ಪತಿಯ ಖಾಸಗಿ ವಿಡಿಯೋವನ್ನು ಬಹಿರಂಗಗೊಳಿಸಿದ ರಾಖಿ ಸಾವಂತ್. ವಿಡಿಯೋ ವೈರಲ್.. ಗಂಡ ಫುಲ್ ಶಾಕ್!!

ರಾಖಿ ಸಾವಂತ್ ಈ ಹೆಸರು ಎಲ್ಲರಿಗೂ ಕೂಡ ಚಿರಪರಿಚಿತ. ಕಳೆದ ಕೆಲವು ವರ್ಷಗಳಿಂದ ರಾಖಿ ಸಾವಂತ್​ (Rakhi Sawant) ಮತ್ತು ಆದಿಲ್​ ಖಾನ್​ (Aadil Khan) ಅವರ ಮದುವೆಯ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಪ್ರಾರಂಭದಲ್ಲಿ ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದನು. ಆ ಬಳಿಕ ರಾಖಿ ರಂಪಾಟ ಮಾಡಿದ್ದು ದೊಡ್ಡ ಸುದ್ದಿ ಮಾಡಿದ್ದರು. ಆದಾದ ಬಳಿಕ ಆದಿಲ್​ ಮದುವೆಯನ್ನು ಒಪ್ಪಿಕೊಂಡಿದ್ದನು

.ಆ ಬಳಿಕ ಮತ್ತೊಂದು ರಂ-ಪಾಟ ಮಾಡಿದ್ದು, ಆದಿಲ್ ಆದಿಲ್ ತಮಗೆ ಮೋ-ಸ ಮಾಡುತ್ತಿದ್ದಾರೆ, ಹ-ಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅ-ಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಆದಿಲ್ ಜೈ-ಲಿಗೆ ಹೋಗಿ ಬಿಡುಗಡಯಾಗಿ ಬಂದಿದ್ದರು.

ಆದರೆ ಇದೀಗ ರಾಖಿ ಸಾವಂತ್ ಅವರಿಗೆ ಬಂ-ಧನದ ಭೀ-ತಿಯೊಂದು ಎದುರಾಗಿದೆ. ಕಳೆದ ವರ್ಷ ಆಗಸ್ಟ್ 25, 2023 ರಂದು, ರಾಖಿ ಆದಿಲ್ ಅವರ ಖಾಸಗಿ ವಿಡಿಯೋ (Private video) ವನ್ನು ವೈರಲ್ ಮಾಡಿದ್ದರು. ಆದಿಲ್ ಖಾನ್ ವಿರುದ್ಧ ದೂರು ನೀಡಿದ್ದ ಇವರು ತಮ್ಮ ತಪ್ಪು ಏನೂ ಇಲ್ಲ ಎಂದಿದ್ದರು. ಈ ವೇಳೆಯಲ್ಲಿ ರಾಖಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​ ಮೆಟ್ಟಿಲೇರಿದ್ದರು.

ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ರಾಖಿ ವಾಟ್ಸಪ್ಪ್ ಮೂಲಕ ಶೇರ್ ಮಾಡಿರುವ ವಿಡಿಯೋಗಳನ್ನು ಶೇರ್ ಮಾಡಿರುವುದು ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪತಿ ಆದಿಲ್​ ಖಾನ್​ ದುರ್ರಾನಿ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಪ್ರತಿಕ್ರಿಯೆ ನೀಡಿದ್ದು ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ರಾಖಿ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ರಾಖಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದ್ದು, ರಾಖಿಯವರು ಯಾವ ಘಳಿಗೆಯಲ್ಲಿಯಾದರೂ ಪೊಲೀಸರು ಬಂಧಿಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *