. ಆದರೆ ನಾವು ಅದರ ಕುರಿತಂತೆ ಹೆಚ್ಚಾಗಿ ತಿಳಿದುಕೊಳ್ಳುವುದಿಲ್ಲ.

ಇಂದಿನ ಲೇಖನಿಯಲ್ಲಿ ನಾವು ದೈನಂದಿನ ಆಹಾರ ಹಾಗೂ ಅಡುಗೆಗಳಲ್ಲಿ ಉಪಯೋಗಿಸುವಂತಹ ಈರುಳ್ಳಿ ಕುರಿತಂತೆ ಇರುವಂತಹ ವಿಶೇಷತೆ ಹಾಗೂ ಅದರ ಔಷಧೀಯ ಗುಣಗಳ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಇಷ್ಟು ದಿನ ಕೇವಲ ಈರುಳ್ಳಿಯನ್ನು ಆಹಾರದಲ್ಲಿ ಅಥವಾ ಅಡುಗೆಯಲ್ಲಿ ಉಪಯೋಗಿಸುವಂತಹ ಒಂದು ಸಹಾಯಕ ತರಕಾರಿ ಎಂಬುದಾಗಿ ನಾವು ಅಂದುಕೊಂಡಿದ್ದೇವೆ.

ಇಂದಿನ ವಿಚಾರದಲ್ಲಿ ಈರುಳ್ಳಿ ಕುರಿತಂತೆ ಇರುವಂತಹ ಅಥವಾ ನಿಮಗೆ ಗೊತ್ತಿಲ್ಲದೆ ಇರುವಂತಹ ವಿಚಾರಗಳನ್ನು ಮುಕ್ತವಾಗಿ ಬಹಿರಂಗಗೊಳಿಸಲು ಹೊರಟಿದ್ದೇವೆ.ಈರುಳ್ಳಿಯ ಔಷಧೀಯ ಶಕ್ತಿಗಳನ್ನು ನಿಮಗೆ ಸಂಪೂರ್ಣವಾಗಿ ವಿವರವಾಗಿ ಹೇಳುತ್ತೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ. ಒಂದು ವೇಳೆ ನಿಮ್ಮ ದೇಹದಲ್ಲಿ ಗಾ’ಯವಾಗಿದ್ದರೆ ಅದನ್ನು ನಿವಾರಿಸಲು ಈರುಳ್ಳಿಯ ಅವಶ್ಯಕತೆ ತುಂಬಾ ಇರುತ್ತದೆ.

ಒಂದು ವೇಳೆ ನೀವು ನಿಮ್ಮ ದೇಹದಲ್ಲಿ ಕೊಬ್ಬಿನ ಅಂಶದಿಂದ ಅಥವಾ ದಪ್ಪಗಾಗುವ ಸಮಸ್ಯೆಯಿಂದ ಬಳಲುತ್ತಿದ್ದರೆ ಈರುಳ್ಳಿಯ ಸೇವನೆ ನಿಮಗೆ ತೂಕವನ್ನು ಇಳಿಸಲು ಸಹಾಯವನ್ನು ಮಾಡುತ್ತದೆ. ಕೂದಲ ಬೆಳವಣಿಗೆಗೆ ಕೂಡ ಈರುಳ್ಳಿಯ ಸೇವನೆ ತುಂಬಾ ಅತ್ಯವಶ್ಯಕ. ಬ್ರಹ್ಮಚರಿಗಳು ಹಾಗೂ ವಿದ್ಯಾರ್ಥಿಗಳು ಈರುಳ್ಳಿಯ ಸೇವನೆಯನ್ನು ಮಾಡಬಾರದು ಎನ್ನುವ ಮಾತು ಕೂಡ ಇದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದಕ್ಕಿಂತ ಹೆಚ್ಚಾಗಿ ಇದರ ಸೇವನೆಯಿಂದ ಇಂತಹ ಜನರಿಗೆ ಮನಸ್ಸು ವಿಚಲಿತವಾಗುತ್ತದೆ ಎಂಬ ಸುದ್ದಿ ಇದೆ.

ಪ್ರಮುಖವಾಗಿ ನಾವು ಬಿಳಿ ಈರುಳ್ಳಿಯನ್ನು ತಿಂದರೆ ಅದರಿಂದ ಸಾಕಷ್ಟು ಆರೋಗ್ಯಕ್ಕೆ ಉಪಯೋಗಗಳು ನಿಮಗೆ ಕಂಡುಬರುತ್ತದೆ. ಈಗಾಗಲೇ ಈರುಳ್ಳಿಯಿಂದ ಹಲವಾರು ಪ್ರೊಡಕ್ಟ್ ಗಳು ಕೂಡ ಹಲವಾರು ವೆಬ್ಸೈಟ್ಗಳಲ್ಲಿ ಬಿಡುಗಡೆಯಾಗಲು ಆರಂಭಿಸಿದೆ. ಹೀಗಾಗಿ ನಿಮಗೆ ಇದರಿಂದಲೇ ತಿಳಿಯುತ್ತದೆ ಈರುಳ್ಳಿಯ ಉಪಯೋಗ ಅಥವಾ ಲಾಭಗಳು ಎಷ್ಟರಮಟ್ಟಿಗೆ ಈ ಜಮಾನದಲ್ಲಿ ಇದೆ ಎಂಬುದಾಗಿ. ಹೀಗಾಗಿ ಈರುಳ್ಳಿಯ ಉಪಯೋಗ ಎನ್ನುವುದು ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಆರೋಗ್ಯದ ದೃಷ್ಟಿಯಲ್ಲಿ ಲಾಭವನ್ನು ನೀಡುತ್ತದೆ.

Onion benefits in kannada
Onion benefits in kannada

ಹಲವಾರು ಮನೆಮದ್ದು ಗಳಲ್ಲಿ ಕೂಡ ಈರುಳ್ಳಿಯ ಉಪಯೋಗ ಎನ್ನುವುದು ಹೇರಳವಾಗಿ ಕಂಡುಬರುತ್ತದೆ. ಈರುಳ್ಳಿಯ ಎಣ್ಣೆಯನ್ನು ಕೂಡ ತಲೆಗೆ ಹಚ್ಚಿಕೊಳ್ಳುತ್ತಾರೆ ಎನ್ನುವುದನ್ನು ಹಲವಾರು ಪ್ರಾಡಕ್ಟ್ ಗಳ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಅದನ್ನು ಹೊರಗಡೆಯಿಂದ ಖರೀದಿಸುವ ಮೊದಲು ನೀವೇ ಮನೆಯಲ್ಲಿ ಕೂಡ ತಯಾರಿಸಬಹುದಾಗಿದ್ದು ಅದು ಕೂಡ ಶುದ್ಧವಾಗಿ. ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇದ್ದರೂ ಕೂಡ ನಾವು ದುಬಾರಿ ಬೆಲೆಯ ಆರೋಗ್ಯ ಔಷಧಿಗಳಿಗೆ ಮೊರೆಹೋಗುತ್ತೇವೆ.

ಇನ್ನಾದರೂ ಇಂತಹ ನಮ್ಮ ಸುತ್ತಮುತ್ತಲೂ ಬೆಳೆಯುವಂತಹ ತರಕಾರಿಗಳ ಅಥವಾ ಬೇರೆ ವಸ್ತುಗಳ ಮೂಲಕ ಅವುಗಳ ಮಹತ್ವವನ್ನು ನಾವು ತಿಳಿದುಕೊಂಡು ಉಪಯೋಗಿಸಬೇಕು. ಈರುಳ್ಳಿಯ ಈ ಉಪಯೋಗಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *