ಕೋಳಿ ಸಾಕಾಣಿಕೆ ಬಿಸಿನೆಸ್ ಮಾಡುವವರಿಗೆ ಬಂಪರ್ ಆಫರ್. ಹೈ-ಕೋರ್ಟ್ ನಿಂದ ಹೊಸ ಆದೇಶ!! ಈ ವ್ಯಾಪಾರ ಶುರು ಮಾಡಿದರೆ ಕೈ ತುಂಬಾ ದುಡ್ಡು!!

ಕೋಳಿ ಸಾಕಾಣಿಕೆ ಇದು ಮೊದಲಿನಿಂದಲೂ ಬಂದ ಒಂದು ಪದ್ಧತಿ. ಇದು ಕೃಷಿಯನ್ನು ಅವಲಂಬಿಸಿದೆ. ಈ ಕೋಳಿ ಸಾಕಾಣಿಕೆಯು ಉತ್ತಮ ಆದಾಯವನ್ನು ಸಹ ತಂದುಕೊಡುತ್ತದೆ. ಹಲವರು ಇದನ್ನು ನಂಬಿ ಬದುಕುತ್ತಿದ್ದಾರೆ. ನಮ್ಮ ದೇಶದಲ್ಲಿ ವ್ಯವಸಾಯಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಕೋಳಿ ಸಾಕಾಣಿಕೆಗೂ ಅಷ್ಟೇ ಪ್ರಾಮುಖ್ಯತೆ ಇದೆ.

ಕೋಳಿ ಸಾಕಾಣಿಕೆ ಇದು ಕೃಷಿ ಚಟುವಟಿಕೆಯಾಗಿದ್ದು, ಇದನ್ನ ಮಾಡುವುದಕ್ಕಾಗಿ ಕೃಷಿ ಭೂಮಿಯನ್ನು ಕಟ್ಟಡ ಕಟ್ಟಿ ಹಾಳು ಮಾಡಬಾರದು ಅಂತ ಹೈಕೋರ್ಟ್ ಆದೇಶ ನೀಡಿದೆ. ನಮ್ಮ ದೇಶದ ಬೆನ್ನೆಲುಬು ಆದಂತಹ ಕೃಷಿಯನ್ನು ಹಾಗೂ ಕೃಷಿ ಭೂಮಿಯನ್ನ ವಾಣಿಜ್ಯ ವನ್ನಾಗಿ ಪರಿವರ್ತಿಸುವ ಅಗತ್ಯತೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೋಳಿ ಸಾಕಾಣಿಕೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ತೆರಿಗೆ ವಿಧಿಸುವ ಅಗತ್ಯವಿಲ್ಲ ಅಂತ ಹೈಕೋರ್ಟ್ ಹೇಳಿದೆ.

Astrology mahesh bhat

ಪ್ರಕರಣದ ವಿವರಣೆ:
ಅರ್ಜಿದಾರರು ಸರ್ಕಾರಕ್ಕೆ ಮನವಿಯನ್ನು ಮಾಡಿದ್ದರು. ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕೋಳಿ ಸಾಕಾಣಿಕೆಗಾಗಿ ಕಟ್ಟಡವನ್ನು ಕಟ್ಟಲು ಹಾಗೂ ವಿದ್ಯುತ್ ಸಂಪರ್ಕವನ್ನು ಪಡೆಯಲು ಗ್ರಾಮ ಪಂಚಾಯಿತಕ್ಕೆ ನಿರಪೇಕ್ಷಣ ಅರ್ಜಿಯನ್ನು ಸಲ್ಲಿಸಿದ್ದರು. ಗ್ರಾಮ ಪಂಚಾಯತದಲ್ಲಿ ಈ ಅರ್ಜಿ ಪರಿಶೀಲನೆಯನ್ನು ನಡೆಸಿ, ಕೋಳಿ ಸಾಕಾಣಿಕೆಯು ಕೈಗಾರಿಕೆಯಲ್ಲಿ ಬರಲಿದ್ದು, ನಿರಪೇಶನ ಪತ್ರವನ್ನ ತೆರವುಗೊಳಿಸುವುದಕ್ಕೆ ಒಂದು ಪಾಯಿಂಟ್ ಮೂರು ಲಕ್ಷವನ್ನು ಪಾವತಿಸಬೇಕು ಎಂಬುದಾಗಿ ಹೇಳಿದ್ದರು.

ಅರ್ಜಿದಾರರು 59,551 ರೂಪಾಯಿಯನ್ನು ಪಾವತಿಸಿದ್ದರು. ನಂತರ ಹೈಕೋರ್ಟ್ ಮೊರೆ ಹೋಗಿದ್ದರು. ಕಾನೂನಿನ ಪ್ರಕಾರ ಕೋಳಿ ಸಾಕಾಣಿಕೆಯು ಕೃಷಿಯನ್ನು ಒಳಗೊಂಡಿದ್ದು, ಕೈಗಾರಿಕೆಯನ್ನು ಅವಲಂಬಿಸಿಲ್ಲ ಎಂದು ವೋಟ್ ಸ್ಪಷ್ಟನೆಯನ್ನು ನೀಡಿದೆ. ಇ.ಭಾಸ್ಕರ್ ರಾವ್ ಗೆ ನ್ಯಾಯವನ್ನು ಒದಗಿಸಿದೆ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *