ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುವುದಿದೆ. ಈ ಮದುವೆ ಎನ್ನುವುದು ಎಲ್ಲರ ಪಾಲಿಗೆ ಅದ್ಭುತ ಕ್ಷಣವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಲವ್ ಮ್ಯಾರೇಜ್ ಗಳು ಸಂಖ್ಯೆ ಹೆಚ್ಚಾಗಿದೆ. ಇಷ್ಟ ಪಟ್ಟ ಹುಡುಗ ಹುಡುಗಿ ತಮ್ಮ ಇಷ್ಟದಂತೆ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾರೆ. ಕೆಲವೊಮ್ಮೆ ಮನೆಯವರಿಗೆ ಹೇಳದೇನೇ ಮದುವೆಯಾಗುತ್ತಾರೆ.
ಆದರೆ ಹೆಣ್ಣು ಗಂಡು ಮದುವೆ ಎನ್ನುವ ಬಂಧನಕ್ಕೆ ಒಳಪಟ್ಟು ಜೀವನ ಪರ್ಯಂತ ಒಬ್ಬರಿಗಾಗಿ ಇನ್ನೊಬ್ಬರು ಬದುಕಬೇಕು. ಕೆಲವು ವೇಳೆ ಈ ಮದುವೆಗಳು ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇನ್ನೊಂದೆಡೆ ಮದುವೆಯಾಗುವ ಯುವತಿಯರು ಆತನ ಒಳ್ಳೆಯ ಗುಣವನ್ನು ನೋಡುವುದಿಲ್ಲ. ಆತನ ಬಳಿ ಎಷ್ಟು ಸಂಪತ್ತು ಇದೆ ಎನ್ನುವುದನ್ನು ನೋಡುತ್ತಾರೆ.
ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ಯುವತಿಯರು 50, 60 ವಯಸ್ಸಿನ ವ್ಯಕ್ತಿಗಳನ್ನು ಮದುವೆಯಾಗುತ್ತಿದ್ದಾರೆ. ಕೆಲವೊಮ್ಮೆ ಇಂತಹ ಪ್ರಕರಣಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ.ಇತ್ತೀಚೆಗಷ್ಟೇ 60 ವರ್ಷದ ಮುದುಕನು ತನಗಿಂತ ಚಿಕ್ಕ ವಯಸ್ಸಿನ ಮಹಿಳೆಯೂ ಮದುವೆ ಮಾಡಿಕೊಂಡಿದ್ದಳು.
ಆದರೆ ಮೊದಲ ರಾತ್ರಿಯಂದು ಆ ಮಹಿಳೆಯೂ ಈ ಅಜ್ಜನಿಗೆ ಪಾಠ ಕಲಿಸಿರುವುದನ್ನು ತಿಳಿದರೆ ಶಾ-ಕ್ ಆಗುವುದು ಪಕ್ಕಾ. ಎರಡನೇ ಮದುವೆಯಾದ ಈ ಮುದುಕನ ಹೆಸರು ರೂಪದಾಸ್ ಬೈರಾಗಿ. 1992 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದ. ಈ ರೂಪದಾಸ್ ಬೈರಾಗಿ ತನ್ನವರು ಎಂದು ಯಾರು ಇರಲಿಲ್ಲ. ಮಕ್ಕಳು ಇಲ್ಲದ ಕಾರಣ, ವಯಸ್ಸಾದ ಕಾಲದಲ್ಲಿ ತನ್ನನ್ನು ನೋಡಿಕೊಳ್ಳಲು ಒಬ್ಬಳು ಹೆಣ್ಣು ಬೇಕು ಎಂದೆನಿಸಿದೆ. ಹೀಗಾಗಿ ರೂಪದಾಸ್ ಎರಡನೇ ಮದುವೆಯ ಬಗ್ಗೆ ಯೋಚನೆ ಹೆಣ್ಣು ಹುಡುಕಿದ್ದಾನೆ.
ಆ ವೇಳೆಯಲ್ಲಿ ಈ ರೂಪದಾಸ್ 45 ವರ್ಷದ ಮಹಿಳೆಯ ಪರಿಚಯವಾಗಿದೆ. ಕೊನೆಗೆ ಈ ಮಹಿಳೆಯನ್ನೇ ಮದುವೆಯಾಗುವ ನಿರ್ಧಾರ ಮಾಡಿಕೊಂಡಿದ್ದಾನೆ. ಆ ನಿರ್ಧಾರದಂತೆ ಪೂಜಾ ಎನ್ನುವ 45 ಮಹಿಳೆಯನ್ನು ವಿವಾಹವಾಗಿದ್ದು, ಮದುವೆಯಾದ ಎರಡೇ ದಿನಕ್ಕೆ ಈ 60 ಮುದುಕ ಒಂದು ನಿರ್ಧಾರಕ್ಕೆ ಬಂದಿದ್ದಾನೆ.
ನನ್ನ ಜೀವನ ಪರ್ಯಂತ ನೀನು ನನ್ನ ಜೊತೆಯಲ್ಲಿಯೇ ಇರುತ್ತೀಯಾ, ನನಗೆ ಈ ಮನೆಯ ಜವಾಬ್ದಾರಿಗಳು ಬೇಡ ಎಂದು ಮನೆಯ ಬಿರುವಿನ ಕೀಯನ್ನು ಪೂಜಾಳಿಗೆ ನೀಡಿದ್ದಾನೆ. ಕೊನೆಗೆ ಮನೆಯಿಂದ ಹೊರಗೆ ಹೋಗಿ ಸ್ವಲ್ಪ ಸಮಯ ನಂತರದಲ್ಲಿ ಮನೆಗೆ ಬಂದ ಈ ರೂಪದಾಸ್ ಶಾಕ್ ಆಗುವಂತಹ ಘಟನೆಯೊಂದು ನಡೆದಿದೆ.
ಹೌದು, ಈ ಮುದುಕ ಹೊರಗಿನಿಂದ ಎಷ್ಟೇ ಪೂಜಾ ಪೂಜಾ ಎಂದು ಕರೆದರೂ ಕೂಡ ಯಾವುದೇ ಪ್ರತಿಕ್ರಿಯೆ ಪೂಜಾಳಿಂದ ಬರಲಿಲ್ಲ. ಕೊನೆಗೆ ಏನಾಗಿದೆ ಎಂದು ನೋಡಲು ಮನೆಯೊಳಗೆ ಹೋಗಿ ನೋಡಿದಾಗ ಅಚ್ಚರಿಯೊಂದು ಕಾದಿದೆ. ತನ್ನ ಮೊದಲ ಪತ್ನಿಯ ಒಡವೆಗಳು ಹಾಗೂ ಮನೆಯ ಬಿರುವಿನಲ್ಲಿದ್ದ ಮೂರು ಲಕ್ಷ ರೂಪಾಯಿಯನ್ನು ದೋ-ಚಿಕೊಂಡು ಈ ಪೂಜಾ ಪ-ರಾರಿಯಾಗಿದ್ದಾಳೆ.
ಕೊನೆಗೆ ಎಲ್ಲವನ್ನು ಕಳೆದುಕೊಂಡ ರೂಪದಾಸ್ ಪೊಲೀಸರಿಗೆ ದೂ-ರು ನೀಡಿದ್ದು, ಆದರೆ ಕೊನೆಗೆ ಈ ಪೂಜಾಳ ಅ-ಸಲಿ ಮುಖ ಬಯಲಾಗಿದೆ. ಈ ಪೂಜಾಳ ಅಸಲಿ ಹೆಸರು ಹೇಮಾ, ಆಕೆಯೂ ಹೆಸರು ಬದಲಾಯಿಸಿಕೊಂಡು ಮೋಸ ಮಾಡುವ ಚತುರೆ ಎನ್ನುವುದು ಬಯಲಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಲ್ಲವನ್ನು ಕಳೆದುಕೊಂಡ 60ರ ರೂಪದಾಸ್ ಕಣ್ಣೀರು ಹಾಕಿದ್ದಾರೆ. ಒಟ್ಟಿನಲ್ಲಿ ಈ ಮಹಿಳೆ 60 ರ ಮುದುಕನಿಗೆ ಪಂಗನಾಮ ಹಾಕಿರುವುದು ನಿಜಕ್ಕೂ ವಿಪರ್ಯಾಸ.